ಶಿವಶರಣೆ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ
ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ, ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸಿದ್ದ ಹೇಮರೆಡ್ಡಿ ಮಲ್ಲಮ್ಮ ಕರುಣಾಮಯಿ ಹಾಗೂ…
ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ, ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸಿದ್ದ ಹೇಮರೆಡ್ಡಿ ಮಲ್ಲಮ್ಮ ಕರುಣಾಮಯಿ ಹಾಗೂ…
ಮಾನವನ ಜೀವನದ ಪರಮೋದ್ಧೇಶ ಮೋಕ್ಷ ಸಾಧನೆ ಇದಕ್ಕೆ ಪೂರಕವಾಗಿ ಆತ್ಮಜ್ಞಾನ ಪಡೆಯುವುದು. ಅತ್ಯವಶ್ಯಕ, ಆತ್ಮಜ್ಞಾನದ ಮೂಲಕ “ಅಹಂ ಬ್ರಹ್ಮಾಸ್ಮಿ” ಎಂಬ ತತ್ವವನ್ನು ಅರಿತು ಪ್ರತಿಯೊಬ್ಬ…
ಶಂಕರರ ಜೀವನದ ಇತಿಹಾಸವನ್ನು ನಿಖರವಾಗಿ ತಿಳಿಯುವುದು ಕಷ್ಟ. ಮಾಧವೀಯ ಶಂಕರ ವಿಜಯವೇ ಪ್ರಾಚೀನವಾದುದು. ಶ್ರೀ ಶಂಕರರ ತಂದೆ ಕಾಯ್‌ಪಿಳ್ಳೆ ಶಿವಗುರು ನಂಬೂದರಿ; ತಾಯಿ ಆಯಾಂರ್ಬಾ. ಅವರು…
ಜಗಜ್ಯೋತಿ ಬಸವೇಶ್ವರರು ಹನ್ನೇರಡನೆ ಶತಮಾನದಲ್ಲಿ ಭಾರತ ಮತ್ತು ವಿಶ್ವಕಂಡ ಶ್ರೇಷ್ಟ ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರು. ಹಾಗೂ ಸಾಮಾಜಿಕ ಸುಧಾರಣಾಕಾರರಲ್ಲಿ ಒಬ್ಬರು. ಇವರು…
ಸಮಸ್ತ ಪೃಥ್ವಿಯೊಳಗೆ ವಿಶೇಷವಾಗಿ ಭಾರತೀಯರ ಇತಿಹಾಸದಲ್ಲಿಯೇ ಸುಮಾರು ಎರೆಡು ಸಾವಿರದ ಐನೂರು ವರ್ಷಗಳ ಕಾಲದಿಂದ ಇಂದಿನ ವರೆಗೂ ಜೈನ ಧರ್ಮದ ಅಧ್ಯಯನ ದಲ್ಲಿ ಮಾತ್ರ ನಮಗೆ ಗೋಚರಿಸುವ…
ಮಣ್ಣಿಗೂ ಬೆಲೆ ಇದೆ, ಹೆಣ್ಣಿಗೂ ಬೆಲೆ ಇದೆ. ಮಣ್ಣು ಜೀವನಕ್ಕೆ ಬೇಕಾದರೆ ಹೆಣ್ಣು ಜೀವನದ ಭಾಗವಾಗಿ ಭಾವಕ್ಕೆ ಬೇಕಾದವಳು. ಈ ನೆಲದ ಮಣ್ಣಿಗೆ ಹೆಣ್ತನವನ್ನು ಧಾರೆಯಾಗಿ ಜೋಡಿಸಿದ್ದು…
ಸ್ನೇಹಿತರೇ. ಮೊನ್ನೆ ಮೊನ್ನೆ ಆಂಗ್ಲರಿಂದ ಆಮದು ಮಾಡಿಕೊಂಡ “ಈಚಿಣಜಡಿ ಆಚಿಥಿ” ನಡೆಯಿತಲ್ವೇ.. ಆ ಸಂದರ್ಭಕ್ಕೆ ನನಗೆ ನನ್ನ ಈ ಕೆಳಗಿನ ಬರಹ ಹಿಂದೆ ಬರೆದದ್ದು ನೆನಪಾಗಿ, ಮತ್ತೆ ನಿಮ್ಮ…
ಮುಂಜಾನೆ ಸೂರ್ಯ ನೆತ್ತಿಗೆ ಬಂದು ಅಲಾರಾಮ್ ಬಡಿದುಕೊಂಡರೂ ಅಯ್ಯೋ ಇಷ್ಟು ಬೇಗ ಬೆಳಗಾಯಿತಲ್ಲ ಎಂದು ಬೇಸರಿಸಿ ಮತ್ತೆ ಮುಸುಕು ಹೊದ್ದು ಮಲಗುವ ಸಾಕಷ್ಟು ಜನರಿದ್ದಾರೆ. ಇದೇ ಚಿತ್ರಣ…
ಪ್ರಜೆಗಳ ರಾಜ, ಪ್ರಜಾರಾಜ್ಯ ಪಾಲಕ ಅಯೋಧ್ಯೆಯ ಶ್ರೀರಾಮ. ಇಂತಹ ಮಹಿಮಾ ಪುರುಷನಿಗೆ ಜನ್ಮ ನೀಡಿದ ಪರಮಪಾವನ ಭೂಮಿ ಅಯೋಧ್ಯೆ! ಹಿಂದುಸ್ಥಾನದ ಪುಣ್ಯ ಕ್ಷೇತ್ರಗಳಲ್ಲಿ ಹಾಗೂ…
ಸಾಹಿತ್ಯ ರಚನೆಯ ಗೀಳು ಎಲ್ಲರಿಗೂ ದಕ್ಕುವಂತಹುದಲ್ಲ. ಕೆಲವರನ್ನು ಮಾತ್ರ ತನ್ನ ಮಡಿಲಿನಲ್ಲಿಟ್ಟು ಪೋಷಿಸುತ್ತದೆ. ಅಂಥವರಲ್ಲಿ ಡಾ.ಆರ್.ಬಿ ಚಿಲುಮಿಯವರು ಒಬ್ಬರು. ಬದುಕಿನ ವಿವಿಧ…
“ಪಿತಾ ರಕ್ಷಿತ ಕೌಮಾರ್ಯೇ ಬರ್ತಾ ರಕ್ಷಕಿ ಯೌವನೇ ವಾರ್ದಕೆ ಪುತ್ರ ಪಾತ್ರಶ್ಚನ ಸ್ತ್ರೀ ಸ್ವಾತಂತ್ರ ಮರ್ಹತಿ” -ಮನುಸ್ಮೃತಿ ಹೆಣ್ಣು ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಗಂಡನಿಂದ…
ಯುದ್ಧ _ ಕಳೆದ ಒಂದು ವಾರದಿಂದ ಭಾರತ ಸೇರಿ ಜಗತ್ತಿನ ನಾನಾ ರಾಷ್ಟ್ರಗಳ ಜನರಲ್ಲಿ ಆತಂಕ, ದುಗುಡಕ್ಕೆ ಕಾರಣವಾಗಿರುವುದು ರಷ್ಯಾ-ಉಕ್ರೇನ್ ಯುದ್ಧ. ಉಕ್ರೇನ್ ನ್ಯಾಟೋ ರಾಷ್ಟ್ರಗಳ ಜತೆ…