ಭದ್ರತೆ, ಉತ್ತಮ ಗುಣಮಟ್ಟ ಸೌಲಭ್ಯ ಒದಗಿಸುವುದು ಪ್ರಮುಖ ಕರ್ತವ್ಯ: ಮಂಜುನಾಥ್ ಬಳಿಗಾರ್

ಬಳ್ಳಾರಿ 09: ನಗರದ ಮೇಘ ಒನ್ ಸ್ಪೆಷಲಿಟಿ ಮ್ಯಾನೆಜ್‌ಮೆಂಟ್‌ನ ಮಾಲಿಕರಾದ ಮಂಜುನಾಥ್ ಬಳಿಗಾರ್ ಮತ್ತು ಸುಧೀಂದ್ರ ಶೆಟ್ಟಿಯಿವರ ನೇತೃತ್ವದಲ್ಲಿದ ನೂತನ ಕಛೇರಿಯನ್ನು ನಗರದ…

ವೃತ್ತಿ ಗೌರವ ಸ್ನೇಹ ಮನೋಭಾವ ಅಳವಡಿಸಿಕೊಳ್ಳಿ; ಡಾ.ಕರ್ಜಗಿ

ಬಳ್ಳಾರಿ,09: ವಿಷಯ ಪ್ರೀತಿ, ವೃತ್ತಿ ಗೌರವ ಮತ್ತು ಸ್ನೇಹ ಮನೋಭಾವಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಸಫಲರಾಗಬಹುದು…

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ; 1 ಪ್ರಕರಣ ದಾಖಲು 2.2 ಲಕ್ಷ ನಗದು ಹಣ, 47.25 ಲೀ ಮದ್ಯ ವಶ: ಡಿಸಿ ಪವನ್ಕುಮಾರ್ ಮಾಲಪಾಟಿ

ಬಳ್ಳಾರಿ09: ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023 ರ ಅಂಗವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ವಿವಿಧ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ…

ಗುಣಮಟ್ಟ ಆರೋಗ್ಯ ಹೊಂದಲು ಎಲ್ಲರೂ ಒಗ್ಗೂಡಬೇಕಿದೆ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ

ಬಳ್ಳಾರಿ,ಏ.8: ಸಮುದಾಯದ ಎಲ್ಲ ಜನತೆಗೂ ಗುಣಮಟ್ಟದ ಆರೋಗ್ಯ ಸೇವೆಗಳು ದೊರಕಲು ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಎಲ್ಲರಿಗೂ ಆರೋಗ್ಯ ಎಂಬ ಘೋಷಣೆಯ ಸಾರ್ಥಕತೆಯನ್ನು ಹೊಂದಬೇಕಿದೆ ಎಂದು…

9.17 ಲಕ್ಷ ಮೌಲ್ಯದ ಚಿನ್ನಾಭರಣ, 39.51 ಲೀ. ಮದ್ಯ ವಶ: ಡಿಸಿ ಮಾಹಿತಿ

ಬಳ್ಳಾರಿ : ಸಾರ್ವತ್ರಿಕ ವಿಧಾನಸಭಾ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯಾದ್ಯಂತ ವಿವಿಧ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ…

69.120 ಲೀ ಮದ್ಯ, 31.680 ಲೀ. ಬೀರ್ ವಶ

ಬಳ್ಳಾರಿ : ಸಂಡೂರು ತಾಲ್ಲೂಕಿನ ತೋಕನಹಳ್ಳಿ ತಾಂಡಾದ ವಾಲ್ಯನಾಯ್ಕ್ ತಂದೆ ಢಾಕನಾಯ್ಕ್ ಇವರ ಕಿರಾಣಿ ಅಂಗಡಿಯ ಮೇಲೆ ಬುಧವಾರ ಅಬಕಾರಿ ನಿರೀಕ್ಷಕ ತುಕಾರಾಮ ನಾಯ್ಕ ಹಾಗೂ…

ಇತಿಹಾಸ ಕಲಿಕೆ ಜೊತೆಗೆ ವಸ್ತು-ವಿಷಯ ಅಂತರ್ಗತವಾಗಲಿ

ಬಳ್ಳಾರಿ : ಇತಿಹಾಸವನ್ನು ಅರ್ಥೈಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಇತಿಹಾಸ ಸೃಷ್ಟಿಸುವ ಧೈರ್ಯ ಬರುತ್ತದೆ. ಪೂರ್ವ ಮತ್ತು ನಂತರದ ಇತಿಹಾಸವನ್ನು ತಿಳಿಸಿಕೊಟ್ಟಾಗ ಭವಿಷ್ಯದಲ್ಲಿ…

ಪಾಲಿಕೆಯಿಂದ ಮತದಾನ ಜಾಗೃತಿ

ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ ಜಾಥಾ ಬಳ್ಳಾರಿ 07: ಮಹಾನಗರ ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಕಸ ವಿಲೇವಾರಿ ವಾಹನಗಳ ಮೂಲಕ…

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು

ಬಳ್ಳಾರಿ 07: ರಂದು ಬಿಲ್ಡಿಂಗ್ ಬಾಲಾಜಿ ರಾವ್ ರಸ್ತೆ ವಡ್ಡರ ಬಂಡೆಯಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವತಿಯಿಂದ ಕಾರ್ಯಕ್ರಮ ನಡೆಯಿತು. ಎನ್‌.ಸಿ.ಆರಿ​‍್ಪ ಇತ್ತೀಚೆಗೆ…

ರವಿಶಂಕರ್ ನಿಧನ

ಬಳ್ಳಾರಿ 07: ನಗರದ ವಿಜಯನಗರ ವೈದ್ಯಕೀಯ ವಿಜ್ವಾನ ಸಂಸ್ಥೆಯಲ್ಲಿ ನಾನ್ ಟೆಕ್ನಿಕಲ್ ಆಪೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿಶಂಕರ್ (52) ಹೃದಯಾಘತದಿಂದ ಮೃತಪಟ್ಟಿದ್ದಾರೆ…

ಸಂಭ್ರಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ

ಲೋಕದರ್ಶನವರದಿ ಹೂವಿನಹಡಗಲಿ 06: ತಾಲೂಕಿನ ಬಾವಿಹಳ್ಳಿ ಹೊಳಗುಂದಿ ಗ್ರಾಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ 5.30ಗಂಟೆಗೆ ಸಡಗರ, ಸಂಭ್ರಮದಿಂದ ಜರುಗಿತು. ಸಕಲ…

ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ

ಲೋಕದರ್ಶನ ವರದಿ ಬಳ್ಳಾರಿ 06: ನಗರದ ಹವಂಬಾವಿ ಪ್ರದೇಶದಲ್ಲಿರುವ ಕೆ.ಆರಿ​‍್ಪ.ಪಿ ಗ್ಲಾಸ್ ಹೌಸ್ ಕಛೇರಿಯಿಲ್ಲಿ ಬಳ್ಳಾರಿಯ 19ನೇ ವಾರ್ಡಿನ ಹುಸೇನ್ ನಗರ ನಿವಾಸಿಗಳಾದ ಗೋಪಿ, ಶ್ರೀಧರ್…

ಸುದ್ದಿ ಓದಿ