ಕಾಗವಾಡ

ಕೆಂಪವಾಡದಲ್ಲಿ ತಾಲೂಕಾ ಮಂಡಲದ ವತಿಯಿಂದ ವ್ಹಿಬಿ-ಜಿ-ರಾಮ-ಜಿ ಕುರಿತು ಜಾಗೃತಿ ಅಭಿಯಾನ

ಕಾಗವಾಡ 12 : ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಕಾಗವಾಡ ಮಂಡಲದ ವತಿಯಿಂದ…

ಕಾಗವಾಡ ಮಂಡಲ ಬಿಎಲ್‌ಎ-2 ಕಾರ್ಯಗಾರ ಸಂಪನ್ನ

ಕಾಗವಾಡ, 11 : ಮಂಡಲದ ಬಿಎಲ್‌ಎ-2 ಗಳ ಕಾರ್ಯಗಾರವು ತಾಲೂಕಿನ ಕೆಂಪವಾಡದ ಕಾರ್ಖಾನೆಯ ಕೇಂದ್ರ ಕಛೇರಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ದಿ. 10 ರಂದು…

ಶೇಡಬಾಳ ಮಾಯಕ್ಕ ದೇವಿ ಎರೆಕೆರೆ ದೇವಸ್ಥಾನದಲ್ಲಿ ಜಾತ್ರೆ ಸಂಪನ್ನ

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಮಾಯಕ್ಕಾ ದೇವಿ ಎರೆಕೆರೆ ದೇವಸ್ಥಾನದಲ್ಲಿ ಬುಧವಾರ ದಿ. 4ರಂದು ಜಾತ್ರೆಯು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇತಿಹಾಸ ಕಾಲದಿಂದಲೂ ಮಾಯಕ್ಕಾ…

ನೋವು ನಿವಾರಣೆ ಶಿಬಿರ ಯಶಸ್ವಿ: ಲಾಭ ಪಡೆದ ಗಡಿ ಜನತೆ

ಕಾಗವಾಡ 02: ಸಾಂಗಲಿ ನಗರದ ಹೆಸರಾಂತ ನೋವು ನಿವಾರಣೆ ಕೇಂದ್ರ ಅಕ್ಸಾನ್ ಪೆನ್ ಸೆಂಟರ್ ಇಂಡಿಯಾದ ಡಾ. ಎಸ್‌.ಎ. ತಿಪ್ಪಣ್ಣವರ ಅವರು ​‍್ರ​‍್ರಥಮ ಬಾರಿಗೆ ಕರ್ನಾಟಕದ ಅಥಣಿ ಪಟ್ಟಣದಲ್ಲಿ…

ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಶಿಕ್ಷಣ ದೊರಕಿಸಿರುವ ದಿ. ಶ್ರೀದತ್ತ ಶೆಟ್ಟಿ ಕಾರ್ಯ ಶ್ಲಾಘನೀಯ: ಪಾಂಡುರಂಗ ಮದಭಾಂವಿ

ಕಾಗವಾಡ 02: ಇಂಗ್ಲಿಷ್ ಮಾಧ್ಯಮ ಕೇವಲ ನಗರ ಪ್ರದೇಶಗಳಿಗೆ ಮತ್ತು ಶ್ರೀಮಂತರಿಗೆ ಸೀಮಿತಗೊಂಡ ಕಾಲದಲ್ಲಿ ಶಿರಗುಪ್ಪಿಯಂತಹ ಚಿಕ್ಕ ಹಳ್ಳಿಯಲ್ಲಿ 1980 ರಲ್ಲಿ ಇಂಗ್ಲಿಷ್ ಮಾಧ್ಯಮ…

ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ನಡೆದ ಭವ್ಯ ಆರೋಗ್ಯ ಶಿಬಿರ ಯಶಸ್ವಿಯಾಗಿ ಸಂಪನ್ನ; ಸಾವಿರಾರು ಜನರಿಗೆ ಲಾಭ..!!

ಕಾಗವಾಡ 01: ಮಾಜಿ ಸಚಿವ ಶ್ರೀಮಂತ ಪಾಟೀಲ ಜನ್ಮ ದಿನದ ಅಂಗವಾಗಿ ಜ.31 ರಂದು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಆರೋಗ್ಯ ಶಿಬಿರದಲ್ಲಿ ಈಗಾಗಲೇ ಸಾವಿರಾರು…

ರಿಕ್ಷಾ ಚಾಲಕರು ಪಟ್ಟಣದ ಕನ್ನಡಿ ಇದ್ದಂತೆ: ಡಾ. ಚಂದ್ರಶೇಖರ್ ಹಳಿಂಗಳೆ ಅಭಿಮತ

ಕಾಗವಾಡ 01 : ಒಂದು ಪಟ್ಟಣ, ನಗರದ ಸಂಸ್ಕಾರವನ್ನು ತಿಳಿದುಕೊಳ್ಳಬೇಕೆಂದರೇ ಅಲ್ಲಿಯ ರೀಕ್ಷಾ ಚಾಲಕರಿಂದ ಕಂಡುಕೊಳ್ಳಬಹುದು. ಹೊರಗಿನಿಂದ ಬರುವ ಪ್ರಯಾಣಿಕರೊಂದಿಗೆ ರಿಕ್ಷಾ ಚಾಲಕರು…

ಮಾಜಿ ಸಚಿವ ಶ್ರೀಮಂತ ಪಾಟೀಲ ಹುಟ್ಟು ಹಬ್ಬ; ದಿ. 31 ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಕಾಗವಾಡ 29: ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ಹುಟ್ಟುಹಬ್ಬದ ನಿಮಿತ್ತ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ…

ಸಿಬಿಜಿ ಪ್ಲ್ಯಾಂಟ್ ನಿರ್ಮಾಣ ಕಾಮಗಾರಿಗಾರಿಗೆ ಶ್ರೀಮಂತ ಪಾಟೀಲ ಚಾಲನೆ

ಕಾಗವಾಡ, 28 : ತಾಲೂಕಿನ ಕೆಂಪವಾಡ ಗ್ರಾಮದ ಅಥಣಿ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಅವರಣದಲ್ಲಿ ಹೊಸದಾಗಿ ಸಿಬಿಜಿ ಪ್ಲ್ಯಾಂಟ್ ನಿರ್ಮಾಣ ಕಾಮಗಾರಿಗಾರಿಗೆ ಮಾಜಿ ಸಚಿವರು ಹಾಗೂ…

ಕಾಗವಾಡದಲ್ಲಿ ಅದ್ದೂರಿಯಾಗಿ 77ನೇ ಗಣರಾಜೋತ್ಸವ; ಧ್ವಜಾರೋಹನ ನೆರವೇರಿಸಿದ ತಹಶೀಲ್ದಾರ ರವೀಂದ್ರ ಹಾದಿಮನಿ

ಕಾಗವಾಡ 27: ತಾಲೂಕಾಡಳಿತದ ವತಿಯಿಂದ ಪಟ್ಟಣದ ಮಲ್ಲಿಕಾರ್ಜುನ ಮಹಾವಿದ್ಯಾಲಯ ಮೈದಾನದಲ್ಲಿ 77ನೇ ಗಣರಾಜ್ಯೋತ್ಸದ ನಿಮಿತ್ಯ ಡಾ. ಬಾಬಾಸಹಾಹೇಬ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿಯವರ…

ಭವಾನಿ ಜುವೇಲರ್ಸ್‌ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಪ್ರೀತಿ ರತ್ನಪ್ಪಗೋಳ ಗೆ ಹೋಂಡಾ ಎಕ್ಟಿವಾ

ಕಾಗವಾಡ 27 : ಪಟ್ಟಣದ ಭವಾನಿ ಜುವೇಲರ್ಸ್‌ನವರು 50 ಸಾವಿರ ರೂಪಾಯಿ ಖರೀದಿಯ ಮೇಲೆ ಮೆಗಾ ಲಕ್ಕಿ ಬಹುಮಾನದ ಯೋಜನೆ ರೂಪಿಸಿದ್ದು, ಇದರಿಂದ ನಮ್ಮಂತಹ ಶ್ರಮಿಕರಿಗೆ ಬಹಳ ಅನುಕೂಲವಾಗಿದೆ…

ಲೋಕದರ್ಶನ ವರದಿ ಆದರ್ಶ ಶಿಕ್ಷಕ ನಾಗೇಂದ್ರ ನಾಯಕ ಅವರಿಗೆ ಜ್ಞಾನಾಂಕುರ ಗುರು ಪ್ರಶಸ್ತಿ

ಕಾಗವಾಡ, 25 : ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸುದೀರ್ಘ ಬೋಧನೆ ಮಾಡಿದ ಕುಸನಾಳ ಗ್ರಾಮದ ಕುಂಜವನದ ಪಾರ್ಶ್ವನಾಥ ಮೈನಾರಿಟಿ ಎಜುಕೇಶನ್ ಟ್ರಸ್ಟ್‌ನ ಮುಖ್ಯೋಧ್ಯಾಪಕ, ಆದರ್ಶ…

ಸುದ್ದಿ ಓದಿ