ಶುದ್ದ ಕುಡಿಯುವ ನೀರಿಗಾಗಿ ಪರದಾಟ
ಲೋಕದರ್ಶನ ವರದಿಸಂಬರಗಿ 07:  ರಾಜ್ಯ ಸಕರ್ಾರ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಟ್ಟಡದಿಂದ ಜನರಿಗೆ ಅನುಕೂಲವಾಗಿದೆ. ಆದರೆ ಅನಂತಪೂರ ಗ್ರಾ ಪಂ ವ್ಯಾಪ್ತಿಯಲ...
March 08, 10:14 AM   |   By Admin
'ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಬದುಕಿ'
ಲೋಕದರ್ಶನ ವರದಿಅಥಣಿ 06:  ಈ ಜಗತ್ತಿನಲ್ಲಿ ಬದುಕನ್ನು ಕುರಿತಾಗಿ ಅನೇಕ ಸಂತರು, ದಾರ್ಶನಿಕರ ಮಾತುಗಳು, ಉಕ್ತಿಗಳು, ಅವರು ಬದುಕಿ ತೋರಿದ ಜೀವನ ಎಲ್ಲವೂ ನಮಗೆ ಆದರ್ಶವಾಗಿರುವಂತೆ...
March 06, 07:27 AM   |   By Admin
ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ: ಸಚಿವ ಖಾದರ
ಅಥಣಿ 04: ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ, ಅದರ ಬಗ್ಗೆ ಯಾವುದೇ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಕೆಲವು ದುಷ್ಠ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಭಯೋತ್ಪಾದನೆಯನ್ನು...
March 04, 03:01 PM   |   By Admin
ಕ್ಷೇತ್ರ ಅಭಿವೃದ್ಧಿಯೆ ನಮ್ಮ ಮುಖ್ಯ ಗುರಿ: ಕುಮಠಳ್ಳಿ
ಅಥಣಿ 03: ಅಥಣಿ ಪಟ್ಟಣದ 20 ವಾರ್ಡಗಳಿಗೆ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಈ ಅನುದಾನ ಮೀಸಲಿಡಲಾಗಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಮಂಜೂರು ಮಾಡಿಸಿಕೊಂಡು ಅಭಿವ...
March 03, 02:53 PM   |   By Admin
ಮಹಾಂತ ಸ್ವಾಮಿಜಿಯವರು ಪ್ರತಿ ಕಾರ್ಯಕ್ರಮ ಮೈಲಿಗಲ್ಲುಗಳು: ಕಾತರಕಿ
ಅಥಣಿ 02: ಸವದಿ-ಇಲಕಲ್ ಮಠದ ಗುರು ಮಹಾಂತ ಸ್ವಾಮಿಜಿಯವರು ಕಾನೂನು ಕಲಿಕಾ ತರಗತಿಯಲ್ಲಿ ನನ್ನ  ಸಹಪಾಠಿಗಳು. ಅವರಲ್ಲಿ ಸರಳ ಜೀವನ ಉದಾತ್ತ ಚಿಂತನೆ ಅಂದಿನಿಂದಲೂ ಇದೆ ಎಂದು ನವದೆಹ...
March 03, 11:05 AM   |   By Admin
'ಸ್ಕೌಟ್, ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆ'
ಲೋಕದರ್ಶನ ವರದಿಅಥಣಿ 27:  ಸ್ಕೌಟ್ & ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಸ್ವಮನಸ್ಸಿನಿಂದ ಸೇವೆ ಗೈಯುವ ಮನೋಭಾವನೆ ಬೆಳೆಸುವಂತಹ ಕಾರ್ಯ ಈ ಸಂಸ್ಥೆಯದ್ದಾಗಿದೆ ಎಂದ...
February 28, 09:34 AM   |   By Admin
ಬಿಸಿಲಿನ ಬೇಗೆ: ಜನ, ಜಾನುವಾರುಗಳಿಗೆ ಮರಗಳೇ ಆಶ್ರಯ
ಸಂಬರಗಿ 23: ಗಡಿ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗಿ ಜನರಿಗೆ ಹಾಗೂ ಜಾನುವಾರುಗಳಿಗೆ ಬಿಸಿಲಿನ ಬೇಗೆ ತಡೆಯಲಾರದಾಗಿದೆ. ಮುಂಜಾನೆ 11ರಿಂದ ಸಾಯಂಕಾಲ 5ಗಂಟೆಯ...
February 23, 02:58 PM   |   By Admin
ಮಕ್ಕಳಿಗೆ ದೇಶಪ್ರೇಮ, ಮಾನವೀಯ ಮೌಲ್ಯಗಳನ್ನು ಕಲಿಸಿ: ತೇರದಾಳ
ಅಥಣಿ 23: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳನ್ನು ಓಟದ ಕುದುರೆಯಂತೆ ಓದಿಸದೇ ಅವರಲ್ಲಿ ಮಾನವೀಯ ಮೌಲ್ಯಗಳನ್ನು, ದೇಶಪ್ರೇಮ, ನಮ್ಮ ಭಾಷೆ, ಸಂಸ್ಕ್ರತಿ, ಕಲೆ ಮತ್ತು ಸಾಹಿತ್ಯವನ್ನು...
February 23, 02:54 PM   |   By Admin
ಅಥಣಿ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿ ನಾಯಿಕ, ಉಪಾಧ್ಯಕ್ಷರಾಗಿ ಪಾಟೀಲ ಅವಿರೋಧ ಆಯ್ಕೆ
ಅಥಣಿ 22: ಅಥಣಿ ತಾಲೂಕಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಶುಕ್ರವಾರ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯನ್ನು ಮತ್ತೆ ಬಿಜೆಪಿ ಹಂಚಿಕೊಂಡಿದೆ. ಅಧ್ಯಕ್ಷ ಸ್ಥಾನಕ್ಕ...
February 22, 02:49 PM   |   By Admin
ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಅಮೂಲ್ಯವಾದದ್ದು ಗೆಳೆತನ: ಮೇತ್ರಿ
ಅಥಣಿ 22: ಯಾವುದೆ ವ್ಯಕ್ತಿ ಎಂತಹ ಉನ್ನತ ಸ್ಥಾನ ಮಾನಕ್ಕೆ ಹೋದರೂ ಬಾಲ್ಯದ ಸಹೃದಯಿ ಗೆಳೆಯರನ್ನು ಮರೆಯಬಾರದು. ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಅಮೂಲ್ಯವಾದ್ದು ಬೆಲೆಬಾಳುವಂತಹದ್ದು ಗ...
February 22, 02:45 PM   |   By Admin

ಇತ್ತೀಚಿನ ಸುದ್ದಿ