ಅಂತರರಾಷ್ಟ್ರೀಯ

ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಕಂಪ: ಕಟ್ಟಡಗಳು ಜಖಂ

ತೈಪೆ 23: ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಮಿ ಕಂಪಿಸಿದ್ದು, ಗರಿಷ್ಟ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ. ತೈವಾನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಭೂಮಿ ಪದೇ…

ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಮರು ಸ್ಥಾಪಿಸಲು ಬಯಸಿದ ಪಾಕ್

ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವುದನ್ನು ಪಾಕಿಸ್ತಾನ 'ಗಂಭೀರವಾಗಿ' ಪರಿಗಣಿಸುತ್ತಿದೆ ಎಂದು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಹೇಳಿದ್ದಾರೆ…

ಗಾಜಾ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ: 20ಕ್ಕೂ ಹೆಚ್ಚು ಭಯೋತ್ಪಾದಕ ಹತ್ಯೆ

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಭಯೋತ್ಪಾದಕ ಹತ್ಯೆ ಮಾಡಿದ್ದು 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್‌ನ…

ಇಂಗಾಲದ ಹೊರಸೂಸುವಿಕೆ ಪ್ರಮಾಣದಲ್ಲಿ ಕಡಿಮೆ ಮಾಡಲು ಮೋದಿ ಕರೆ

ದುಬೈ 01: ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದರತ್ತ ಕಾರ್ಯನಿರ್ವಹಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದೇಶಗಳಿಗೂ ಕರೆ ನೀಡಿದ್ದಾರೆ. ದುಬೈ…

ಭಾರತೀಯ ವಿದ್ಯಾರ್ಥಿಗಳಿಗೆ 1,40,000 ವೀಸಾ ವಿತರಿಸಿ ದಾಖಲೆ

ವಾಷಿಂಗ್ಟನ್ 29: ಅಮೇರಿಕ ತನ್ನ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು 1,40,000 ಕ್ಕೂ ಅಧಿಕ ವೀಸಾಗಳನ್ನು ನೀಡಿ ದಾಖಲೆಯನ್ನೇ ಬರೆದಿದೆ. ಭಾರತದೊಂದಿಗೆ ಜನರ ನಡುವಿನ…

4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌, ಕದನ ವಿರಾಮ 2 ದಿನ ವಿಸ್ತರಣೆ

ಜೆರುಸಲೇಂ 28: ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ…

ಗಾಜಾಪಟ್ಟಿಯನ್ನು ವಶಪಡಿಸಿಕೊಕೊಂಡು ಆಡಳಿತ ನಡೆಸುವುದು ನಮ್ಮ ಗುರಿ: ಇಸ್ರೇಲ್‌ ಘೋಷಣೆ

ಟೆಲ್‌ ಅವೀವ್(ಇಸ್ರೇಲ್) 10:‌ ಪ್ಯಾಲೆಸ್ತೇನ್‌ ಹಮಾಸ್‌ ಭಯೋತ್ಪಾದಕರ ವಿರುದ್ಧದ ಸಮರ ಮುಂದುವರಿಯಲಿದೆ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ತಿಳಿಸಿದ್ದು, ನಾವು ಯುದ್ಧವನ್ನು…

ಲಷ್ಕರ್-ಎ-ತೈಬಾ ಮಾಜಿ ಕಮಾಂಡರ್ ಅಕ್ರಮ್ ಘಾಜಿ ಹತ್ಯೆ

ಇಸ್ಲಾಮಾಬಾದ್ 10: ಲಷ್ಕರ್-ಎ-ತೊಯ್ಬಾ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅವರನ್ನು ಪಾಕಿಸ್ತಾನದಲ್ಲಿ ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಕ್ರಮ್ ಗಾಜಿ…

ಇಸ್ರೇಲ್ನಲ್ಲಿ 100,000 ಭಾರತೀಯರಿಗೆ ಉದ್ಯೋಗಾವಕಾಶ

ಇಸ್ರೇಲ್ 07: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿಲ್ಲುತ್ತಿಲ್ಲ, ಆದರೆ ಇದು ಈಗ ದೀಘರ್ಾವಧಿಗೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಕ್ಟೋಬರ್ 7ರಂದು ಹಮಾಸ್ನ ಹಠಾತ್…

ಗಾಜಾ ಪಟ್ಟಿ ಮೇಲೆ ಅಣ್ವಸ್ತ್ರ ದಾಳಿ? ಸಚಿವ ಅಮಾನತು

ಜೆರುಸಲೇಂ 05: ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ್ದು ಇದರ ನಡುವೆ ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ಹೇಳಿಕೆ ಕೊಟ್ಟಿದ್ದ ಸಚಿವನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್…

ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ

ಲೆಬನಾನ್‌ 04: ಎರಡು ದೊಡ್ಡ ರಾಕೆಟ್ ದಾಳಿ ಸೇರಿದಂತೆ ಹಲವಾರು ಇಸ್ರೇಲಿ ಸೇನಾ ಪೋಸ್ಟ್‌ಗಳ ಮೇಲೆ ಉಗ್ರಗಾಮಿ ಹೆಜ್ಬೊಲ್ಲಾ ಗುಂಪು ದಾಳಿ ಮಾಡಿದ್ದರಿಂದ ಇಸ್ರೇಲಿ ಯುದ್ಧವಿಮಾನಗಳು…

ಗಾಜಾ ನಗರವನ್ನು ಸುತ್ತುವರಿದ ಇಸ್ರೇಲ್​ ಸೇನೆ

ಗಾಜಾ ಪಟ್ಟಿ 03: ಹಮಾಸ್ ಭಯೋತ್ಪಾದಕರನ್ನು ಸೆದೆಬಡಿಯುವ ನಿಟ್ಟಿನಲ್ಲಿ ಇಸ್ರೇಲ್ ಸೇನೆ ತನ್ನ ದಾಳಿಯನ್ನು ಮುಂದುವರೆಸಿದ್ದು ಇದರ ಮುಂದುವರೆದ ಭಾಗವಾಗಿ ಇಸ್ರೇಲ್ ಸೇನೆ ಹಮಾಸ್​…

ಸುದ್ದಿ ಓದಿ