ಅಂತರರಾಷ್ಟ್ರೀಯ

ಉಕ್ರೇನ್-ರಷ್ಯಾ ಯುದ್ದ : ಅಮೇರಿಕ ಅಥವಾ ಭಾರತದ ಮೇಲೆ ಅಂತರಿಕ್ಷ ಕೇಂದ್ರ ಕಳಚಿ ಬೀಳಬಹುದು:ರಷ್ಯಾ ಸ್ಪೇಸ್ ಚೀಫ್ ಎಚ್ಚರಿಕೆ

ಮಾಸ್ಕೋ: ಫೆಬ್ರವರಿ 26: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ…

ಉಕ್ರೇನ್ ರಾಜಧಾನಿ ಕಿವ್ ವಶಪಡಿಸಿಕೊಂಡ ರಷ್ಯಾ

ಕಿವ್: ಫೆಬ್ರವರಿ 26: ಮಿಲಿಟರಿ ಕಾರ್ಯಾಚರಣೆ ಎಂದು ಹೇಳಿ ಉಕ್ರೇನ್ ಮೇಲಿನ ದಾಳಿನಡೆಸಿದ ರಷ್ಯಾ, ಉಕ್ರೇನ್ ನಾಶಕ್ಕೆ ಸಿದ್ದವಾಗಿದೆ. ಪೂರ್ವ ಉಕ್ರೇನ್‌ಗೆ ಸೀಮಿತವಾಗಿರುವ ರಷ್ಯಾದ…

ಗಡಿ ಪ್ರದೇಶಗಳಿಗೆ ಹೋಗಬೇಡಿ! ಭಾರತೀಯ ರಾಯಭಾರಿ ಕಚೇರಿ ಮನವಿ

ಹೊಸದಿಲ್ಲಿ: ಫೆಬ್ರವರಿ 26: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಮಧ್ಯೆ, ಉಕ್ರೇನ್‌ನಲ್ಲಿರುವ…

ರಷ್ಯಾ ಆಕ್ರಮಣ ; ಚಿತ್ರೀಕರಣದಲ್ಲಿ ಆಸ್ಕರ್‌ ವಿಜೇತ ಸೀನ್ ಪೆನ್

ಕೀವ್ (ಉಕ್ರೇನ್‌) ಫೆಬ್ರವರಿ ೨೬: ಆಸ್ಕರ್‌ ಪ್ರಶಸ್ತಿ ವಿಜೇತ ಸೀನ್ ಪೆನ್ ಅವರು ರಷ್ಯಾದ ಆಕ್ರಮಣದ ಕುರಿತು ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವ ಸಲುವಾಗಿ ಉಕ್ರೇನ್‌ ಗೆ…

ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವ

ಮಾಸ್ಕೋ: ಫೆಬ್ರವರಿ 25: ರಷ್ಯಾ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು…

ಶ್ರೀಲಂಕಾದಲ್ಲಿ ಶೀಘ್ರವೇ ಇಂಧನ ಕೊರತೆ ಅಂತ್ಯ

ಕೊಲಂಬೊ: ಫೆಬ್ರವರಿ 24: ಶ್ರೀಲಂಕಾದಲ್ಲಿ ಸದ್ಯದ ಇಂಧನ ಕೊರತೆಯನ್ನು ಶೀಘ್ರದಲ್ಲಿಯೇ ಪರಿಹರಿಸಲು ಸರ್ಕಾರವು ನಿರ್ಧರಿಸಿದ್ದು, ನಿರಂತರ ಇಂಧನ ಪೂರೈಕೆಗೆ ಹಣವನ್ನು…

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯ ವಿದ್ಯಾರ್ಥಿಗಳ ರಕ್ಷಣೆಗೆ ನಿಯಂತ್ರಣ ಕೊಠಡಿ ತೆರೆದ ಪಶ್ಚಿಮ ಬಂಗಾಳ

ಕೋಲ್ಕತ್ತಾ: ಫೆಬ್ರವರಿ 25: ರಷ್ಯಾದ ಮಿಲಿಟರಿ ದಾಳಿ ಎದುರಿಸುತ್ತಿರುವ ಪೂರ್ವ ಯುರೋಪಿಯನ್ ರಾಷ್ಟ್ರ ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು ಮತ್ತು ಇತರರಿಗೆ ಸಹಾಯ…

ಶಸ್ತ್ರಾಸ್ತ್ರಗಳ ತ್ಯಜಿಸಿ ರಷ್ಯಾಕ್ಕೆ 150ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಶರಣು

ಮಾಸ್ಕೋ: ಫೆಬ್ರವರಿ 25: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಕಾರ್ಯಾಚರಣೆಯಲ್ಲಿ 150ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ ಎಂದು ರಷ್ಯಾದ…

ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ ವಿಶ್ವ ಬ್ಯಾಂಕ್

ವಾಷಿಂಗ್ಟನ್: ಫೆಬ್ರವರಿ 25: ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಇಂದಿಗೆ ಎರಡನೇ ದಿನ. ಈ ಸಂಘರ್ಷದ ಮಧ್ಯೆ ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ವಿಶ್ವ ಬ್ಯಾಂಕ್…

ಪಶ್ಚಿಮ ಇಂಡೋನೇಷ್ಯಾದಲ್ಲಿ 6.2 ತೀವ್ರತೆ ಭೂಕಂಪ

ಪಸಮನ್ ಬರಾತ್: ಫೆಬ್ರವರಿ 2: ಪಶ್ಚಿಮ ಇಂಡೋನೇಷ್ಯಾದಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ…

ಉಕ್ರೇನ್ ರಷ್ಯಾನ ಸೋಲಿಸುತ್ತದೆ : ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ

ಕೈವ್: ಫೆಬ್ರವರಿ 25: ವ್ಲಾಡಿಮಿರ್ ಪುಟಿನ್ ನಾಯಕತ್ವದ ರಷ್ಯಾವು ಚೀನಾವನ್ನು ಹೊರತುಪಡಿಸಿ ಪ್ರಮುಖ ದೇಶಗಳಿಂದ ಕಟು ಟೀಕೆ ಎದುರಿಸಿದರೂ ಕೂಡ ಲೆಕ್ಕಿಸದೆ ಉಕ್ರೇನ್ ನ ಹಲವು ಪ್ರದೇಶಗಳ…

ಉಕ್ರೇನ್- ರಷ್ಯಾ ಯುದ್ದ: ರಷ್ಯಾದಲ್ಲಿ ರೇಸಿಂಗ್ ಗೆ ಹೊರಟರೇ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದು ಕೊಂಡಂತೆ: ಸೆಬಾಸ್ಟಿಯನ್

ಜರ್ಮನ್ : ಫೆಬ್ರವರಿ 25: ರಷ್ಯಾ- ಉಕ್ರೇನ್ ನಡುವೆ ಎದ್ದಿರುವ ಯುದ್ದ ವಿಶ್ವವನ್ನೇ ತಲ್ಲಣಗೊಳಿಸಿದೆ. ರಷ್ಯಾದ ಅಮಾನುಷ ದಾಳಿಯನ್ನ ಪ್ರಪಂಚದ ಎಲ್ಲಾ ದೇಶಗಳು ತೀವ್ರವಾಗಿ…

ಸುದ್ದಿ ಓದಿ