ಬಳ್ಳಾರಿ

ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಒಂದು ದಿನದ ಉದ್ಯಮದಾರರ ಅಭಿವೃದ್ಧಿ ಕಾರ್ಯಗಾರ

ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಒಂದು ದಿನದ ಉದ್ಯಮದಾರರ ಅಭಿವೃದ್ಧಿ ಕಾರ್ಯಗಾರ

ಬಳ್ಳಾರಿ 20: ಸಿದ್ಧ ಉಡುಪು ಸಂಶೋಧನೆ ತರಬೇತಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಸಂಸ್ಥೆಯಲ್ಲಿ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-2024ರ ಅಡಿಯಲ್ಲಿ (ಎಸ್‌.ಎಮ್‌.ಒ) ತರಬೇತಿದಾರರಿಗೆ ಬುಧವಾರರಂದು ಒಂದು ದಿನದ ಉದ್ಯಮದಾರರ ಅಭಿವೃದ್ಧಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. 

ಬಿ.ಎಸ್ಸಿ(ಜಿ.ಎಮ್‌.ಟಿ) ಪದವಿಯ ಅಂತಿಮ ವರ್ಷದಲ್ಲಿ ಪ್ರಥಮ ರಾ​‍್ಯಂಕ್ ಹಾಗೂ ಗೋಲ್ಡ್‌ಮೆಡಲ್, ದ್ವಿತೀಯ ರಾ​‍್ಯಂಕ್ ಹಾಗೂ ತೃತೀಯ ರಾ​‍್ಯಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಗೌರವಧನ ಹಾಗೂ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ. ರವಿಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿದೇರ್ಶಕರಾದ ಮಹಾಂತೇಶ್ ಕಂಚಿಮಠ, ಹೆವಿ ಫ್ಯಾಷನ್ ಮಾಲಿಕರಾದ ಎರಿ​‍್ರಸ್ವಾಮಿ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ