ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ

ಬೆಳಗಾವಿ : ಕೋಟ್ಯಾಂತರ ರೂ. ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರಾವೆಟ್ ಲಿಮಿಟೆಡ್ ಮೇಲೆ ಎರಡು ದಿನಗಳಿಂದ ಕೆಪಿಐಡಿ ಮತ್ತು ಬರ್ಡ್ ಆ್ಯಕ್ಟ್…

ಚರಿತ್ರೆ ನಿರ್ಮಿಸಿದ ಪಾಲಿ ಸಂಸ್ಥೆ : ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ

ಲೋಕದರ್ಶನ ವರದಿ ಕಲಬುರಗಿ 06: ಪಾಲಿ ಇನ್ಸ್‌ಟಿಟ್ಯೂಟ್‌ವತಿಯಿಂದ ಇಂದು ಕಲಬುರಗಿಯ ಸಿದ್ಧಾರ್ಥ ಕಾನೂನು ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಇಂಟರ್ ನ್ಯಾಶನಲ್ ಪಾಲಿ ಇನ್ಸ್‌…

ಬಳ್ಳಾರಿ ಜಿಲ್ಲೆಯ ಸಮಸ್ಯೆಗಳ ಕುರಿತು ಎಫ್ಕೆಸಿಸಿಐ ಅಧ್ಯಕ್ಷರಿಗೆ ಮನವಿ ಸಲ್ಲಿಕೆ ಹಿ ಕೈಗಾರಿಕಾ ಕ್ಷೇತ್ರದ ಸಾಧಕರಿಗೆ ಸನ್ಮಾನ

ತುಮಕೂರು 6: ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಿಲ್ವರ್ ಜುಬ್ಲಿ ಸಂಭ್ರಮಾಚರಣೆ ಅಂಗವಾಗಿ ಹಾಗೂ ಎಫ್ಕೆಸಿಸಿಐ ಆಶ್ರಯದಲ್ಲಿ ಜೂನ್ 6 ಮತ್ತು 7 ರಂದು ಆಯೋಜಿಸಲಾದ…

ಅಂತರಾಷ್ತ್ರಿಯ ಜೀವವೈವಿದ್ಯತೆ ದಿನಾಚರಣೆಯಲ್ಲಿ ಪ್ರೊ ಜಿ. ಎಂ. ವಿದ್ಯಾಸಾಗರ ಅಭಿಪ್ರಾಯ

ಲೋಕದರ್ಶನ ವರದಿ ಕಲಬುರಗಿ 05 : ವಿದ್ಯಾರ್ಥಿಗಳು ಪರಿಸರ ಮತ್ತು ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಬೇಕು, ಜೀವವೈವಿದ್ಯತೆ ದಿನಾಚರಣೆ ಕೇವಲ ಆಚರಣೆಯ ದಿನಗಳಿಗೆ ಸೀಮಿತವಾಗದೆ…

ದತ್ತಾತ್ರೇಯ ಪಾಟೀಲ್ ವಿರುದ್ಧ ಎಫ್‌ಐಆರ್‌ಗೆ ಖಂಡನೆ

ಲೋಕದರ್ಶನ ವರದಿ ಕಲಬುರಗಿ 05 : ಕೋಮು ಸೌಹಾರ್ದತೆಧಕ್ಕೆ ಹೆಸರಿನಲ್ಲಿ ರಾಜಕೀಯ ದುರುದ್ದೇಶದಿಂದ ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ್‌ರೇವೂರ(ಅಪ್ಪುಗೌಡ) ಅವರ ವಿರುದ್ಧ…

ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ

ಬೆಳಗಾವಿ : ಮನೆಯಲ್ಲಿ ಕೆಲಸಕ್ಕೆ ನೀಡಿದ ಗಟ್ಟಿ ಚಿನ್ನ ಹಾಗೂ ದುರಸ್ತಿಗೆ ನೀಡಿದ ಚಿನ್ನದ ಹಾರವನ್ನು ದೋಚಿಕೊಂಡು ಪರಾರಿಯಾಗಿದ್ದ ಖದೀಮನನ್ನು ಶಹಾಪೂರ ಪೊಲೀಸರು ಬಂಧಿಸಿದ್ದು…

ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು

ಸಂಕೇಶ್ವರ : ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿಯ ಪೂನಾ…

ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್

ಲೋಕದರ್ಶನ ವರದಿ ಬೆಂಗಳೂರು 04: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಂಗಳೂರಿನಲ್ಲಿ ಗುರುವಾರ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ಸಚಿವ…

ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆ

ಬೆಂಗಳೂರು 04: ಕರ್ನಾಟಕ ರಾಜ್ಯದ ಮಂತ್ರಿ ಮಂಡಳದ ಸಚಿವ ಸಂಪುಟದಲ್ಲಿ 5 ನೇ ಭಾರಿಗೆ ಸಚಿವರಾಗಿ ಆಯ್ಕೆಯಾದ ಸಚಿವ ಸತೀಶ ಜಾರಕಿಹೊಳಿ ಅವರ ಗೃಹ ಕಚೇರಿಗೆ ಕೆಪಿಸಿಸಿ ನೂತನವಾಗಿ…

ಚಿಟ್ಟಾ ವಾಡಿ-ಚೀಟ ಗ್ರಾಮದಲ್ಲಿ 3 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆಜನರ ಬಹುದಿನಗಳ ಕನಸಿಗೆ ಶೀಘ್ರದಲ್ಲೇ ಸಾಕಾರ

ಬೀದರ 04: ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ವಾಡಿ-ಚೀಟ ಗ್ರಾಮದ ಮುಖ್ಯ ರಸ್ತೆಯಲ್ಲಿ ಸುಮಾರು ?3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ ಇಂದು ಗುದ್ದಲಿ…

ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ

ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಖದೀಮರನ್ನು ವಶಕ್ಕೆ ಪಡೆದಿರುವ ಬೆಳಗಾವಿ ನಗರ ಸಿಸಿಬಿ ಪೊಲೀಸರು ಬಂಧಿತರಿAದ ಒಟ್ಟು 9,21,000 ಮೌಲ್ಯದ…

ಅಂದು ಸಮಸ್ಯೆ... ಇಂದು ಪರಿಹಾರ! ಅಭಿವೃದ್ಧಿಯ ಪಥದಲ್ಲಿ ಬೀದರ್ ದಕ್ಷಿಣ : ಜನರ ಕನಸುಗಳಿಗೆ ಶಾಶ್ವತ ಪರಿಹಾರ

ಬೀದರ ಜೂನ್ 3 : ಸಿಂಧೋಲ ಗ್ರಾಮದ ಬಳಿ ಸುಮಾರು ?7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಸೇತುವೆ ಕೇವಲ ಒಂದು ಅಭಿವೃದ್ಧಿ ಕಾಮಗಾರಿಯಲ್ಲ, ಸುತ್ತಮುತ್ತಲಿನ 40ಕ್ಕೂ ಹೆಚ್ಚು…

ಸುದ್ದಿ ಓದಿ