ಆಯುಕ್ತ ಖಲಿಲಾಸಾಬ್‌ರಿಂದ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ, ಮೆರವಣಿಗೆ

ಬಳ್ಳಾರಿ 26: ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಬೆಳಿಗ್ಗೆ ಮೇಯರ್ ಮೂಲಂಗಿ ನಂದೀಶ್ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಖಲಿಲಾಸಾಬ್ ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಮಾಡಿ…

ಶ್ರಾವಣ ಮಾಸದ ಗಣಿನಾಡಲ್ಲಿ 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಬೃಹತ್ ರಾ​‍್ಯಲಿ

ಬಳ್ಳಾರಿ 25: ನಗರದಲ್ಲಿ ಶ್ರೀಹನುಮ ಭಕ್ತರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಶನಿವಾರ ಸಂಜೆ ಅತ್ಯಂತ ವಿಜೃಂಭಣೆ, ವೈಭವದಿಂದ ನೆರವೇರಿತು. ಸುಮಾರು 4 ಸಾವಿರಕ್ಕೂ ಹೆಚ್ಚು ಬೈಕ್‌ಗಳ…

ವಿದ್ಯಾರ್ಥಿಗಳು ಪಠ್ಯದ ಜೊತೆ ಪೂರಕ ಪುಸ್ತಕಗಳನ್ನು ಓದಿ: ಮುಲ್ಲಂಗಿ ನಂದೀಶ್

ಬಳ್ಳಾರಿ 24: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ಇದೆ ವೇಳೆಯಲ್ಲಿ…

ಸ್ವಾತಂತ್ರ ಬಂದು 78 ವರ್ಷವಾದರೂ ಅಸ್ಪೃಶ್ಯತೆ ನಿರ್ನಾಮವಾಗಿಲ್ಲ: ಪೃಥ್ವಿರಾಜ್

ಬಳ್ಳಾರಿ 24: ಜಿಲ್ಲಾದಿಕಾರಿ ಕಛೇರಿ ಮುಂದೆ ಕರ್ನಾಟಕ ಸಮತಾ ಸೈನಿಕ ದಳ ವತಿಯಿಂದ ಪ್ರತಿಭಟನೆ ಮಾಡಿ ಜಿಲ್ಲಾದಿಕಾರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು. ಇದೆ…

ಶಾಂತಿಧರ ದರಪ್ಪ ಸರ್ಕಾರಿ ಶಾಲೆಗೆ 10 ಸಾ. ರೂ. ದೇಣಿಗೆ

ಬಳ್ಳಾರಿ 24: ಮಹಾನಗರದ 36ನೇ ವಾರ್ಡ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ 2024 -25ನೇ ಸಾಲಿನ…

ವೃದ್ಧ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ 24: ನಗರದಲ್ಲಿನ ಕೊಳಗಲ್ ರಸ್ತೆಯ ಇಂದಿರಾನಗರದ ನಿವಾಸಿ ಕೆ.ರಾಮಣ್ಣ ಎನ್ನುವ 78 ವರ್ಷದ ವೃದ್ಧ ಆ.22 ರಂದು ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

“ರಾಷ್ಟ್ರೀಯ ಲೋಕ್ ಅದಾಲತ್‌”ನಲ್ಲಿ ಪಾಲ್ಗೊಂಡು ಬಾಕಿ ಇರುವ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಿ: ನ್ಯಾ.ಕೆ.ಜಿ ಶಾಂತಿ

ಬಳ್ಳಾರಿ 24:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನುನ ಸೇವೆಗಳ ಪ್ರಾಧಿಕಾರ ವತಿಯಿಂದ ಇದೇ ಸೆ.14 ರಂದು ನಡೆಯುವ…

ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ಕ್ಷೇತ್ರದ ಆಸಕ್ತಿ ಬೆಳೆಸಿಕೊಳ್ಳಬೇಕು: ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ 23:ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರ ಮೂಲಕ ದೇಶದ ತಾಂತ್ರಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡಬೇಕು ಎಂದು ಜಿಲ್ಲಾ…

ಕವಿತಾ.ಕೆ ಅವರಿಗೆ ಪಿಎಚ್‌ಡಿ ಪದವಿ

ಬಳ್ಳಾರಿ 23: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಅರೆಕಾಲಿಕ ಪಿಎಚ್‌ಡಿ ವಿದ್ಯಾರ್ಥಿನಿಯಾಗಿದ್ದ ಕವಿತಾ.ಕೆ ಅವರು ಮಂಡಿಸಿದ “ಎ ಸ್ಟಡಿ ಆಫ್…

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮನವಿ

ಬಳ್ಳಾರಿ 23: ನಗರದ ಎಆರ್‌ಪಿ ಪೊಲೀಸ್ ಲೈನ್ ಸರ್ಕಾರಿ ಶಾಲೆಯನ್ನು ನಿಮಗಾಗಿ ನಾವು ಸಂಸ್ಥೆಯು ದತ್ತು ತೆಗೆದುಕೊಂಡಿದ್ದು ಹಲವು ಶೈಕ್ಷಣಿಕ ವಿಕಾಸದ ಕೆಲಸಗಳನ್ನು ಕೈಗೊಂಡಿದೆ…

ರಾಜ್ಯಪಾಲರಿಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

ಬಳ್ಳಾರಿ 22: ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ನೇತೃತ್ವದಲ್ಲಿ ಇಂದು ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ವಿವಾದಾತ್ಮಕ…

ಝೀಕಾ ವೈರಸ್, ಭಯ ಬೇಡ ಜಾಗೃತಿ ಇರಲಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ 22: ಝೀಕಾ ಎಂಬುದು ವೈರಸ್ ಸೋಂಕು ಆಗಿದ್ದು, ಡೆಂಗಿ, ಚಿಕಿನ್ ಗುನ್ಯಾ ರೋಗ ಹರಡುವ ಈಡೀಸ್ ಜಾತಿಯ ಸೊಳ್ಳೆಗಳಿಂದಲೂ ಹರಡುತ್ತದೆ. ಹಾಗಾಗಿ ಮನೆಯ ಸುತ್ತಲೂ ನೀರು ನಿಲ್ಲುವ…

ಸುದ್ದಿ ಓದಿ