ಅಂತರರಾಷ್ಟ್ರೀಯ

ಮಾರ್ಚ್ 5 ರಿಂದ ನ್ಯೂಯಾರ್ಕ್ ನಲ್ಲಿ ಚಿತ್ರಮಂದಿರಗಳು ಪುನರಾರಂಭ

ನ್ಯೂಯಾರ್ಕ್, ಫೆಬ್ರವರಿ 23: ಅಮೆರಿಕದಲ್ಲಿ ಕೊರೋನ ಮರಣ ಮೃದಂಗ ಬಾರಿಸಿ ಲಕ್ಷಾಂತರ ಜನರನ್ನು ಅಪೋಶನ ಮಾಡಿದ್ದ ನ್ಯೂಯಾರ್ಕ್ ನಗರದಲ್ಲಿ ಚಿತ್ರಮಂದಿರಗಳು ಮುಂದಿನ ತಿಂಗಳ 5 ರಿಂದ…

ಈಜಿಪ್ಟ್‌ನಲ್ಲಿ ದೋಣಿ ದುರಂತ : 7 ಮಂದಿ ಸಾವು

ಕೈರೋ, ಫೆಬ್ರವರಿ 23 :ಈಜಿಪ್ಟಿನ ಅಲೆಕ್ಸಾಂಡ್ರಿಯಾ ಬಳಿಯ ಮರಿಯಟ್ ಸರೋವರದಲ್ಲಿ ಮೀನುಗಾರಿಕಾ ದೋಣಿ ಮುಗುಚಿ ಬಿದ್ದು ಕನಿಷ್ಠ 7 ಜನರು ಮೃತಪಟ್ಟಿದ್ದಾರೆ ಎಂದು ಈಜಿಪ್ಟಿನ ದಿನಪತ್ರಿಕೆ…

ಪೂರ್ವ ಮೆಕ್ಸಿಕೋದಲ್ಲಿ ಸೇನಾ ವಿಮಾನ ಪತನ : ಏಳು ಮಂದಿ ಸಾವು

ಮೆಕ್ಸಿಕೊ ನಗರ, ಫೆ 22:ಪೂರ್ವ ಮೆಕ್ಸಿಕೋ ರಾಜ್ಯವಾದ ವೆರಾಕ್ರಜ್‌ನಲ್ಲಿ ಸೇನಾ ವಿಮಾನ ದುರಂತಕ್ಕೀಡಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಯೂನಿವರ್ಸಲ್ ಪತ್ರಿಕೆ ವರದಿ…

ಅಧಿಕಾರ ತ್ಯಜಿಸಿದ ನಂತರ ಮುಂದಿನವಾರ ಟ್ರಂಪ್ ಮೊದಲ ಭಾಷಣ

ವಾಷಿಂಗ್ಟನ್, ಫೆಬ್ರವರಿ 21: ಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ…

ಕೋವಿಡ್ ನಿಯಂತ್ರಿಸುವಲ್ಲಿ ಜಗತ್ತು ಯಶಸ್ವಿಯಾದರೂ, ಸಾಗುವ ಹಾದಿ ಇನ್ನೂ ದೂರವಿದೆ : ವಿಶ್ವಸಂಸ್ಥೆ

ಮಾಸ್ಕೋ, ಫೆ 20 : ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಜಗತ್ತು ನಿಧಾನವಾಗಿ ಮೇಲುಗೈ ಸಾಧಿಸಲು ಪ್ರಾರಂಭಿಸಿದೆ ಮತ್ತು ಹೆಚ್ಚಿನ ಜೀವಗಳನ್ನು ಉಳಿಸಲಾಗುತ್ತಿದೆ…

ಕೋವಿಡ್ 19 ಹರಡುವಿಕೆಗೆ ಮೊಲ, ಫೆರೆಟ್ ಬ್ಯಾಜರ್ ಪ್ರಮುಖ ಕಾರಣ : ವಿಶ್ವ ಆರೋಗ್ಯ ಸಂಸ್ಥೆ ತನಿಖಾ ವರದಿ

ಮಾಸ್ಕೋ, ಫೆ 19: ಫೆರೆಟ್ ಬ್ಯಾಜರ್ ಹಾಗೂ ಮೊಲಗಳ ಮೂಲಕ ಮನುಷ್ಯರಿಗೆ ಕೋವಿಡ್ 19 ಸೋಂಕು ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ವರದಿ ತಿಳಿಸಿದೆ. ಸಾಂಕ್ರಾಮಿಕ ಮೂಲದ ಬಗ್ಗೆ…

130 ದೇಶಗಳಿಗೆ ಕೋವಿಡ್ ವ್ಯಾಕ್ಸಿನ್ ತಲುಪಿಲ್ಲ; ವಿಶ್ವಸಂಸ್ಥೆ ಕಳವಳ

ನ್ಯೂಯಾರ್ಕ್, ಫೆ 18: ಜಗತ್ತಿನಲ್ಲಿ ಕೋವಿಡ್ -19 ಲಸಿಕೆ ವಿತರಣೆ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್…

ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಭೂಕಂಪ

ಮಾಸ್ಕೋ, ಫೆಬ್ರವರಿ 18 : ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಬುಧವಾರ ಭುಕಂಪನವಾಗಿದ್ದು ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6.1 ಎಂದು ದಾಖಲಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ…

ನಕಲಿ ಲಸಿಕೆ ತಯಾರಿಕೆ, 6 ಜನರ ಬಂಧನ

ಮೆಕ್ಸಿಕೊ ನಗರ, ಫೆಬ್ರವರಿ 18 : ಅಕ್ರಮ, ನಕಲಿ ಲಸಿಕೆ ತಯಾರಿಕೆ ಆರೋಪದ ಮೇರೆಗೆ ಮೆಕ್ಸಿಕೊದಲ್ಲಿ 6 ಜನರನ್ನು ಬಂಧಿಸಲಾಗಿದೆ. ಮೆಕ್ಸಿಕೋದ ನ್ಯೂಯೆವೊ ಲಿಯಾನ್ ರಾಜ್ಯದಲ್ಲಿ ಇವರನ್ನು…

ಜಾಗತಿಕ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ: ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ, ಫೆ 17 :ಜಾಗತಿಕವಾಗಿ ಕೊರೋನಾ ವೈರಸ್‍ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ ತಿಳಿಸಿದೆ."ಜಾಗತಿಕ ಹೊಸ ಪ್ರಕರಣಗಳ ಸಂಖ್ಯೆ…

ಆಫ್ರಿಕಾದಲ್ಲಿ ಎಬೋಲಾ ತಡೆಗೆ ಸಕಲ ನೆರವು: ಅಮೆರಿಕ ವಾಗ್ದಾನ

ವಾಷಿಂಗ್ಟನ್, ಫೆಬ್ರವರಿ 17:ಆಫ್ರಿಕಾದ ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡ ಎಬೊಲೋ ಸಾಂಕ್ರಾಮಿಕ ರೋಗ ತಡೆಯಲು ಸಾಧ್ಯವಿರುವ ಸಹಾಯ, ಸಹಕಾರ ಜೊತೆಗೆ ಎಲ್ಲಾ ಪ್ರಯತ್ನ ಮಾಡುವುದಾಗಿ ಅಮೆರಿಕ…

ಸ್ಪೇನ್‌ನಲ್ಲಿ ಗಲಭೆ, 14 ಜನರ ಬಂಧನ

ಮ್ಯಾಡ್ರಿಡ್, ಫೆಬ್ರವರಿ 17 :ಸ್ಪ್ಯಾನಿಷ್ ಹಲವು ನಗರಗಳಲ್ಲಿ ಗಲಭೆ, ಧಾಂದಲೆ ಉಂಟಾಗಿದ್ದು, ಈ ಸಂಬಂಧ ಕನಿಷ್ಠ 14 ಜನರನ್ನು ಬಂಧಿಸಲಾಗಿದೆ. ಇದು ರಾಪರ್ ಪ್ಯಾಬ್ಲೊ ಹ್ಯಾಸೆಲ್…

ಸುದ್ದಿ ಓದಿ