ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಪುನರಾರಂಭಕ್ಕೆ ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಒತ್ತಾಯ
ರಾಯಚೂರು 16 : ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಇದ್ದ ಸಾರ್ವಜನಿಕರ ಗ್ರಂಥಾಲಯ ಮುಚ್ಚಲ್ಪಟ್ಟಿದ್ದು ಪ್ರಯಾಣಿಕರಿಗೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.ಅಪಾರ…
ರಾಯಚೂರು 16 : ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಇದ್ದ ಸಾರ್ವಜನಿಕರ ಗ್ರಂಥಾಲಯ ಮುಚ್ಚಲ್ಪಟ್ಟಿದ್ದು ಪ್ರಯಾಣಿಕರಿಗೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.ಅಪಾರ…
ಲೋಕದರ್ಶನ ವರದಿ ಕಲಬುರ್ಗಿ 15 : ದಿನಾಂಕ 17/03/2026 ರಿಂದ 21/03/2026 ರವರೆಗೆ ವೆಲ್ಲೂರು ಇಸ್ಸಿಸ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಜರುಗಲಿರುವ ದಕ್ಷಿಣ ವಲಯ ಅಂತರ…
ಬೀದರ್ 15 : ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಹೋದರತ್ವವನ್ನು ಬೆಳೆಸುವ ಮಹತ್ವದ ಪರಂಪರೆಅಲ್ಲಮಪ್ರಭುವಿನ ಈ ಪವಿತ್ರ ಜಾತ್ರಾ ಮಹೋತ್ಸವವು ಗ್ರಾಮದಲ್ಲಿ…
ಲೋಕದರ್ಶನ ವರದಿ ಬೆಂಗಳೂರು 14 : ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ತಯಾರಾಗುತ್ತಿರುವ “ಬಿ ಜಿ ಎಮ್” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಸುಪ್ರಸಿದ್ಧ ಶ್ರೀ…
ಕೊಲ್ಹಾರ 12 : ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ ಬಲಿಷ್ಠವಾಗಿದೆ ಎಂದು ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೊಲ್ಹಾರ…
ಲೋಕದರ್ಶನ ವರದಿ ಅನಿರುದ್ಧ ಜತಕರ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ನಟ, ನಿರ್ದೇಶಕ, ಲೇಖಕ ಹಾಗೂ ಗಾಯಕ. ದಿವಂಗತ ಮೇರು ನಟ ಡಾ. ವಿಷ್ಣುವರ್ಧನ್ ಅವರ ಅಳಿಯರಾದ ಇವರು…
ಕೊಲ್ಹಾರ 11 : ದೇವರು ಭೂಮಿಗೆ ಕಳ್ಸಿವಾಗ ಎಲ್ಲಾ ಮಕ್ಕಳ ಹಣೆಯ ಮೇಲೆ ಸ್ವಚ್ಚಂದವಾದ ಪಾಠಿಯನ್ನೆ ಇಟ್ಟು ಕಳ್ಸಿಸಿರುತ್ತಾನೆ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು. ಪಟ್ಟಣದಲ್ಲಿ…
ಕೊಲ್ಹಾರ 10: ಪಟ್ಟಣದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ 121 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ಈ ಸರ್ಕಾರಿ…
ಬೆಂಗಳೂರು 10 : ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಅನಿಲ ಸಿಲಿಂಡರ್ಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿರುವುದನ್ನ ಸ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ವೆಲ್ಫೇರ್ ಪಾರ್ಟಿ ಆಫ್…
ಕೊಲ್ಹಾರ 09 : ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ಮಾರ್ಚ್ 10 ರಂದು ಯುವ ಬರಹಗಾರರ ಕೃತಿಗಳ ಲೋಕಾರೆ್ಣ ಸಮಾರಂಭ ನಡೆಯಲಿದೆ ಖ್ಯಾತ ಲೇಖಕ ಹಾಗೂ ನಿರ್ದೇಶಕರಾದ ಡಾಽ ನಾಗತಿಹಳ್ಳಿ…
ಕೊಲ್ಹಾರ 07: ಯುವ ಬರಹಗಾರರ ಕೃತಿಗಳ ಲೋಕಾರೆ್ಣ ಸಮಾರಂಭವು ಮಾರ್ಚ್ 10 ರಂದು ಮಂಗಳವಾರ ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಕನ್ನಡ ಪುಸ್ತಕ…
ಕೊಲ್ಹಾರ 07 : ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ಈ ಹಂತದಲ್ಲಿ ಕಲಿಯುವ ಸದ್ಗುಣ, ಶಿಕ್ಷಣ, ಸಮಯ ಪರಿಪಾಲನೆಯು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ…