ಕಾಗವಾಡ

12ನೇ ವರ್ಷದ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ ಶೇಡಬಾಳ 3: ರಾಯಬಾಗ ತಾಲೂಕಿನ ಕುಡಚಿಯ ಕಾಳಿಕಾ ದೇವಿ ಹಾಗೂ ಜಗದ್ಗುರು ಮೌನೇಶ್ವರ ಗದ್ದುಗೆಯ 12ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ದಿ. 4 ರಂದು ಜರುಗಲಿದೆ ಎಂದು…

ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಲೋಕದರ್ಶನ ವರದಿ ಶೇಡಬಾಳ 3: ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ನಿಸ್ವಾರ್ಥ ಸೇವೆ, ತ್ಯಾಗ ಮನೋಭಾವನೆ, ಕರ್ತವ್ಯ ನಿಷ್ಠೆಯಿಂದ ದುಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ…

ಸಾಯಿಬಾಬಾ ಮೂರ್ತಿಗೆ ಜಲಾಭಿಷೇಕ

ಲೋಕದರ್ಶನ ವರದಿ ಕಾಗವಾಡ 03: ತಾಲೂಕಿನ ಉಗಾರ ಖುರ್ದ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಸೋಮವಾರರಂದು ಮೂತರ್ಿಗೆ ಜಲಾಭಿಷೇಕ, ಜಲಕುಂಭ ಮೆರವಣಿಗೆ, ಸಾಯಿಬಾಬಾ ಪಲ್ಲಕ್ಕಿ ಮೆರವಣಿಗೆ…

ಪಿಕೆಪಿಎಸ್: ಜ್ಯೋತಿಕುಮಾರ ಪಾಟೀಲ ಗುಂಪಿಗೆ ಜಯ

ಲೋಕದರ್ಶನ ವರದಿ ಕಾಗವಾಡ 01: ಸನ್ 1919ರಲ್ಲಿ ಕಾಗವಾಡದ ಗೌಡರಾದ ಭಾವುಸಾಹೇಬ ಪಾಟೀಲ ಇವರು ಪ್ರಾರಂಭಿಸಿದ್ದ ಪಿಕೆಪಿಎಸ್ ಸಂಸ್ಥೆ 101 ವರ್ಷದ ಶತಮಾನೋತ್ಸವ ಪೂರ್ಣಗೊಳಿಸಿದ್ದು. ಆಡಳಿತ…

10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಲೋಕದರ್ಶನ ವರದಿ ಕಾಗವಾಡ 01: ವಿದ್ಯಾರ್ಥಿಗಳು ಪಾಠದೊಂದಿಗೆ ಆಟದಲ್ಲಿಯೂ ಆಸಕ್ತಿ ವಹಿಸಬೇಕು. ಶೇಡಬಾಳದ ಸನ್ಮತಿ ವಿದ್ಯಾಲಯದ ಮರಾಠಿ ವಿಭಾಗದಲ್ಲಿ 9ನೇ ತರಗತಿ ಓದುತ್ತಿರುವ ಪವನ್…

ಮಂಗಸೂಳಿ ಗ್ರಾಮದ 5 ಆಟಗಾರರ ಯಶಸ್ಸು

ಕಾಗವಾಡ 31: ಇಂಡೋ-ನೇಪಾಳ ಇಂಟರನ್ಯಾಶನಲ್ ಚ್ಯಾಂಪಿಯನಶಿಪ್ ಕಬ್ಬಡ್ಡಿ ಸ್ಪಧರ್ೆಯಲ್ಲಿ ನೇಪಾಳ ದೇಶದ ತಂಡವನ್ನು ಭಾರತ ದೇಶದ ಕಬ್ಬಡ್ಡಿ ಆಟಗಾರರು 13-26 ಅಂಕಗಳಿಂದ ಸೋಲಿಸಿ…

ಜೀವನದಲ್ಲಿ ಅನುಭವಿಸಿದ ಸೋಲೇ ಗೆಲುವಿಗೆ ಸೋಪಾನ

ಲೋಕದರ್ಶನ ವರದಿ ಶೇಡಬಾಳ 31: ಶಿವಾನಂದ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ., ವಿದ್ಯಾರ್ಥಿನಿಯರ ಸಂಘ, ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು…

ಸರ್ವಶ್ರೇಷ್ಠ ಪ್ರಾಣಿ ಎಂದರೆ ಮನುಷ್ಯ: ಸೌರಭಸೇನ ಭಟ್ಟಾರಕ

ಲೋಕದರ್ಶನ ವರದಿ ಶೇಡಬಾಳ 30: ಚಾಂದಾಮೋಟಾದಲ್ಲಿ ನಿಮರ್ಾಣಗೊಂಡಿರುವ ಆಚಾರ್ಯ ವಿದ್ಯಾಸಾಗರ ವೃದ್ಧಾಶ್ರಮದ ಲೋಕಾರ್ಪನಾ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಈ ಸುಸಂದರ್ಭದಲ್ಲಿ…

ಚಿನ್ನದ ಪದಕ ವೀಜೆತ ಸಂದೀಪ ಕುಂಬಾರಗೆ ಸತ್ಕಾರ

ಲೋಕದರ್ಶನ ವರದಿ ಶೇಡಬಾಳ 24: ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಹಾಗೂ ಕೇಂದ್ರ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಾಬಾಸಾಬ ಅಣ್ಣಪ್ಪಾ…

ಶಾಸಕರ ಪ್ರಯತ್ನ: ಕಾಲುವೆಗಳಿಗೆ ನೀರು, ರೈತರಿಗೆ ಅನುಕೂಲ

ಲೋಕದರ್ಶನ ವರದಿ ಕಾಗವಾಡ 23: ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಐನಾಪೂರ, ಮಂಗಸೂಳಿ, ಕಾಗವಾಡ, ನವಲಿಹಾಳ, ಮದಬಾವಿ, ಸಿದ್ದೆವಾಡಿ ಗ್ರಾಮಗಳ ಸಾವಿರಾರು ರೈತರು ಹಿಂಗಾರೂ ಹಂಗಾಮಿನಲ್ಲಿ…

ಮಕ್ಕಳ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು

ಲೋಕದರ್ಶನ ವರದಿ ಕಾಗವಾಡ 21: ಪಾಲಕರು ತಮ್ಮ ಮಕ್ಕಳ ವರ್ತನೆ ಮತ್ತು ಕಲಿಕೆಯ ಬಗ್ಗೆ ಕಾಳಜಿವಹಿಸಿ ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು.ಆದಷ್ಟು ಅವರನ್ನು ಮೊಬೈಲ್ಗಳ…

ಮ್ಯಾನವಿಜನ್ ಇಂಟ್ರಾ ಕಾಲೇಜ ಮ್ಯಾನೇಜಮೆಂಟ ಫೆಸ್ಟ ಸ್ಪರ್ಧೆ

ಲೋಕದರ್ಶನ ವರದಿ ಕಾಗವಾಡ 21: ಪಿಪಲ್ ಎಜ್ಯುಕೇಶನ ಸೊಸೈಟಿ ಉಗಾರಖುರ್ದ ಶಿಕ್ಷಣ ಸಂಸ್ಥೆಯ ಪಿಇಎಸ್ ಬಿಬಿಎ ಮತ್ತು ಬಿ.ಕಾಂ ಕಾಲೇಜು ಶುಕ್ರವಾರದಿ. 17 ರಂದುಒಂದು ದಿನದ ಮ್ಯಾನವಿಜನ್…

ಸುದ್ದಿ ಓದಿ