ಧಾರವಾಡ - ಹುಬ್ಬಳ್ಳಿ

ಡಾ. ನ. ವಜ್ರಕುಮಾರರ ಆದರ್ಶಗಳು ಸ್ಪೂರ್ತಿಯಾಗಲಿ: ಡಾ. ಡಿ. ವೀರೇಂದ್ರ ಹೆಗ್ಗಡೆ

ಧಾರವಾಡ 20 : ಡಾ. ನ. ವಜ್ರಕುಮಾರವರು ದಕ್ಷ ಆಡಳಿತಗಾರರು ಶಿಸ್ತು ಸಮಯ ಪಾಲನೆ ಮತ್ತು ಕೆಲಸದ ಮೇಲಿನ ಬದ್ಧತೆಯನ್ನು ನೋಡಿ ಕಲಿಯಬೇಕು. ಉಚ್ರಾಯ ಸ್ಥಿತಿಯಲ್ಲಿದ್ದ ಜೆ.ಎಸ್‌.ಎಸ್ ನ್ನು…

ಶಿಕ್ಷಕನಿಂದಲೆ ವಿಧ್ಯಾರ್ಥಿನೀಯ ಮೇಲೆ ಅತ್ಯಾಚಾರ

ಶಿಕ್ಷಕನಿಂದಲೆ ವಿಧ್ಯಾರ್ಥಿನೀಯ ಮೇಲೆ ಅತ್ಯಾಚಾರ ಧಾರವಾಡ 20 : ಜಿಲ್ಲೆಯ ಹುಬ್ಬಳ್ಳಿ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ…

ಎಫ್‌.ಎಲ್‌.ಎನ್ ಕಲಿಕಾ ಹಬ್ಬ

ಧಾರವಾಡ 20: ತರಗತಿ ಕೊಠಡಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ಮಕ್ಕಳಿಗೆ ಹೆಚ್ಚು ಸಂತಸವನ್ನು ನೀಡಲಾರದು. ತಾವು ಕಲಿತ ಪಾಠಗಳನ್ನೇ ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ…

‘ಮಹಾಲೆಯವರೊಬ್ಬ ಬಹುಮುಖ ವ್ಯಕ್ತಿತ್ವದ ಕಲಾವಿದ’

ಧಾರವಾಡ 20: ಗಜಾನನ ಮಹಾಲೆಯವರೊಬ್ಬ ಒಳ್ಳೆಯ ಸಂಸ್ಕಾರವುಳ್ಳ, ಬಹುಮುಖ ವ್ಯಕ್ತಿತ್ವದ ಕಲಾವಿದರಾಗಿದ್ದರು. ಇಂಥ ಸಾತ್ವಿಕ, ಪ್ರಾಮಾಣಿಕ ಮಹನೀಯರನ್ನು ನಾವು ಮತ್ತೆ ಮತ್ತೆ ನೆನೆಯುವ…

ದಿ.23ರಂದು ಶ್ರೀ ಮೈಲಾರಲಿಂಗ ಜಾತ್ರಾ ಮಹೋತ್ಸವ

ಧಾರವಾಡ 20: ಸುಮಾರು 8ನೇ ಶತಮಾನದ ಪೂಜ್ಯ ಜಕಣಾಚಾರಿಗಳು ಧಾರವಾಡದ ವಿದ್ಯಾಗಿರಿಯಲ್ಲಿ ನಿರ್ಮಿಸಿದ ಶ್ರೀ ಮೈಲಾರಲಿಂಗ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮೈಲಾರಲಿಂಗ…

ಜೆ.ಇ.ಇ ಮೇನ್ ಸೆಶನ್‌-1 ರಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಜೆ.ಇ.ಇ ಮೇನ್ ಸೆಶನ್‌-1 ರಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಧಾರವಾಡ 19: ವಿದ್ಯಾರ್ಥಿ ಜೀವನ ಕ್ಷಣಗಳು ಅತಿ ಅಮೂಲ್ಯವಾದದ್ದು, ಕಲಿಯಬೇಕೆಂಬ ಹಂಬಲ…

ತಬಲಾ ಕಲಾವಿದ ಶ್ರೀಧರ ಮಾಂಡ್ರೆ ಅವರಿಗೆ ‘ಕಲಾ ಉಪಾಸಕ ಪ್ರಶಸ್ತಿ-2025’ ಪ್ರದಾನ

ತಬಲಾ ಕಲಾವಿದ ಶ್ರೀಧರ ಮಾಂಡ್ರೆ ಅವರಿಗೆ ‘ಕಲಾ ಉಪಾಸಕ ಪ್ರಶಸ್ತಿ-2025’ ಪ್ರದಾನ ಧಾರವಾಡ 19 : ಗಜಾನನ ಮಹಾಲೆ ತಮ್ಮ ಮುಗ್ಧ ಹಾಗೂ ನಿರಾಡಂಬರ ಮನಸ್ಸಿನಿಂದಲೇ ಕಲಾ ರಸಿಕರ ಹೃದಯ ಗೆದ್ದ…

ನಾಗರೀಕರು ಅಭಿಯಾನದಲ್ಲಿ ಸಕ್ರಿಯ ಭಾವಹಿಸಿ, ಸದುಪಯೋಗ ಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

ನಾಗರೀಕರು ಅಭಿಯಾನದಲ್ಲಿ ಸಕ್ರಿಯ ಭಾವಹಿಸಿ, ಸದುಪಯೋಗ ಪಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು ಧಾರವಾಡ 19: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ…

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ: ಮಾಲಾರೆ​‍್ಣ

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ: ಮಾಲಾರೆ​‍್ಣ ಧಾರವಾಡ 19: ದಿ. 19ಬುಧವಾರ ರಂದು ಛತ್ರಪತಿ ಶಿವಾಜಿ ಮಹಾರಾಜರವರ ಜಯಂತಿ ಅಂಗವಾಗಿ ಶಿವಾಜಿ ಸರ್ಕಲ್ ಧಾರವಾಡದಲ್ಲಿರುವ ಛತ್ರಪತಿ…

ಛ.ಶಿವಾಜಿ ಮಹಾರಾಜ ಜಯಂತಿ: ಆರೋಗ್ಯ ತಪಾಸಣೆ ಶಿಬಿರ

ಛ.ಶಿವಾಜಿ ಮಹಾರಾಜ ಜಯಂತಿ: ಆರೋಗ್ಯ ತಪಾಸಣೆ ಶಿಬಿರ ಧಾರವಾಡ 19: ಛತ್ರಪತಿ ಶಿವಾಜಿ ಮಹಾರಾಜ 398ನೇ ಜಯಂತಿ ಅಂಗವಾಗಿ ಹರೀಶ ಮೆಡಿ ಲ್ಯಾಬ್ ರಕ್ತ ತಪಾಸಣಾ ಕೇಂದ್ರ, ಎಂ.ಎಂ. ಜೋಶಿ…

ಜೀತ ಪದ್ಧತಿ ಒಂದು ಶಾಪ; ಇದರ ವಿಮೋಚನೆಗೆ ಎಲ್ಲರೂ ಶ್ರಮಿಸಬೇಕು: -ಹಿರಿಯ ಸಿವಿಲ್ ನ್ಯಾಯಧೀಶ

ಜೀತ ಪದ್ಧತಿ ಒಂದು ಶಾಪ; ಇದರ ವಿಮೋಚನೆಗೆ ಎಲ್ಲರೂ ಶ್ರಮಿಸಬೇಕು: -ಹಿರಿಯ ಸಿವಿಲ್ ನ್ಯಾಯಧೀಶ ಧಾರವಾಡ 18: ಜೀತ ಪದ್ಧತಿ ಒಂದು ಶಾಪ. ಇದರ ವಿಮೋಚನೆಗೆ ಸರ್ಕಾರ ಹಲವಾರು ಕಾನೂನುಗಳನ್ನು…

ಸರ್ಕಾರದ ಸೌಲಭ್ಯಗಳು ವಿಕಲಚೇತನರಿಗೆ ದೊರಕುವಂತೆ ಕಾಳಜಿ ವಹಿಸಿ: ಆಯುಕ್ತ ದಾಸ್ ಸೂರ್ಯವಂಶಿ

ಸರ್ಕಾರದ ಸೌಲಭ್ಯಗಳು ವಿಕಲಚೇತನರಿಗೆ ದೊರಕುವಂತೆ ಕಾಳಜಿ ವಹಿಸಿ: ಆಯುಕ್ತ ದಾಸ್ ಸೂರ್ಯವಂಶಿ ಧಾರವಾಡ 18: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ…

ಸುದ್ದಿ ಓದಿ