ಧಾರವಾಡ - ಹುಬ್ಬಳ್ಳಿ

ಗಾಂಧೀನಗರದಲ್ಲಿ ಮಹಾಶಿವರಾತ್ರಿ ವಿಶೇಷ ಪ್ರವಚನ ಆರಂಭ

ಗಾಂಧೀನಗರದಲ್ಲಿ ಮಹಾಶಿವರಾತ್ರಿ ವಿಶೇಷ ಪ್ರವಚನ ಆರಂಭ ಧಾರವಾಡ 23: ಇಲ್ಲಿಯ ಗಾಂಧೀನಗರದಲ್ಲಿರುವ ಈಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಟ್ರಸ್ಟ್‌ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ…

ಆಂಧ್ರ​‍್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ

ಆಂಧ್ರ​‍್ರದೇಶದ ರಾಯಚೋಟಿಗೆ ವೀರಭದ್ರ ಭಕ್ತರ ಪಾದಯಾತ್ರೆ ಧಾರವಾಡ, ಬೆಳಗಾವಿ, ವಿಜಯಪೂರ ಹಾಗೂ ಶಿವಮೊಗ್ಗ ಜಿಲ್ಲೆಗಳ ವೀರಭದ್ರ ದೇವರ ಭಕ್ತರು ಭಾಗಿ ಧಾರವಾಡ 22: ತಾಲೂಕಿನ ಹೆಬ್ಬಳ್ಳಿ…

ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ವಿಕಲಚೇತನರಿಗಾಗಿ ಡಿಜಿಟಲ್ ಗುರುತಿನ ಚೀಟಿ ಪರಿಚಯ

ಹುಬ್ಬಳ್ಳಿ 21: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ರಿಯಾಯಿತಿ ಸೌಲಭ್ಯಕ್ಕಾಗಿ ವಿಕಲಚೇತನರಿಗೆ ಆನ್‌ಲೈನ್‌ನಲ್ಲಿ “ಡಿಜಿಟಲ್ ಗುರುತಿನ ಚೀಟಿ” (ಋ) ನೀಡುವಿಕೆಯನ್ನು ಪರಿಚಯಿಸಿದೆ…

ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಢ

ಕ್ರೀಡೆಗಳಿಂದ ದೇಹ ಮತ್ತು ಮನಸ್ಸು ಸದೃಢ ಧಾರವಾಡ 21 : ಕ್ರೀಡೆಗಳನ್ನು ಆಡುವುದರಿಂದ ದೇಹ ಮತ್ತು ಮನಸ್ಸು ಸದೃಡವಾಗಿರುತ್ತದೆ. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ ಎಂದು…

ದಿ. 23 ರಂದು ಬೃಹತ್ ಉದ್ಯೋಗಮೇಳ-2025

ಧಾರವಾಡ 21: ನಗರದ ವಿದ್ಯಾಗಿರಿಯ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಜೆ.ಎಸ್‌.ಎಸ್ ಬನಶಂಕರಿ ಪದವಿ ಕಾಲೇಜಿನಲ್ಲಿ ಬೆಂಗಳೂರಿನ…

ಸಾರ್ವಜನಿಕ ಕೆಲಸದಲ್ಲಿ ಪಾರದರ್ಶಕತೆ ಇರಲಿ: ದಿವ್ಯ ಪ್ರಭು

ಧಾರವಾಡ 21: ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಸಕಾಲಕ್ಕೆ ಸೇವೆಗಳು ತಲುಪುವಂತೆ ಮಾಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಪಾತ್ರ ವಹಿಸುತ್ತಿದ್ದು…

ಹೆಗ್ಗೋಡಿನ ನೀನಾಸಂ ರೂವಾರಿ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತಬಹುಮುಖೀ ಸಾಧಕ ಕೆ.ವಿ.ಸುಬ್ಬಣ್ಣ

ಹೆಗ್ಗೋಡಿನ ನೀನಾಸಂ ರೂವಾರಿ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತಬಹುಮುಖೀ ಸಾಧಕ ಕೆ.ವಿ.ಸುಬ್ಬಣ್ಣ ಧಾರವಾಡ 21 : ಮಲೆನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ, ಹಳ್ಳಿಯಲ್ಲಿಯೇ…

ದೊಡ್ಡಾಟ ದೇಶಿಯ ಕಲೆಗಳಲ್ಲಿಯೇ ಗಂಡುಕಲೆ: ವೀರಣ್ಣ ಒಡ್ಡೀನ

ಧಾರವಾಡ 20: ದೊಡ್ಡಾಟ ದೇಶಿಯ ಕಲೆಗಳಲ್ಲಿಯೇ ಗಂಡುಕಲೆ. ಆದರೆ ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಅಂತಹ ಕಲೆಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ…

ತಾಲೂಕು ಆಡಳಿತದಿಂದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ

ಹುಬ್ಬಳ್ಳಿ ಫೆ.20 : ಸಂತ ಕವಿ ಸರ್ವಜ್ಞರವರ ತ್ರಿಪದಿ ಪುಸ್ತಕದಲ್ಲಿ ಬರೆದಿರುವ ವಚನಗಳನ್ನು ಅಧ್ಯಯನ ಮಾಡಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಜೊತೆಗೆ ಮಕ್ಕಳಲ್ಲಿ…

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಧಾರವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಪರೀವೀಕ್ಷಣೆ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಧಾರವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಪರೀವೀಕ್ಷಣೆ ಧಾರವಾಡ 20: ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದ್ಧಿ…

ಅಕ್ರಮವಾಗಿ ಮದ್ಯಸಾರ ಮತ್ತು ಸಾಗಾಣಿಕೆ ವಾಹನ ಸೇರಿ 79 ಲಕ್ಷ ಮೌಲ್ಯದ ವಸ್ತು ಜಪ್ತಿ

ಅಕ್ರಮವಾಗಿ ಮದ್ಯಸಾರ ಮತ್ತು ಸಾಗಾಣಿಕೆ ವಾಹನ ಸೇರಿ 79 ಲಕ್ಷ ಮೌಲ್ಯದ ವಸ್ತು ಜಪ್ತಿ ಧಾರವಾಡ 20: ಬೆಳಗಾವಿ ಕೇಂದ್ರಸ್ಥಾನ ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ…

ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕೆ ನನ್ನ ಮೊದಲ ಆಧ್ಯತೆ; ಸಮಸ್ಯೆ ಮುಕ್ತ ಧಾರವಾಡ ಗ್ರಾಮೀಣ ಜಿಲ್ಲೆ ಮಾಡಲು ಕ್ರಮ

ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕೆ ನನ್ನ ಮೊದಲ ಆಧ್ಯತೆ; ಸಮಸ್ಯೆ ಮುಕ್ತ ಧಾರವಾಡ ಗ್ರಾಮೀಣ ಜಿಲ್ಲೆ ಮಾಡಲು ಕ್ರಮ ಧಾರವಾಡ 20: ಇಂದು ಬೆಳಿಗ್ಗೆ ಜಿಲ್ಲಾ…

ಸುದ್ದಿ ಓದಿ