ಧಾರವಾಡ - ಹುಬ್ಬಳ್ಳಿ

ನಿವೃತ್ತ ಡಾ. ಸರ್ವಮಂಗಳಾ ಎಂ. ಕುದರಿ ಅವರಿಗೆ ಸನ್ಮಾನ

ಲೋಕದರ್ಶನ ವರದಿ ಹುಬ್ಬಳ್ಳಿ 03 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಕಳೆದ 30ವರ್ಷಗಳಿಂದ…

ಜನಪದ ಗರತಿ ಹಾಡುಗಳು ಸ್ತ್ರೀಯರ ಬದುಕಿನ ಕನ್ನಡಿಗಳು: ಡಾ. ಶರಣಮ್ಮ ಗೋರೇಬಾಳ

ಧಾರವಾಡ 2 : ಜನಪದ ಗರತಿ ಹಾಡುಗಳಲ್ಲಿ ಮಹಿಳೆಯರ ಹುಟ್ಟಿನಿಂದ ಹಿಡಿದು ಸಾಯುವವರೆಗಿನ ಬದುಕಿನ ಚಿತ್ರಣವನ್ನು ಕಾಣಬಹುದು. ತವರು ಮನೆಯಲ್ಲಿ ಹೆಣ್ಣಿನ ಜೀವನ ಗಂಡನ ಮನೆಯಲ್ಲಿಯ ಜೀವನ…

ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ

ಲೋಕದರ್ಶನ ವರದಿ ಧಾರವಾಡ 02 ; ದಿನಾಂಕ 02-06-2026 ರಂದು ಭುವನೇಶ ದೇವಿದಾಸ್ ಪಾಟೀಲ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಧಾರವಾಡ ಇವರು ಧಾರವಾಡ…

ಬಸವ ಸಂಸ್ಕೃತಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ

ಹುಬ್ಬಳ್ಳಿ 02 : ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್…

‘ವ್ಯಕ್ತಿಗಾಗಿ ಸಮಾಜ’ ‘ಸಮಾಜಕ್ಕಾಗಿ ವ್ಯಕಿ’್ತ ಎಂಬುವುದು ಸಹಕಾರಿ ತತ್ವವಾಗಿದೆ

ಲೋಕದರ್ಶನ ವರದಿ ಧಾರವಾಡ 02: ಭಾರತದಲ್ಲಿಯೇ ಪ್ರಥಮ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ ರೈತನ ಪತ್ತಿನ ಸಹಕಾರಿ ಸಂಘದ ಹೆಸರಿನಿಂದ 1905 ರಲ್ಲಿ ಆರಂಭವಾಯಿತು…

ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ‌್ಯಕ್ರಮ

ಲೋಕದರ್ಶನ ವರದಿ ಧಾರವಾಡ 02 : ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಮಲ್ಲಿಕಾರ್ಜುನ ಪಾಟೀಲ ದತ್ತಿ ಕಾರ‌್ಯಕ್ರಮ ಅಂಗವಾಗಿ ದಿನಾಂಕ: 3-6-2026 ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ…

ಮಕ್ಕಳಿಗೆ ಸಂಸ್ಕಾರ ನೀಡುವ ವಿಶೇಷ ಶಿಬಿರ

ಲೋಕದರ್ಶನ ವರದಿ ಧಾರವಾಡ 02: ಭಾರತೀಯ ದಿವ್ಯಪರಂಪರೆಯನ್ನು ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯಲ್ಲಿ ದಿವ್ಯನುಡಿಗಳ ಪಾಲನೆಗಳು ಅಡಗಿವೆ. ಅವು ನಮ್ಮ ಜೀವನವನ್ನು ಎತ್ತರಕ್ಕೆ ಒಯ್ದು…

ಡಾ.ರಾಜನ್ ದೇಶಪಾಂಡೆರವರು ಬರೆದ ನಾಲ್ಕು ಪುಸ್ತಕಗಳ ಲೋಕಾರೆ​‍್ಣ

ಲೋಕದರ್ಶನ ವರದಿ ಧಾರವಾಡ 02 : ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೆ. ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಮೂಲಕ ಡಾ. ರಾಜನ್ ದೇಶಪಾಂಡೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ…

ಅಸ್ತಿತ್ವಂ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ 02: ಅಸ್ತಿತ್ವಂ ಫೌಂಡೇಶನ್ ನ ನೂತನ ಅಧ್ಯಕ್ಷರ ಆಯ್ಕೆ ಮತ್ತು ಆದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಜೂನ್ 1ರಂದು ಸಾಯಂಕಾಲ 7ಗಂಟೆಗೆ ದೇಶಪಾಂಡೆ ನಗರದ ಪ್ರವಾಸಿ ಮಂದಿರ…

ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ

ಲೋಕದರ್ಶನ ವರದಿ ಹುಬ್ಬಳ್ಳಿ 02: ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ…

ಜಾತೀಯತೆ ಮತ್ತು ಭ್ರಷ್ಟಾಚಾರ ನಮ್ಮ ಸಮಾಜದ ಪೀಡೆಗಳು : ಮಾಜಿ ಸಚಿವ ಎಸ್‌.ಎಸ್‌.ಪಾಟೀಲ

ಲೋಕದರ್ಶನ ವರದಿ ಧಾರವಾಡ 01 : ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೇಯ ಶತಮಾನದ…

ಸುದ್ದಿ ಓದಿ