ಚಿಕ್ಕೋಡಿ

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ನಾಮಪತ್ರ ಸಲ್ಲಿಕೆ

ಮಾಂಜರಿ 15: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ ಜೊಲ್ಲೆಯವರು ಚುನಾವಣಾಧಿಕಾರಿ ರಾಹುಲ ಶಿಂಧೆಯವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಅಭ್ಯರ್ಥಿ…

ಕೆ ಪಿ ಮಗೆಣ್ಣವರ್ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 7.27 ಕೋಟಿ ಲಾಭ

ಮಾಂಜರಿ 11: ಈ ಭಾಗದ ಜನರ ಆರ್ಥಿಕ ಸುಧಾರಣೆಗೆ ಕಳೆದ ಮೂರು ದಶಕಗಳ ಹಿಂದೆ ಜನ್ಮ ತಳೆದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಕೆ ಪಿ ಮಗೆಣ್ಣವರ್ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ…

ಬಿಸಿಲ ತಾಪಕ್ಕೆ ಲೋಕ ಅಭ್ಯರ್ಥಿಗಳು ಕಂಗಾಲು

* ಬಿಸಿಲಿನಿಂದಾಗಿ ಹೊರಗೆ ಬರಲು ಹಿಂದೇಟು ಹಾಕುತ್ತಿರುವ ಜನರು * ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಕಾರ್ಯಕರ್ತರು ಸಂತೋಷಕುಮಾರ ಕಾಮತ ಮಾಂಜರಿ 11 : ಚಿಕ್ಕೋಡಿ ಪಟ್ಟಣ…

ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ 19.32 ಕೋಟಿ ಲಾಭ: ಡಾ.ಪ್ರೀತಿ ದೊಡವಾಡ

ಮಾಂಜರಿ ದಿ6: ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ ಸೊಸಾಯಿಟಿಯು ಅಂಕಲಿ (ಬಹು ರಾಜ್ಯ) ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿದ್ದು. ಸನ್ 2023-24 ಸಾಲಿನಲ್ಲಿ ರೂ…

ಧುಳಗನವಾಡಿ ಕಲ್ಯಾಣ ಸಿದ್ದೇಶ್ವರ ಜಾತ್ರೆ: ಪ್ರವಚನ

ಚಿಕ್ಕೋಡಿ 02: ಬಹಿರಂಗದ ಹಾವ ಭಾವಕ್ಕೆ ಎಂದು ಭಗವಂತ ಒಲಿಯುವುದಿಲ್ಲ, ಸದ್ಗುರುವಿನ ಅಮೃತ ವಾಣಿಯನ್ನು ಕೇಳಿ ನಿಷ್ಕಲ್ಮಷ ಸದ್ಭಾವದಿಂದ ಪರಿಶುದ್ಧ ಮನಸ್ಸಿನಿಂದ ಭಕ್ತಿ ಮಾಡಿದರೇ ದೇವರು…

ಜಿಲ್ಲಾ ಚುನಾವಣಾಧಿಕಾರಿ ನೀತಿಶ ಪಾಟೀಲ ಚಿಕ್ಕೋಡಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ಪರೀಶೀಲನೆ

ಲೋಕಸಭಾ ಚುನಾವಣೆ-2024 ಚಿಕ್ಕೋಡಿ 29: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯ ಆರ್‌.ಡಿ. ಹೈಸ್ಕೂಲಿನ ಮತ ಏಣಿಕೆ ಕೇಂದ್ರಕ್ಕೆ ಜಿಲ್ಲಾ…

ಚೆಕ್ ಪೋಸ್ಟ್‌ಗೆ ಡಿಸಿ, ಎಸ್‌ಪಿ, ಜಿಪಂ ಸಿಇಒ ಭೇಟಿ: ಪರೀಶೀಲನೆ

ಲೋಕಸಭಾ ಚುನಾವಣೆ-2024 ಚಿಕ್ಕೋಡಿ 29: ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ದಡ್ಡಿ,ನಾಗನೂರ ಹಾಗೂ ಚನ್ಯಾನದಡ್ಡಿ ಚೆಕ್ ಪೋಸ್ಟ್‌ ಗಳಿಗೆ ಗುರುವಾರದಂದು ಜಿಲ್ಲಾ…

ಮತದಾನ ಮಾಡಿ ಚುನಾವಣಾ ಹಬ್ಬವಾಗಿ ಆಚರಿಸೋಣ: ಜಗದೀಶ ಕಮ್ಮಾರ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಚಿಕ್ಕೋಡಿ 29: ಲೋಕಸಭಾ ಸಾರ್ವತ್ರಿಕ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದ್ದು ಮೇ 7ರಂದು ಜರುಗಲಿರುವ ಮತದಾನ ದಿನದಂದು ಅರ್ಹ ಪ್ರತಿಯೊಬ್ಬ…

ವಿಜೃಂಭಣೆಯಿಂದ ವೀರಭದ್ರೇಶ್ವರ ರಥೋತ್ಸವ: ಬೆಳ್ಳಿತೇರು ಎಳೆದ ಮಹಿಳೆಯರು

ಯಡೂರ ವೀರಭದ್ರೇಶ್ವರ-ಭದ್ರಕಾಳೇಶ್ವರಿ ಕಲ್ಯಾಣ ಮಹೋತ್ಸವ ಮಾಂಜರಿ 28: ಸಮೀಪದ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ-ಭದ್ರಕಾಳೇಶ್ವರಿ ಕಲ್ಯಾಣ ಮಹೋತ್ಸವ ಅಂಗವಾಗಿ…

ಬೇಸಿಗೆಗೂ ಮುನ್ನವೇ ಮೇವಿಗೆ ಪರದಾಟ: ಮೇವಿಗೆ ಬಂದಿದೆ ಬಂಗಾರದ ಬೆಲೆ

ಮೇವಿನ ಕೊರತೆ: ಸಂಕಷ್ಟದಲ್ಲಿ ರೈತ ಜನತೆ ಮಾಂಜರಿ ಸಂತೋಷ್ ಕುಮಾರ್ ಕಾಮತ್ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಈ ವರ್ಷ ಮುಂಗಾರು ಹಾಗೂ ಹಿಂಗಾರುಸ ಹಂಗಾಮಿನಲ್ಲಿ ಮಳೆ…

ಬಿಸಿಲಿಗೆ ಬಸವಳಿದ ಜನ ತಂಪು ಪಾನೀಯಗಳಿಗೆ ಮೊರೆ

ಸಂತೋಷ ಕುಮಾರ ಕಾಮತ್ ಮಾಂಜರಿ 27 : ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದೆ. ರಣ ರಣ ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಹಿಂದಿಟು ಹಾಕುವಂತಾಗಿದೆ ಚಿಕ್ಕೋಡಿ ತಾಲೂಕಿನ…

ನಾದಬ್ರಹ್ಮ ಡಾ. ಹಂಸಲೇಖರಿಗೆ ವಿಶ್ವಚೇತನ ಪ್ರಶಸ್ತಿ ಪ್ರದಾನ

ಮಾಂಜರಿ 26: ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ವೀರಭದ್ರೇಶ್ವರ- ಭದ್ರಕಾಳಿದೇವಿಯ ಕಲ್ಯಾಣ ಮಹೋತ್ಸವದಲ್ಲಿ ಕೊಡ ಮಾಡುವ ವಿಶ್ವಚೇತನ ಪ್ರಶಸ್ತಿಯನ್ನು ಈ ಬಾರಿ ಸಂಗೀತ…

ಸುದ್ದಿ ಓದಿ