ಡಾ. ಅಂಬೇಡ್ಕರ ಮೂತರ್ಿಗೆ ಸಚಿವರಿಂದ ಮಾಲಾರ್ಪಣೆ
ಲೋಕದರ್ಶನ ವರದಿ
ಅಥಣಿ(ವರದಿ ಯಾದವಾಡ),27: ಸಚಿವ ಸತೀಶ ಜಾರಕೀಹೊಳಿಯವರು ಪ್ರಪ್ರಥಮ ಬಾರಿ ಅಥಣಿಗೆ ಆಗಮಿಸುತ್ತಲೆ ಪಟ್ಟಣದ ಮಧ್ಯಬಾಗದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ಮೂತರ್ಿಗೆ ಮಾಲಾರ್ಪಣೆ ಮಾಡಿದರು. ಈ ಸಮಯದಲ್ಲಿ ಅವರು ಸಂದೇಶ ಸಾರುತ್ತಾ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರವರ ಮೂರು ಮಂತ್ರಗಳಾದ ಶಿಕ್ಷಣ ಶಿಸ್ತು ಸಂಘಟನೆಗೆ ಒತ್ತುಕೊಟ್ಟು, ಅವರ ಮಾರ್ಗದರ್ಶನದಲ್ಲಿ ನಡೆಯುವುದ ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಮಯದಲ್ಲಿ ಶಾಸಕ ಮಹೇಶ ಕುಮಠಳ್ಳಿ ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಮಾಜಿ ಶಾಸಕ ಶಹಜಾಹನ ಡೊಂಗರಗಾಂವ ಎಸ್.ಕೆ ಬುಟಾಳಿ,ಅನೀಲ ಸುಣದೋಳಿ, ಅಸ್ಲಂ ನಾಲಬಂದ ,ಶ್ರೀಮತಿ ರೇಖಾ ಪಾಟೀಲ, ಆಯ್.ಜಿ ಬಿರಾದರ, ಬಾಗೆನ್ನವರ, ಗಜಾನನ ಮಂಗಸೂಳಿ, ಶಶಿ ಸಾಳವೆ, ಮುಂತಾದವರು ಉಪಸ್ಥಿತಿರದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 