ಚಿಕ್ಕೋಡಿ

ಕೃಷ್ಣಾ ನದಿ ತೀರದ ರಸ್ತೆಗಳ ಎತ್ತರಿಸಲು ವಿಶೇಷ ಅನುದಾನ: ಶಾಸಕ ಗಣೇಶ ಹುಕ್ಕೇರಿ

ಲೋಕದರ್ಶನ ವರದಿ ಚಿಕ್ಕೋಡಿ 17: ತಾಲೂಕಿನ ಇಂಗಳಿ ಗ್ರಾಮದ ರಸ್ತೆ ಹಾಗೂ ಸೇತುವೆ ಎತ್ತರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.6 ಕೋಟಿ ರೂ ಅನುದಾನ ಮಂಜೂರಾಗಿದ್ದು, ಇದರಿಂದ…

ಸಾರ್ವಜನಿಕರ ಸಮಸ್ಯೆ ಆಲಿಕೆ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ; ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಪ್ರಕಾಶ ಹುಕ್ಕೇರಿ

ಲೋಕದರ್ಶನ ವರದಿ ಚಿಕ್ಕೋಡಿ: ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಅಭಿವೃದ್ಧಿಗಾಗಿ ಮೊದಲ ಹಂತವಾಗಿ 4.53 ಕೋಟಿ ರೂ ಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿ ಪ್ರತಿ…

ಕಾಡಾಪೂರ: ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಜಯಂತಿ ಆಚರಣೆ

ಲೋಕದರ್ಶನ ವರದಿ ಚಿಕ್ಕೋಡಿ: ತಾಲೂಕಿನ ಕಾಡಾಪೂರ ಗ್ರಾಮದಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಿದರು. ಗ್ರಾಮದ ಮುಖಂಡರು ಹಾಗೂ ಡಾ, ಪ್ರಭಾಕರ…

ಮಾಜಿ ಸೈನಿಕರ ಸನ್ಮಾನ : ಸುಪ್ರಭಾತ ವ್ಹಾಲಿಬಾಲ್ ಕ್ಲಬ್‌ದಿಂದ ಸಾಮಾಜಿಕ ಸೇವೆ

ಲೋಕದರ್ಶನ ವರದಿ ಚಿಕ್ಕೋಡಿ 17: ದೇಶ ಸೇವೆಯಲ್ಲಿ ಸೈನಿಕರ ಪಾತ್ರ ದೊಡ್ಡದಿದೆ. ಸೈನಿಕರಿಗೆ ಗೌರವ ಕೊಡುವುದು ನಮ್ಮೇಲ್ಲರ ಕರ್ತವ್ಯದ ಜೊತೆಗೆ ಮಾಜಿ ಸೈನಿಕರನ್ನು ಗೌರವಿಸುವ ಮೂಲಕ…

ಸಿಟಿಇ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಪಾಟೀಲ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ ಚಿಕ್ಕೋಡಿ 04: ಇಲ್ಲಿನ ಪ್ರತಿಷ್ಠಿತ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಅ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ…

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ದೇಶಕ್ಕೆ ಮಾರಕ : ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಲೋಕದರ್ಶನ ವರದಿ ಚಿಕ್ಕೋಡಿ: 70 ವರ್ಷಗಳ ಕಾಲ ದೇಶದಲ್ಲಿ ಉತ್ತಮ ಶಿಕ್ಷಣ ಇತ್ತು, ಆ ಶಿಕ್ಷಣದಿಂದಲೇ ಲಕ್ಷಾಂತರ ಅಭ್ಯರ್ಥಿಗಳು ಇಂದು ಉನ್ನತ್ತ ಸ್ಥಾನದಲ್ಲಿದ್ದಾರೆ. ಮಕ್ಕಳಿಗೆ ಒಳ್ಳೆಯ…

ಸೈಬರ ಅಪರಾಧ ತಡೆಗೆ ಕ್ರಮ-ಯೋಜನೆ ಅನುಷ್ಠಾನಕ್ಕೆ ಆರ್ಥಿಕ ನೆರವು

ಲೋಕದರ್ಶನ ವರದಿ ಚಿಕ್ಕೋಡಿ 04: ಸೈಬರ ಅಪರಾಧ ತಡೆಗೆ ಕ್ರಮ-ಯೋಜನೆ ಅನುಷ್ಠಾನ ಕ್ರಮಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವ ಅಜಯಕುಮಾರ ಮಿಶ್ರಾ…

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ: 38 ಶಾಲೆಗಳಿಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ

ಬೆಳಗಾವಿ 01: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1256 ಶಾಲೆಗಳ ಪೈಕಿ ಸ್ವಚ್ಛತೆ ಹಾಗೂ ನೈರ್ಮಲ್ಯ ಅಭ್ಯಾಸ ಉತ್ತೇಜನಕ್ಕಾಗಿ 38 ಶಾಲೆಗಳನ್ನು ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ…

ಗ್ರಾಹಕರ ಸ್ನೇಹಿಯಾಗಿ ಕೆನರಾ ಬ್ಯಾಂಕ ಕಾರ್ಯ ನಿರ್ವಹಣೆ: ಕುಲಕರ್ಣಿ

ಚಿಕ್ಕೋಡಿ 16: ಗ್ರಾಹಕರು ಆರ್ಥಿಕವಾಗಿ ಚೇತರಿಕೆ ಕಾಣಲು ಕೆನರಾ ಬ್ಯಾಂಕ ಗ್ರಾಹಕರ ಸ್ನೇಹಿಯಾಗಿ ಕೆಲಸ ಮಾಡುತ್ತದೆ. ಚಿಕ್ಕೋಡಿ ಭಾಗದ ಸರ್ವಾಂಗೀಣ ಆರ್ಥಿಕ ಅಭಿವೃದ್ಧಿಯಲ್ಲಿ ಕೆನರಾ…

ಪ್ರಕಾಶ ಹುಕ್ಕೇರಿಗೆ ಭರ್ಜರಿ ಗೆಲುವು: ವಿಜಯೋತ್ಸವ

ಚಿಕ್ಕೋಡಿ 16: ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಜೂನ 13 ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಭರ್ಜರಿ ಗೆಲುವು ಸಾಧಿಸಿದ್ದು…

10 ಲಕ್ಷ ಸಸಿಗಳನ್ನು ನೆಡುವ ಹೆಗ್ಗಡೆಯವರ ಸಂಕಲ್ಪಕ್ಕೆ ಪ್ರತಿಯೊಬ್ಬರು ಕೈಜೋಡಿಸಿ

ಚಿಕ್ಕೋಡಿ ವಲಯ ನಿರ್ದೇಶಕ ಕೃಷ್ಣಪ್ಪ ಟಿ. ರಾಯಬಾಗ 08: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ಸುಮಾರು 10 ಲಕ್ಷ ಸಸಿಗಳನ್ನು ನೆಡಲು ಧರ್ಮದರ್ಶಿ…

ಪ್ರತಿಯೊಂದು ಜೀವಿ ಬದುಕಲಿಕ್ಕೆ ಪ್ರಕೃತಿ ಸಂಪತ್ತು ಪ್ರಮುಖ: ಚವ್ಹಾಣ

ಲೋಕದರ್ಶನ ವರದಿ ಚಿಕ್ಕೋಡಿ 05: ಪ್ರತಿಯೊಂದು ಮನುಷ್ಯ ಜೀವಿ ಬದುಕಲಿಕ್ಕೆ ಪ್ರಕೃತಿ ಸಂಪತ್ತು ಪ್ರಮುಖವಾಗಿದ್ದು, ಗಿಡ ಮರಗಳು ಹಸಿರು ವನ, ಆಮ್ಲಜನಕ ಗಾಳಿ ನೀಡಿ ನಮ್ಮನ್ನೆಲ್ಲಾ…

ಸುದ್ದಿ ಓದಿ