ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ
ಲೋಕದರ್ಶನ ವರದಿ  ಹುಬ್ಬಳ್ಳಿ 02: ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ  ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027&...
June 02, 02:46 PM   |   By Admin
ಜಾತೀಯತೆ ಮತ್ತು ಭ್ರಷ್ಟಾಚಾರ ನಮ್ಮ ಸಮಾಜದ ಪೀಡೆಗಳು : ಮಾಜಿ ಸಚಿವ ಎಸ್‌.ಎಸ್‌.ಪಾಟೀಲ
ಲೋಕದರ್ಶನ ವರದಿ ಧಾರವಾಡ 01 : ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೇಯ ಶತಮಾನದ ಬಸವಣ...
June 01, 07:23 PM   |   By Admin
ಎಐಡಿಎಸ್‌ಒ ನಿಂದ ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷಕ್ಕೆ ಸ್ವಾಗತ!
ಲೋಕದರ್ಶನ ವರದಿ ಧಾರವಾಡ 01 : ಇಂದು ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಖಾನಾಪುರ, ತಡಕೋಡ ಹರಿಜನ್ ಕೇರಿ, ನವಲೂರು ಹರಿಜನ ಕೇರಿ, ನವಲೂರು ಚಾವಣಿ, ಸಿದ್ದ...
June 01, 06:46 PM   |   By Admin
ಉತ್ತಮ ಫಲಿತಾಂಶ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ : ಸುಜಾತಾ ತಿಮ್ಮಾಪೂರ
ಲೋಕದರ್ಶನ ವರದಿ ಧಾರವಾಡ 01 : ಒಬ್ಬ ಉತ್ತಮ ಶಿಕ್ಷಕರು ವಿದ್ಯಾರ್ಥಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ...
June 01, 05:18 PM   |   By Admin
ಮಕ್ಕಳ ಜಾತ್ರೋತ್ಸವ : ಅದು ಶಾಲಾ ದೇಗುಲ. ಹರಿದು ಬಂದಿತ್ತು ಸಮುದಾಯದ ಮಹಾಪೂರ ಕಾರ್ಟೂನ್
ಲೋಕದರ್ಶನ ವರದಿ ಧಾರವಾಡ 01 : ಕರಡಿ ಹಾಗೂ ಮಕ್ಕಳ ಮೇಲೆ ಹೂವಿನ ಮಳೆ ಸುರಿಸಿ ಸ್ವಾಗತ ಮೆರವಣಿಗೆ, ಘೋಷದೊಂದಿಗೆ ಚಿಣ್ಣರಿಗೆ ಅಕ್ಷರಾಭ್ಯಾಸ, ಬಿಸಿ ಊಟ ಅನ್ನ ಸಂತರೆ​‍್ಣ..... ಇದ...
June 01, 05:11 PM   |   By Admin
‘ಉನ್ನತ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿ’
ಲೋಕದರ್ಶನ ವರದಿ ಧಾರವಾಡ 31 : ಕೇವಲ ಉದ್ಯೋಗ ಸಂಪಾದನೆಯನ್ನಷ್ಟೇ ವಿದ್ಯಾರ್ಜನೆಯ ಉದ್ದೇಶವಲ್ಲ. ಮಾನವನು ತನ್ನ ಬದುಕನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಅಗತ್ಯವಾಗಿರುವ ಜೀವ...
May 31, 04:52 PM   |   By Admin
ಸಾಹಿತ್ಯ ಲೋಕ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆಯ ಶಿಖರ ತಲುಪಿದ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಅವರಿಗೆ ಸನ್ಮಾನ
ಹುಬ್ಬಳ್ಳಿ 31:   ಸಾಹಿತಿಗಳು,  ಹಿರಿಯರು, ಆತ್ಮೀಯರು, ಹಿತೈಷಿಗಳು, ನಿವೃತ್ತ ಪ್ರಾಧ್ಯಾಪಕ ರಾಘವೇಂದ್ರ ಪಾಟೀಲ ಅವರ 75ನೇ ಹುಟ್ಟು ಹಬ್ಬದ ನಿಮಿತ್ತ  ಆಯೋಜಿಸ...
May 31, 02:34 PM   |   By Admin
ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲನಗೌಡ ಸೋಮನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ ಸಮಾಜ ಕಾರ್ಯಕಾರಿ ಸಮಿತಿ ಸಭೆ
ಲೋಕದರ್ಶನ ವರದಿ ಧಾರವಾಡ 30:  ಜಂಟಿ ಕೃಷಿ ನಿರ್ದೇಶಕರ ಕಚೇರಿ, ಧಾರವಾಡದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲನಗೌಡ ಸೋಮನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೃಷಿಕ...
May 30, 08:10 PM   |   By Admin
ಶ್ರೀ ಡಿ. ಕೆ. ಶಿವಕುಮಾರ ಸಿಎಲ್‌ಪಿ. ಲೀಡರ ಆಗುತ್ತಿದ್ದಂತೆ ಧಾರವಾಡದಲ್ಲಿ ನಗರದಲ್ಲಿ ರಾಬರ್ಟ ದದ್ದಾಪುರಿ ಪ್ರಧಾನ ಕಾರ್ಯರ್ಶಿಗಳು ಕೆಪಿಸಿಸಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ
ಲೋಕದರ್ಶನ ವರದಿ ಧಾರವಾಡ 30:  ಇಂದು ಧಾರವಾಡ ನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭೃಮ ಎಲ್ಲೆ ಮೀರಿತ್ತು ಕೆಪಿಸಿಸಿ ಅಧ್ಯಕ್ಷ ರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರರವ...
May 30, 08:03 PM   |   By Admin
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ ಧಾರವಾಡ 30 : ವೃದ್ಧಾಪ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅನಿವಾರ್ಯವಾಗಿ ಬರುವ ಘಟ್ಟ. ಇದನ್ನು ಸಮರ​‍್ಕವಾಗಿ ಎದುರಿಸುವುದು ಸವಾಲಿನ ಕೆಲಸ ಎಂದು ಧಾರವಾ...
May 30, 06:43 PM   |   By Admin

ಇತ್ತೀಚಿನ ಸುದ್ದಿ