ಮಾಜಿ ಸಚಿವ ಶ್ರೀಮಂತ ಪಾಟೀಲರ ಜನ್ಮ ದಿನದ ಅಂಗವಾಗಿ ಆರೋಗ್ಯ ಮೇಳ, ರಕ್ತದಾನ ಶಿಬಿರದಲ್ಲಿ ಸಾವಿರಾರು ಜನ ಭಾಗಿ
ಮಾಜಿ ಸಚಿವ ಶ್ರೀಮಂತ ಪಾಟೀಲರ ಜನ್ಮ ದಿನದ ಅಂಗವಾಗಿ ಆರೋಗ್ಯ ಮೇಳ, ರಕ್ತದಾನ ಶಿಬಿರದಲ್ಲಿ ಸಾವಿರಾರು ಜನ ಭಾಗಿ  ಅಥಣಿ 31: ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಅಥಣಿ ಶು...
January 31, 10:32 AM   |   By Admin
ಮಹಾವಿದ್ಯಾಲಯ ಕೊಠಡಿಗಳ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ
ಮಹಾವಿದ್ಯಾಲಯ ಕೊಠಡಿಗಳ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆಅಥಣಿ 27: ಅಥಣಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ನೂತನವಾಗಿ ಮಂಜೂರಾದ ಅನುದಾನದಲ್ಲಿ ಕೊಠಡಿಗಳ ಭೂಮಿ ಪೂಜೆಯನ್ನು ಶಾಸ...
January 27, 11:55 AM   |   By Admin
ಕಣ್ಮನ ಸೆಳೆದ ಗಾಳಿಪಟ ಉತ್ಸವ: ಗಜಾನನ ಮಂಗಸೂಳಿ ಚಾಲನೆ
ಕಣ್ಮನ ಸೆಳೆದ ಗಾಳಿಪಟ ಉತ್ಸವ: ಗಜಾನನ ಮಂಗಸೂಳಿ ಚಾಲನೆ ಅಥಣಿ 27: ರೋಟರಿ ಸಂಸ್ಥೆ ಆಯೋಜಿಸಿದ್ದ ಜಿ.ಎಮ್ ಗಾಳಿಪಟ ಉತ್ಸವದಲ್ಲಿ ಯುವಕ, ಯುವತಿಯರು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ...
January 27, 10:47 AM   |   By Admin
ಖಿಖೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ
ಖಿಖೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಅಥಣಿ 26 ; ಹರಿದು ಬಂದಳು ಕೃಷ್ಣೆ, ಹರಿದು ಬಂದಳು, ಎಲ್ಲಿ ನೋಡಿದಲ್ಲಿ ಉತ್ಸಾಹ, ನೀರಕ್ಷೆಯನ್ನು ಇಟ್ಟುಕೊಂಡು ಬೊಗಸೆಗಣ್ಣಿನಿಂದ ಕಾಲುವೆಗಳತ್...
January 26, 02:30 PM   |   By Admin
ಗ್ರಾಪಂ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು: ಶಂಕರ ಗಡದೆ
ಅಥಣಿ 24: ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ...
January 24, 12:30 PM   |   By Admin
ಸುಭಾಷಚಂದ್ರ ಭೋಸರನ್ನು ನಾವೆಲ್ಲ ಮರೆತಿರುವುದು ವಿಷಾದದ ಸಂಗತಿ: ಕುಂದರಗಿ
ಸುಭಾಷಚಂದ್ರ ಭೋಸರನ್ನು ನಾವೆಲ್ಲ ಮರೆತಿರುವುದು ವಿಷಾದದ ಸಂಗತಿ: ಕುಂದರಗಿ  ಅಥಣಿ 24: ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಸುಭಾಷಚಂದ್ರ ಭೋಸರನ್ನು ಸ್ವತಂತ್ರ ಭಾರತ...
January 24, 10:11 AM   |   By Admin
ನೂತನ ಅಧ್ಯಕ್ಷರನ್ನು ಪದಚ್ಯುತಗೊಳಿಸಿ: ಸಂತೋಷ ಕಕಮರಿ
ನೂತನ ಅಧ್ಯಕ್ಷರನ್ನು ಪದಚ್ಯುತಗೊಳಿಸಿ: ಸಂತೋಷ ಕಕಮರಿ  ಅಥಣಿ 23: ಅಥಣಿ ಗ್ರಾಮೀಣ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೆ ಮಾಜಿ ಅಧ್ಯಕ್ಷರು ಆರೋಪಗಳ ಸುರ...
January 23, 12:49 PM   |   By Admin
ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿ: ಷರೀಫ ಮುಲ್ಲಾ
ಅಥಣಿ 22: ಪಾರ್ಥನಹಳ್ಳಿ ಪಂಚಾಯತ ವ್ಯಾಪ್ತಿಯ ಮಾಯನಟ್ಟಿ, ಅಬ್ಬಿಹಾಳ, ಅಗ್ರಾಣಿ ಇಂಗಳಗಾಂವ ಗ್ರಾಮಗಳ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಷರೀಫ ಮುಲ್ಲಾ ಹೇಳಿದರು. ಅವರು ತಮ್ಮ ವಿರ...
January 22, 09:23 AM   |   By Admin
ಗಜಾನನ ಮಂಗಸೂಳಿ ನೇತೃತ್ವದಲ್ಲಿ ಅಥಣಿಯಲ್ಲಿ ಗಾಳಿಪಟ ಉತ್ಸವ
ಅಥಣಿ 22: ಅಥಣಿ ರೋಟರಿ ಸಂಸ್ಥೆಯಡಿ  ಗಣರಾಜ್ಯೋತ್ಸವದ ಅಂಗವಾಗಿ ಅಥಣಿ ನಗರದಲ್ಲಿ ಪ್ರಥಮ ಬಾರಿಗೆ ಜಿಎಮ್ ಗಾಳಿಪಟ ಉತ್ಸವ ಜನೇವರಿ 26 ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ ಎಂದು ...
January 22, 09:18 AM   |   By Admin
ಪಾರ್ಥನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲ
ಪಾರ್ಥನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲ ಅಥಣಿ 21: ಪಾರ್ಥನಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಷರೀಫ ಅಲೀಸಾಬ ಮುಲ್ಲಾ ವಿರುದ್ಧ ಸಲ್ಲಿ...
January 21, 10:56 AM   |   By Admin

ಇತ್ತೀಚಿನ ಸುದ್ದಿ