ಸೊಳ್ಳೆಗಳ ಕಚ್ಚುವಿಕೆಯಿಂದ ಹರಡಬಹುದಾದ ರೋಗಗಳಿಂದ ಸಂರಕ್ಷಿಸಿಕೊಳ್ಳಿ: ಡಾ.ಅಬ್ದುಲ್ಲಾ
ಬಳ್ಳಾರಿ 04: ಜೀವಕ್ಕೆ ಅಪಾಯ ತರಬಹುದಾದ ಸೊಳ್ಳೆಗಳ ಕಡಿತದಿಂದ ಹರಡುವ ಡೆಂಗ್ಯು, ಚಿಕುನ್ ಗುನ್ಯಾ, ಮಲೇರಿಯಾ, ಆನೆಕಾಲು, ಮೆದುಳು ಜ್ವರದಂತಹ ಅಪಾಯಕಾರಿ ರೋಗಗಳಿಂದ ಪ್ರತಿಯೊಬ್ಬರು ಸಂರ...
May 04, 01:48 PM   |   By Admin
ಮತದಾನ ದಿನದಂದು ಪೂರಕ ದಾಖಲೆ ತೋರಿಸಿ ಮತದಾನಕ್ಕೆ ಅವಕಾಶ: ಜಿಲ್ಲಾ ಚುನಾಣಾಧಿಕಾರಿ ಮಾಲಪಾಟಿ
ಮತದಾರರ ಗುರುತಿಗೆ ಚುನಾವಣೆ ಆಯೋಗ ನಿಗಧಿಪಡಿಸಿದ ಪರ್ಯಾಯ ದಾಖಲೆಗಳುಬಳ್ಳಾರಿ: ಕನರ್ಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ.10 ರಂದು ಮತದಾನ ನಡೆಯಲಿದ್ದು, ...
May 04, 01:46 PM   |   By Admin
ಚುನಾವಣೆ ಪ್ರಚಾರದ ವೇಳೆ ಅವಹೇಳನ, ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ: ಜಿಲ್ಲಾ ಚುನಾವಣಾಧಿಕಾರಿ ಪವನ್‌ಕುಮಾರ್ ಮಾಲಪಾಟಿ
ಬಳ್ಳಾರಿ 03: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರಲ್ಲಿ ಸ್ಪರ್ಧಿಸುತ್ತಿರುವ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಮತ್ತು ಉಮೇದುವಾರರು, ಅಭ್ಯರ್...
May 03, 09:07 PM   |   By Admin
ಅಗತ್ಯ ಸೇವೆಗಳ ಕ್ಷೇತ್ರಗಳಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವಿಶೇಷ ಮತದಾನ ವ್ಯವಸ್ಥೆ : ಮೇ 03 ರಂದು ಒಟ್ಟು 1,451 ಮತದಾರರು ಮತ ಚಲಾವಣೆ
ಬಳ್ಳಾರಿ 03: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಒದಗಿಸಲಾಗಿದ್ದ ವಿಶೇಷ ಮತದಾನ ವ್ಯವಸ್ಥೆಯಲ್ಲಿ ಮೇ 0...
May 03, 08:59 PM   |   By Admin
ಕೆಆರ್‌ಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಬಿ ವಿ ಶ್ರೀನಿವಾಸರೆಡ್ಡಿ ನೇಮಕ
ಬಳ್ಳಾರಿ 02: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯ ಉಪಾಧ್ಯಕ್ಷರನ್ನಾಗಿ ಬಿ  ವಿ ಶ್ರೀನಿವಾಸ ರೆಡ್ಡಿ ತಂದೆ ಬಿ ವೆಂಕಟರೆಡ್ಡಿ, ವಾರ್ಡ್‌ ನಂ 35, ಸಿರುಗುಪ್ಪ ರಸ್ತೆ, ಬಳ್ಳ...
May 02, 03:18 PM   |   By Admin
ಕುರುಗೋಡಿನಲ್ಲಿ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ  01: ಸಮೀಪದ ಕುರುಗೋಡಿನಲ್ಲಿ ಮೇ.01 ರಂದು ಸಿಐಟಿಯು ಸಂಘಟನೆಯಿಂದ ಧ್ವಜಾರೋಹಣ ಮಾಡುವ ಮುಖಾಂತರ  ಕಾರ್ಮಿಕರ ದಿನಾಚರಣೆ"ಯನ್ನು ಆಚರಿಸಲಾಯಿತು. ಈ ...
May 02, 02:33 PM   |   By Admin
ರೂ.2 ಲಕ್ಷ ನಗದು, 87.39 ಲೀ. ಮದ್ಯ ವಶ: ಡಿಸಿ ಮಾಲಪಾಟಿ ಮಾಹಿತಿ
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅನುಮತಿಯಿಲ್ಲದೇ ಚುನಾವಣಾ ಪ್ರಚಾರ ಕಾರ್ಯ : 2 ಪ್ರಕರಣ ದಾಖಲುಬಳ್ಳಾರಿ 02 ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ...
May 02, 02:24 PM   |   By Admin
ವಿಧಾನಸಭೆ ಸಾರ್ವತ್ರಿಕ ಚುನಾವಣೆ ವಿಶೇಷ ಮತದಾನ ವ್ಯವಸ್ಥೆ; ಎರಡನೇ ದಿನ 04 ಜನ ಮತದಾನ
ಬಳ್ಳಾರಿ02: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ 80 ವರ್ಷ ಮೇಲ್ಪಟ್ಟ, ವಿಶೇಷಚೇತನ ಹಾಗೂ ಗೈರು ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಮನೆ ಮನೆ ಮ...
May 02, 01:07 PM   |   By Admin
ವಿಶೇಷ ಮತದಾನ ವ್ಯವಸ್ಥೆಯಲ್ಲಿ 250 ಜನ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ: ಜಿಲ್ಲಾ ಚುನಾವಣಾಧಿಕಾರಿ ಪವನ್‌ಕುಮಾರ್ ಮಾಲಪಾಟಿ
ಬಳ್ಳಾರಿ 29 :ಚುನಾವಣೆ ಆಯೋಗವು 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ  ಮತದಾನ ವ್ಯವಸ್ಥೆ ಕಲ್ಪಿಸಿದ್ದು, ಜಿಲ್ಲೆಯಲ್ಲಿ 12ಡಿ ಫಾ...
April 29, 09:32 PM   |   By Admin
ಏ.30 ರಂದು ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮ
ಬಳ್ಳಾರಿ 29: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಮತದಾರರಿಗೆ ಜಾಗೃತಿ ಮೂ...
April 29, 05:36 PM   |   By Admin

ಇತ್ತೀಚಿನ ಸುದ್ದಿ