ಅಂತರರಾಷ್ಟ್ರೀಯ

ಚೀನಾದಲ್ಲಿ ಪ್ರವಾಹ: 12 ಮಂದಿ ಸಾವು, 12 ಮಂದಿ ಕಾಣೆ

ಸಿಚುವಾನ್‌: ಜುಲೈ 18: ನೈಋತ್ಯ ಮತ್ತು ವಾಯುವ್ಯ ಚೀನಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಎದುರಾಗಿದ್ದು, ಕನಿಷ್ಠ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು…

ಅಮೆರಿಕದಲ್ಲಿ 2 ವಿಮಾನಗಳ ಮಧ್ಯೆ ಡಿಕ್ಕಿ, ನಾಲ್ವರು ಸಾವು

ವಾಷಿಂಗ್ಟನ್: ಜುಲೈ 18 : ಯುಎಸ್‌ನ ನಾರ್ತ್ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಎರಡು ಸಣ್ಣ ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ವಿಮಾನ…

ಶ್ರೀಲಂಕಾದಲ್ಲಿ ಹದಗೆಟ್ಟ ಆಡಳಿತ; ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ: ಜುಲೈ 17:ಶ್ರೀಲಂಕಾದಲ್ಲಿನ ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಸಂಜೆ ಸರ್ವಪಕ್ಷ ಸಭೆ ಕರೆದಿದೆ…

ಗ್ರೀಸ್‌ನಲ್ಲಿ ಕಾರ್ಗೋ ವಿಮಾನ ಪತನ: 8 ಮಂದಿ ಸಾವಿನ ಶಂಕೆ

ಅಥೆನ್ಸ್: ಜುಲೈ 17 :ಉತ್ತರ ಗ್ರೀಕ್ ನಗರದ ಕವಾಲಾ ಬಳಿ ಸರಕು ಸಾಗಣೆ ವಿಮಾನವೊಂದು ಪತನಗೊಂಡಿದೆ. ಬಿಬಿಸಿ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ.ಉಕ್ರೇನಿಯನ್ ಕಂಪನಿಯೊಂದು…

ಮಿಲಿಟರಿ ಹೆಲಿಕಾಪ್ಟರ್ ಪತನ 14 ಮಂದಿ ಸಾವು

ಸಿನಾಲೋವಾ: ಜುಲೈ 16: ಉತ್ತರ ರಾಜ್ಯವಾದ ಸಿನಾಲೋವಾದಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು 14 ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು…

ಪಾಕಿಸ್ತಾನ: 9 ಬಲೂಚ್ ಪ್ರತ್ಯೇಕತಾವಾದಿಗಳ ಹತ್ಯೆ, ಒಬ್ಬ ಪಾಕ್ ಯೋಧ ಸಾವು

ಇಸ್ಲಾಮಾಬಾದ್: ಜುಲೈ 16 : ಪಾಕಿಸ್ತಾನದಲ್ಲಿ ವಾರದ ಹಿಂದೆ ಅಪಹರಣಕ್ಕೊಳಗಾದ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಲೈಕ್ ಬೇಗ್ ಮಿರ್ಜಾ ಅವರ ಹತ್ಯೆಯ ಬಳಿಕ ಬಲೂಚ್ ಪ್ರತ್ಯೇಕತಾವಾದಿಗಳ…

ದೇಶ ತೊರೆಯದಂತೆ ಶ್ರೀಲಂಕಾ ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಸೋದರರಿಗೆ ಸುಪ್ರೀಂಕೋರ್ಟ್ ಸೂಚನೆ

ಕೊಲಂಬೊ: ಜುಲೈ 15 : ಶ್ರೀಲಂಕಾದಲ್ಲಿ ರಾಜಪಕ್ಸೆ ರಾಜಕೀಯ ಕುಟುಂಬ ಇಂದು ಮತ್ತಷ್ಟು ಬಿಗಿತಕ್ಕೆ ಸಿಲುಕಿದೆ. ಅಧ್ಯಕ್ಷ ಸ್ಥಾನಕ್ಕೆ ಗೋತಬಯ ರಾಜಪಕ್ಸೆ ರಾಜೀನಾಮೆಯನ್ನು ಔಪಚಾರಿಕವಾಗಿ…

ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಕೊಲಂಬೊ: ಜುಲೈ 15:ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದರು.ಗೋತಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ ನಂತರ…

ಕೊನೆಗೂ ರಾಜೀನಾಮೆ ಸಲ್ಲಿಸಿದ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ

ಕೊಲಂಬೊ:ಜುಲೈ 14 : ಕೊನೆಗೂ ಶ್ರೀಲಂಕಾ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಗೋತಬಯ ರಾಜಪಕ್ಸೆ ಅವರು ದ್ವೀಪ ರಾಷ್ಟ್ರದಿಂದ ಪಲಾಯನ ಮಾಡಿದ ನಂತರ ಸಿಂಗಾಪುರಕ್ಕೆ ಬಂದಿಳಿದ ನಂತರ…

ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ ರಿಷಿ ಸುನಕ್

ಲಂಡನ್: ಜುಲೈ 15: ಬ್ರಿಟನ್ ಪ್ರಧಾನ ಮಂತ್ರಿ ಗಾದಿಗೆ ಪೈಪೋಟಿ ಶುರುವಾಗಿದ್ದು, ಭಾರತೀಯ ಮೂಲದ ರಿಷಿ ಸುನಕ್ ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಸುನಕ್ ನಂತರ ಪೆನ್ನಿ…

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ನಿಧನ

ನ್ಯೂಯಾರ್ಕ್: ಜುಲೈ 15 : ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಪತ್ನಿ ಇವಾನಾ ಟ್ರಂಪ್ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಗುರುವಾರ 73 ನೇ ವಯಸ್ಸಿನಲ್ಲಿ…

ಹೆಂಡ್ತಿಯನ್ನ ಸಾಯಿಸಿ ಕಡಾಯಿಯಲ್ಲಿ ಕುದಿಸಿದ ಪತಿ!

ಕರಾಚಿ: ಜುಲೈ 15: ಭೀಕರ ಘಟನೆಯೊಂದರಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕೊಂದು ಕಡಾಯಿಯಲ್ಲಿ ಕುದಿಸಿದ್ದಾನೆ…

ಸುದ್ದಿ ಓದಿ