ವಿಶ್ವ ಮೆದುಳು ದಿನಾಚರಣೆ: ವಿದ್ಯಾರ್ಥಿಗಳಿಗೆ ಚಿತ್ರಕಲೆ, ಆಹಾರ ತಯಾರಿ ಸ್ಪರ್ಧೆ
ಲೋಕದರ್ಶನ ವರದಿ ಗದಗ, ಜು. 30: ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಹಿರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಹಾಗೂ ಬೆಂಕಿ ಬಳಸದೆ ಆಹಾರ ತ...
July 31, 03:00 PM   |   By Admin
ವಿಶ್ವ ಮೆದುಳು ದಿನಾಚರಣೆ: ವೃದ್ಧಾಶ್ರಮದಲ್ಲಿ ಆರೋಗ್ಯ ಜಾಗೃತಿ, ತಪಾಸಣೆ
ಲೋಕದರ್ಶನ ವರದಿ ಗದಗ, ಜು. 30: ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಜುಲೈ 29ರಂದು ನಗರದ ‘ಜೀವನ ಸಂಧ್ಯಾ ಸುಖಾಲಯ’ ವೃದ್ಧಾಶ್ರಮದಲ್ಲಿ ಮೆದುಳಿನ ಆರೋಗ್ಯ ಕುರಿತು ಜಾಗೃತಿ ಕಾರ್ಯ...
July 31, 02:57 PM   |   By Admin
ಗದಗ ತಾ.ಪಂ. ಇಒ ಹುದ್ದೆ ವಿವಾದ: ಅಧಿಕಾರಿ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪ
ಗದಗ, ಜು.30: ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿದ್ದ ಎಚ್‌.ಎಸ್‌. ಜಿನಗಿ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿ, ಅವರ ಮೂಲ ...
July 30, 06:39 PM   |   By Admin
ಗದಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಮನೆ-ಮನೆ ಸಮೀಕ್ಷೆ ಆರಂಭ
ಲೋಕದರ್ಶನ ವರದಿ ಗದಗ 30: ಸಮಸ್ತ ಕರ್ನಾಟಕ ರಾಜ್ಯಾದ್ಯೇಂತ ಕಳೆದ ಒಂದು ತಿಂಗಳಿನಿಂದ ಭಾರತೀಯ ಚುನಾವಣಾ ಆಯೋಗದ ವತಿಯಿಂದ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ...
July 30, 05:41 PM   |   By Admin
ಅತಿಸಾರದಿಂದ ಜೀವ ರಕ್ಷಿಸುವ ಸಂಜೀವಿನಿ ಒಆರ್‌ಎಸ್‌: ಡಾ. ರಾಜೇಂದ್ರ ಗಡಾದ
ಲೋಕದರ್ಶನ ವರದಿ ಗದಗ 30: ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಗಟ್ಟುವಲ್ಲಿ ಒಆರ್‌ಎಸ್ (ಓರಲ್ ರಿಹೈಡ್ರೇಷನ್ ಸೊಲ್ಯೂಷನ್) ಅತ್ಯಂತ ಪರಿಣಾಮಕಾರಿ ಹಾಗೂ ಸರಳ ಚಿಕಿತ್ಸಾ ...
July 30, 04:51 PM   |   By Admin
ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ: ಮಕ್ಕಳ ಸುರಕ್ಷತೆಗೆ ಜಾಗೃತಿ ಅಗತ್ಯ
ಲೋಕದರ್ಶನ ವರದಿ ಗದಗ, ಜು.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ...
July 30, 04:37 PM   |   By Admin
ಕಂದಾಯ ಆಡಳಿತ ಹಾಗೂ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ನಿರ್ದೇಶನ
ಗದಗ, ಜು. 30: ಸಾರ್ವಜನಿಕ ಸೇವೆ ಹಾಗೂ ಕಂದಾಯ ಇಲಾಖೆಯ ಬಾಕಿ ಕಡತಗಳ ವಿಲೇವಾರಿಯಲ್ಲಿ ಯಾವುದೇ ವಿಳಂಬ ಸಹಿಸುವುದಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರದೆ, ಬ...
July 30, 03:52 PM   |   By Admin
ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ಚೆಲ್ಲುವುದೇ ಗುರುಪೂರ್ಣಿಮೆ: ಶ್ರೀಗಳು
ಲಕ್ಷ್ಮೇಶ್ವರ, ಜು.30: ಗುರುಪೂರ್ಣಿಮೆ ಅಂಗವಾಗಿ ಮುಕ್ತಿಮಂದಿರ ಕ್ಷೇತ್ರದಲ್ಲಿ ಶ್ರೀ ಶ್ರೀ ಶ್ರೀ 1008 ಜಗದ್ಗುರು ಲಿಂಗೈಕ್ಯ ವೀರ ಗಂಗಾಧರ ಜಗದ್ಗುರುಗಳ ಗದ್ದುಗೆ ಪೂಜೆ ಹಾಗೂ ಶ್ರೀ ಷ...
July 30, 03:26 PM   |   By Admin
ಅಂಗನವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಗೃಹಲಕ್ಷ್ಮಿ ಯೋಜನೆ 3ನೇ ವಾರ್ಷಿಕೋತ್ಸವ ಆಚರಣೆ
ಗದಗ, ಜು. 29: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮೂರನೇ ವಾರ್ಷಿಕೋತ್ಸವವನ್ನು ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್ನ ಸಿದ...
July 30, 02:51 PM   |   By Admin
ರಾಷ್ಟ್ರಪತಿ ಪದಕ ವಿಜೇತ ಪಿಎಸ್‌ಐ ಮಾರೂತಿ ಜೋಗದಂಡಕರರಿಗೆ ಅಮ್ಮ ಫೌಂಡೇಶನ್ನಿಂದ ಸನ್ಮಾನ
ಲೋಕದರ್ಶನ ವರದಿ ಗದಗ, ಜು. 29: ರಾಷ್ಟ್ರಪತಿ ಪದಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ ್ಘ ಐಜಿಪಿ) ಕಮೆಂಡೇಶನ್ ಡಿಸ್ಕ್‌ ಪ್ರಶಸ್ತಿ ಪಡೆದ ಗದಗ-ಬೆಟಗೇರಿ ಪೊಲೀಸ್ ಠಾಣೆಯ...
July 30, 02:45 PM   |   By Admin

ಇತ್ತೀಚಿನ ಸುದ್ದಿ