ಅಂತರರಾಷ್ಟ್ರೀಯ

ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ; ವೆಂಟಿಲೇಟರ್ ನಿಂದ ಬಿಡುಗಡೆ

ನ್ಯೂಯಾರ್ಕ್: ಆಗಸ್ಟ್ 14 :ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿ…

ಆಸ್ಟ್ರೇಲಿಯಾದ ಕ್ಯಾನ್‌ಬೆರಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಬಂದೂಕಿನೊಂದಿಗೆ ಓರ್ವನ ಬಂಧನ

ಸಿಡ್ನಿ:ಆಗಸ್ಟ್ 12 : ಆಸ್ಟ್ರೇಲಿಯದ ರಾಜಧಾನಿ ಕ್ಯಾನ್‌ಬೆರಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆ ನಂತರ ತಕ್ಷಣವೇ ವಿಮಾನ ನಿಲ್ದಾಣದಲ್ಲಿದ್ದವರನ್ನು…

ತೈವಾನ್ ; ಆಗಮಿತ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ರದ್ದು

ತೈಪೆ, ಆಗಸ್ಟ್ 11 : ಸೋಮವಾರದಿಂದ, ತೈವಾನ್‌ಗೆ ಬರುವ ಎಲ್ಲ ಪ್ರಯಾಣಿಕರು ಇನ್ನು ಮುಂದೆ ಹಾರಾಟದ ಎರಡು ದಿನಗಳ ಮೊದಲು ನೆಗೆಟಿವ್ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯ ಫಲಿತಾಂಶವನ್ನು…

ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!

ವಾಷಿಂಗ್ಟನ್, ಆಗಸ್ಟ್ 10: ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಅಟಾರ್ನಿ…

ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಭೂಕಂಪ

ಕಠ್ಮಂಡು: ಆಗಸ್ಟ್ 06: ಕಠ್ಮಂಡು ಕಣಿವೆ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ದಾಖಲಾಗಿದೆ. ಯಾವುದೇ ಹಾನಿ ಅಥವಾ ಸಾವು…

ಗಾಜಾದ ಮೇಲೆ ದಾಳಿ ದೃಢಪಡಿಸಿದ ಇಸ್ರೇಲ್

ಗಾಜಾ ನಗರ, ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳು: ಆಗಸ್ಟ್ 05 (ಯು.ಎನ್.ಐ.) ಇಸ್ರೇಲಿ ಮಿಲಿಟರಿ ಶುಕ್ರವಾರ ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಸೆಂಟ್ರಲ್…

ತೈವಾನ್‌ದಿಂದ ದಕ್ಷಿಣ ಕೊರಿಯಾಕ್ಕೆ ತೆರಳಿದ ನ್ಯಾನ್ಸಿ ಪೆಲೋಸಿ

ತೈಪೆ: ಆಗಸ್ಟ್ 03:ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯನ್ನು ಮುಗಿಸಿಕೊಂಡು ದಕ್ಷಿಣ ಕೊರಿಯಾಕ್ಕೆ ತೆರಳಿದ್ದಾರೆ. ದಕ್ಷಿಣ ಕೊರಿಯಾದತ್ತ ತೆರಳಿದ ಬಳಿಕ…

ತೈವಾನ್ ತಳಮಳ: ಸೆಮಿಕಂಡಕ್ಟರ್ ದ್ವೀಪ ಸುತ್ತುವರಿದ ಡ್ರ್ಯಾಗನ್! ಅಮೆರಿಕದ ವಿರುದ್ಧ ಪಾಕ್ ಹೇಳಿಕೆ!!

ತೈಪೆ/ತೈವಾನ್: ಆಗಸ್ಟ್ 03 :ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದನ್ನೇ ಜಗತ್ತಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇನ್ನೊಂದು ಯುದ್ಧಕ್ಕೆ ವಿಶ್ವ…

9-11 ದಾಳಿಯ ಮಾಸ್ಟರ್ ಮೈಂಡ್ ನನ್ನು ಹೊಡೆದುರುಳಿಸಿದ ಅಮೆರಿಕ

ಕಾಬೂಲ್ : ಆಗಸ್ಟ್ 02 : 9/11 ದಾಳಿಯ ಮಾಸ್ಟರ್ ಮೈಂಡ್ ನನ್ನು ಅಮೆರಿಕ ಹೊಡೆದುರುಳಿಸಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಯಶಸ್ವಿ ಡ್ರೋನ್ ದಾಳಿಯ ನಂತರ ಯುನೈಟೆಡ್…

ತನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ ಪೊಲೀಸಪ್ಪನ ಕಿವಿ, ಮೂಗು,ತುಟಿ ಕತ್ತರಿಸಿದ ವ್ಯಕ್ತಿ

ಲಾಹೋರ್: ಆಗಸ್ಟ್ 01 : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಾನ್‌ಸ್ಟೇಬಲ್ ಒಬ್ಬರು ತಮ್ಮ ಪತ್ನಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಓರ್ವ ವ್ಯಕ್ತಿ…

ಯುರೋಪ್, ಅಮೆರಿಕಾದಲ್ಲಿ ಹೆಚ್ಚು ಮಂಕಿಪಾಕ್ಸ್ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ: ಜುಲೈ 29 : ಮಂಗನ ಕಾಯಿಲೆ ಯುರೋಪ್ ಮತ್ತು ಅಮೆರಿಕ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್…

ಶಾಂಘೈ ಸಹಕಾರ ಸಂಘಟನೆ ಸೇರಲು ಇಚ್ಚಿಸಿದ ಬೆಲಾರಸ್!

ಬೀಜಿಂಗ್: ಜುಲೈ 26: ಶಾಂಘೈ ಸಹಕಾರ ಸಂಸ್ಥೆಯ (SCO) ಸದಸ್ಯರಾಗಲು ಬೆಲಾರಸ್‌ ರಾಷ್ಟ್ರದ ವಿನಂತಿಯನ್ನು ಚೀನಾ ಬೆಂಬಲಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್…

ಸುದ್ದಿ ಓದಿ