ಪುರಸಭೆ ನಗರಸಭೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ: ಕುಮಠಳ್ಳಿ
ಅಥಣಿ 04: ಅಥಣಿ ವಿಧಾನಸಭೆ ಮತಕ್ಷೇತ್ರದ ಜನತೆ ಈ ಬಾರಿ ನನಗೆ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಅದರಲ್ಲಿ ಪಟ್ಟಣದ ನಾಗರಿಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ.  ಪಟ್ಟಣದ ಜನಸಂಖ್ಯ...
December 04, 02:03 PM   |   By Admin
ಸಕ್ರಮ ಯೋಜನೆಯಡಿ ಸರಕಾರ ನಿಗದಿತ ಶುಲ್ಕವನ್ನೇ ಪಾವತಿಸಿ: ಬಹುರೂಪಿ
ಅಥಣಿ 04: ರೈತರ ಪಂಪಸೆಟ್ಟಗಳ ಸಕ್ರಮಗೊಳಿಸುವ ಯೋಜನೆಯಲ್ಲಿ ದಲ್ಲಾಳಿಗಳು ರೈತರಿಂದ ಅಕ್ರಮ ಹಣ ಪಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೃಷ್ಣಾ ಸ್ವಚ್ಛ ಹೋರಾಟ ಸಮಿತಿ ಪದಾಧಿಕಾರಿಗಳೊಂದ...
December 04, 01:58 PM   |   By Admin
ಜಗತ್ತಿಗೆ ಯೋಗ ಭಾರತದ ಶ್ರೇಷ್ಠ ಕೊಡುಗೆ
ಲೋಕದರ್ಶನ ವರದಿಅಥಣಿ 01:  ಋಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವ...
December 01, 10:25 AM   |   By Admin
ಯೋಗ ಉತ್ಸವ ಸ್ಥಳಕ್ಕೆ ವಚನಾನಂದ ಸ್ವಾಮೀಜಿ ಭೇಟಿ
ಲೋಕದರ್ಶನ ವರದಿಅಥಣಿ 01:  ಪೂರ್ವಭಾವಿ ಯೋಜನೆಯಂತೆ ಇಂದು ದಿ. 1 ಡಿಸೆಂಬರದಿಂದ 6 ರವರೆಗೆ ನಡೆಯಲಿರುವ ಯೋಗ ಶಿಬಿರ ಸ್ಥಳಕ್ಕೆ ಶ್ವಾಸಗುರು ವಚನಾನಂದ ಸ್ವಾಮೀಗಳು ಭೇಟ್ಟಿನೀಡಿ ಪರ...
December 01, 10:22 AM   |   By Admin
ಎನ್.ಸಿ.ಸಿ ಉತ್ಕೃಷ್ಠ ಗುಣಗಳನ್ನು ತುಂಬುತ್ತದೆ: ನಾಂದ್ರೆ
ಶೇಡಬಾಳ 27: ನವೆಂಬರ್ 25  ಯುವಕರಲ್ಲಿ ಧೈರ್ಯ, ಸಾಹಸ ಮತ್ತು ದೇಶ ಸೇವೆಯಂತಹ ಉತ್ಕೃಷ್ಠ ಗುಣಗಳನ್ನು ಎನ್.ಸಿ.ಸಿ ಯು ನಿಶ್ಚಿತವಾಗಿ ತುಂಬುತ್ತದೆ. ಇದು ವಿದ್ಯಾಥರ್ಿಗಳಲ್ಲಿ ಸರ್ವ...
November 27, 03:08 PM   |   By Admin
ಈಕಬಾಲ ಕನವಾಡೆಗೆ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ
ಕಾಗವಾಡ 26: ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಇವರ ವತಿಯಿಂದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಈಕಬಾಲ ಕನವಾಡೆ ಇವರಿಗೆ ಸಹಕಾರ ರತ್ನ ಪ್...
November 27, 10:12 AM   |   By Admin
ಉದ್ಘಾಟನೆ ಪ್ರತೀಕ್ಷೆಯಲ್ಲಿ ಕಾಗವಾಡ ಹೈಟೆಕ್ ಬಸ್ಸ್ ನಿಲ್ದಾಣ
ಕಾಗವಾಡ 25: ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಪ್ರವೇಶ ದ್ವಾರವಾಗಿರುವ ಕಾಗವಾಡದಲ್ಲಿ ದೇಶದ ಸ್ವಾತಂತ್ರ್ಯದ ಬಳಿಕ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರ ಅನುದಾನದಿಂದ 1....
November 27, 10:01 AM   |   By Admin
ಇತಿಹಾಸವನ್ನು ನಿಷ್ಪಕ್ಷಪಾತ ಧೋರಣೆಯಿಂದ ಓದಲಿ: ಡಾ.ಕೃಷ್ಣ ಕೋಲ್ಹಾರ ಕುಲಕಣರ್ಿ
ಅಥಣಿ 24: ಆದಿಲ್ ಶಾಹಿ ಆಸ್ಥಾನ ಸಾಹಿತ್ಯವನ್ನು  ತಿಳಿದುಕೊಳ್ಳುವುದು ಅಷ್ಟೊಂದು ಸರಳವಲ್ಲ. 8 ಜನ ರಾಜರು ಆಳಿದ ಈ ಪರಂಪರೆ. ಇದರ ಬಗ್ಗೆ 18 ಸಂಪುಟದೊಂದಿಗೆ ಅಪಾರ ಸಾಹಿತ್ಯವಿದೆ....
November 24, 02:59 PM   |   By Admin
ಬೇಡಿಕೆ ಈಡೇರಿಕೆ ಭರವಸೆ: ಕಬ್ಬು ಕಟಾವಣಿ ಆರಂಭ
ಕಾಗವಾಡ 23: ಕಳೆದ 15 ದಿನಗಳಿಂದ ಕಾಗವಾಡ ತಾಲೂಕಿನ ರೈತರು ಕಬ್ಬಿನದರ ನಿಗದಿ ಪಡಿಸಲು ಹೋರಾಟ ಪ್ರಾರಂಭಿಸಿದ್ದರು. ಇದರಿಂದ ಕಬ್ಬು ಕಟಾವಣಿಗಾಗಿ ಆಗಮಿಸಿದ ಮಹಾರಾಷ್ಟ್ರ ರಾಜ್ಯದ ಬೀಡ ಜಿ...
November 23, 03:24 PM   |   By Admin
ರೈತರ ಒಗ್ಗಟ್ಟಿಗೆ ಸಂದ ಜಯ: ರವೀಂದ್ರ ಗಾಣಿಗೇರ
ಕಾಗವಾಡ 23: ಕಬ್ಬಿನ ಬೆಳೆಗೆ ಸೂಕ್ತ ದರ ನೀಡಿರಿ ಎಂದು ಕಳೆದ ಅನೇಕ ವರ್ಷಗಳಿಂದ ಕಬ್ಬು ಬೆಳೆಗಾರ ಸಂಘ ವತಿಯಿಂದ ಹೋರಾಟ ಮಾಡುತ್ತಿದ್ದರು. ಆದರೆ, ಅಷ್ಟೊಂದು ಯಶ ದೊರೆತಿರಲಿಲ್ಲ. ಕಾಗವಾ...
November 23, 03:20 PM   |   By Admin

ಇತ್ತೀಚಿನ ಸುದ್ದಿ