ಚಂದ್ರಪ್ಪವಾಡಿಯಲ್ಲಿ ಶಿವನೇರಿ ಕಿತಾಬ ಚಕ್ಕಡಿ, ಕುದುರೆ ಗಾಡಿ ಸ್ಪರ್ಧೆ
140 ಚಕ್ಕಡಿ ಗಾಡಿ, 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗಿ ಅಥಣಿ 10: ಎಲ್ಲಿ ನೋಡಿದರೂ ಜನವೋ ಜನ, ಖುಶಿಯಿಂದ ಕೆಕೆ ಹಾಕಿ ಉತ್ಸಾಹದಿಂದ ಲಕ್ಷಾಂತರ ಜನ ಕುಣಿದು ಕುಪ್ಪಳಿಸಿದರು…
140 ಚಕ್ಕಡಿ ಗಾಡಿ, 20ಕ್ಕೂ ಹೆಚ್ಚು ಕುದುರೆ ಗಾಡಿಗಳು ಭಾಗಿ ಅಥಣಿ 10: ಎಲ್ಲಿ ನೋಡಿದರೂ ಜನವೋ ಜನ, ಖುಶಿಯಿಂದ ಕೆಕೆ ಹಾಕಿ ಉತ್ಸಾಹದಿಂದ ಲಕ್ಷಾಂತರ ಜನ ಕುಣಿದು ಕುಪ್ಪಳಿಸಿದರು…
ಅಥಣಿ 05: ಅಥಣಿ ಪಟ್ಟಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 10.00 ಲಕ್ಷ.ರೂ,ಗಳಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆಯುಷ ಫೆಡರೇಶನ್ ಆಫ್ ಇಂಡಿಯಾ (ಂಈಋ)ದ…
ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ್ಣ ಕಾರ್ಯಕ್ರಮ ಅಥಣಿ 04: ಅಥಣಿ ಪಟ್ಟಣದಲ್ಲಿ ಇತ್ತೀಚಿಗೆ ನಿರ್ಮಾಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ್ಣ ಕಾರ್ಯಕ್ರಮಕ್ಕೆ…
ಇನ್ನರ ವ್ಹೀಲ್ ರಜತ ಮಹೋತ್ಸವ, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡರಿಂದ ಉಪನ್ಯಾಸ ಅಥಣಿ 03: ಅಥಣಿ ಇನ್ನರ್ ವ್ಹೀಲ್ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಫೆ.8 ಶನಿವಾರದಂದು ಮಧ್ಯಾಹ್ನ 3…
ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲ: ಹಿಂದಿನ ಅಧ್ಯಕ್ಷ ಮುಂದುವರೆಕೆ ಅಥಣಿ 01: ಮದಭಾವಿ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲಗೊಳ್ಳುವ…
ಮಾಜಿ ಸಚಿವ ಶ್ರೀಮಂತ ಪಾಟೀಲರ ಜನ್ಮ ದಿನದ ಅಂಗವಾಗಿ ಆರೋಗ್ಯ ಮೇಳ, ರಕ್ತದಾನ ಶಿಬಿರದಲ್ಲಿ ಸಾವಿರಾರು ಜನ ಭಾಗಿ ಅಥಣಿ 31: ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಅಥಣಿ ಶುಗರ್ಸ…
ಮಹಾವಿದ್ಯಾಲಯ ಕೊಠಡಿಗಳ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ಅಥಣಿ 27: ಅಥಣಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ನೂತನವಾಗಿ ಮಂಜೂರಾದ ಅನುದಾನದಲ್ಲಿ ಕೊಠಡಿಗಳ ಭೂಮಿ ಪೂಜೆಯನ್ನು…
ಕಣ್ಮನ ಸೆಳೆದ ಗಾಳಿಪಟ ಉತ್ಸವ: ಗಜಾನನ ಮಂಗಸೂಳಿ ಚಾಲನೆ ಅಥಣಿ 27: ರೋಟರಿ ಸಂಸ್ಥೆ ಆಯೋಜಿಸಿದ್ದ ಜಿ.ಎಮ್ ಗಾಳಿಪಟ ಉತ್ಸವದಲ್ಲಿ ಯುವಕ, ಯುವತಿಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವ…
ಖಿಖೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅಥಣಿ 26 ; ಹರಿದು ಬಂದಳು ಕೃಷ್ಣೆ, ಹರಿದು ಬಂದಳು, ಎಲ್ಲಿ ನೋಡಿದಲ್ಲಿ ಉತ್ಸಾಹ, ನೀರಕ್ಷೆಯನ್ನು ಇಟ್ಟುಕೊಂಡು ಬೊಗಸೆಗಣ್ಣಿನಿಂದ…
ಅಥಣಿ 24: ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ…
ಸುಭಾಷಚಂದ್ರ ಭೋಸರನ್ನು ನಾವೆಲ್ಲ ಮರೆತಿರುವುದು ವಿಷಾದದ ಸಂಗತಿ: ಕುಂದರಗಿ ಅಥಣಿ 24: ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಸುಭಾಷಚಂದ್ರ ಭೋಸರನ್ನು ಸ್ವತಂತ್ರ ಭಾರತದಲ್ಲಿ…
ನೂತನ ಅಧ್ಯಕ್ಷರನ್ನು ಪದಚ್ಯುತಗೊಳಿಸಿ: ಸಂತೋಷ ಕಕಮರಿ ಅಥಣಿ 23: ಅಥಣಿ ಗ್ರಾಮೀಣ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೆ ಮಾಜಿ ಅಧ್ಯಕ್ಷರು ಆರೋಪಗಳ ಸುರಿಮಳೆ…