ಕಾಗವಾಡ

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವದನ್ನು ಖಂಡಿಸಿ ಮನವಿ

ಕಾಗವಾಡ 06: ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹೆಣ್ಣು ಮಕ್ಕಳ ಅಪಹರಣೆ, ಅತ್ಯಾಚಾರ, ಕೊಲೆ ಇಂತಹ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು ಜರುಗುತ್ತಿದೆ. ದೇಶದ 4 ರಾಜ್ಯದ…

ಕಾಗವಾಡ: ಪತ್ರಕರ್ತರ ಕಾರ್ಯ ಅಪಾರ: ನ್ಯಾಯವಾದಿ ಅಕಿವಾಟೆ

ಲೋಕದರ್ಶನ ವರದಿ ಕಾಗವಾಡ 06: ದೇಶದ ಆಗುಹೋಗುಗಳಲ್ಲಿ, ಅಭಿವೃದ್ಧಿಯಲ್ಲಿ, ತಪ್ಪಿದಲ್ಲಿ ಕಿವಿ ಹಿಂಡುವರು ಪತ್ರಿಕೆ ಮತ್ತು ಮಾಧ್ಯಮದ ಬಂಧುಗಳು. ಸಂವಿಧಾನದ 4ನೇ ಸ್ಥಂಬವೆಂದು…

ಸಾಧನೆ, ಸಾಧಕನ ಸೊತ್ತು: ಡಾ.ಕಂಬಾರ

ಲೋಕದರ್ಶನ ವರದಿ ಕಾಗವಾಡ 29: ಸಾಧನೆ ಎಂಬುದು ಯಾರ ಸೊತ್ತಲ್ಲ. ಆದರೆ ಸಾಧಿಸುವ ಛಲ ನಮ್ಮಲ್ಲಿರಬೇಕು. ಅಂದಾಗ ಮಾತ್ರ ನಾವು ಇಟ್ಟ ಗುರಿ ತಲುಪಲು ಸಾಧ್ಯ ಎಂದು ನಾಡೋಜ ಡಾ.ಚಂದ್ರಶೇಖರ…

ಉಗಾರ ಬುದ್ರುಕ: ಗ್ರಹಣ ವೀಕ್ಷಿಸಿದ ಜನರು

ಶೇಡಬಾಳ 26: ವಿಜ್ಞಾನ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಪೂರ್ವಜರು ಪಂಚಾಂಗದಲ್ಲಿ ನಮೂದಿಸಿದಂತೆ ಗ್ರಹಣ ಹಿಡಿಯುವ ದಿನದಂದು ಒಂದು ತಾಮ್ರದ ತಟ್ಟೆಯಲ್ಲಿ ನೀರನ್ನು ತುಂಬಿ ಅದರಲ್ಲಿ…

ಅಸಿಸ್ಟಂಟ್ ರೆಜಿಸ್ಟರರ್ ಕೊ-ಆಪ್ ಸೊಸೈಟಿ ಹುದ್ದೆಗೆ ಆಯ್ಕೆ

ಕಾಗವಾಡ 25: ಜುಗೂಳ ಗ್ರಾಮದ ರವೀಂದ್ರ ಪರಸಗೌಡಾ ಪಾಟೀಲ ಇವರು ಕನರ್ಾಟಕ ಲೋಕಸೇವಾ ಆಯೋಗದ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತಿರ್ಣರಾಗಿ, ಅವರನ್ನು ಅಸಿಸ್ಟಂಟ್ ರೆಜಿಸ್ಟರರ್ ಕೊ-ಆಪ್…

ಜೈನ ಶಿಕ್ಷಕರ ವೇದಿಕೆಯ ದಶಮಾನೋತ್ಸವ

ಶೇಡಬಾಳ 25: ಪ್ರತಿಯೊಬ್ಬ ಶಿಕ್ಷಕರು ಜೀವನದಲ್ಲಿ ದಿ. ಮಿಜರ್ಿ ಅಣ್ಣಾರಾಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಿ ಹೊರ ಹೊಮ್ಮಲು ಸಾಧ್ಯವೆಂದು ಕೇಂದ್ರ…

ಐನಾಪೂರ: 27ನೇ ಕೃಷಿ ಮೇಳಕ್ಕೆ ಭೂಮಿಪೂಜೆ

ಲೋಕದರ್ಶನ ವರದಿ ಮೋಳೆ 24: ಉತ್ತರ ಕನರ್ಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಏರ್ಪಡಿಸುತ್ತಿರುವ 27 ನೇ…

ಕಾಗವಾಡ ಎನ್ಸಿಸಿ ಘಟಕದಿಂದ ಮಹತ್ತರ ಕಾರ್ಯ

ಲೋಕದರ್ಶನ ವರದಿ ಮೋಳೆ 18: ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕವು ಹತ್ತಾರು ವಿಧಾಯಕ ಕಾರ್ಯಗಳನ್ನು ಯಶಸ್ವಿಗೊಳಿಸುತ್ತಾ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿ ವರ್ಷ…

ಕೊಟ್ಟ ಭರವಸೆಯಂತೆ ರೈತರ ಹಿತ ಕಾಪಾಡಿ

ಲೋಕದರ್ಶನ ವರದಿ ಶೇಡಬಾಳ 18: ಕಳೆದ ತಿಂಗಳ 7 ರಂದು ಶಿರಗುಪ್ಪಿಯಲ್ಲಿ ನಡೆದ ರೈತ ಬ್ರಹತ್ ಸಮಾವೇಶದಲ್ಲಿ ಕೈಗೊಂಡ ಠರಾವಿನಂತೆ ರಾಜ್ಯದ ಎಲ್ಲ ಕಾಖರ್ಾನೆಗಳು ಒಂದೇ ಕಂತಿನಲ್ಲಿ ರೂ…

ಯುವ ಜನತೆ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿ

ಲೋಕದರ್ಶನ ವರದಿ ಶೇಡಬಾಳ 17: ಇಂದಿನ ಯುವಕ-ಯುವತಿಯರು ಆಧುನಿಕ ಜಗತ್ತಿಗೆ ಮಾರು ಹೋಗಿ ಮೋಜು ಮಸ್ತಿಗಾಗಿ ಮೊಬೈಲ್, ಸಿಗರೇಟ್, ಗಾಂಜಾ, ಮದ್ಯ, ಮಾಂಸ ಸೇವನೆಗಳಿಂದ ದುಷ್ಚಟಗಳಿಗೆ…

ನಕಲಿ ಪತ್ರಕರ್ತರ ಮೇಲೆ ಕಾನೂನುಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ ಕಾಗವಾಡ 17: ನಕಲಿ ಪತ್ರಕರ್ತರ ಹಾವಳಿ ಎಲ್ಲೆಡೆ ಹೆಚ್ಚಿಸಿದೆ. ಇವರಿಂದ, ಸಾರ್ವಜನಿಕರಿಗೆ ಹೆದರಿಸಿ, ಬೆದರಿಸಿ ಆರ್ಥಿಕ ವ್ಯವಹಾರ ಮಾಡುತ್ತಿದ್ದರಿಂದ ಅಧಿಕೃತ…

ಪ್ರತಿಭಾನ್ವೇಶಣೆ ಸ್ಪರ್ಧಾಕಾರ್ಯಾಗಾರ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಕಾಗವಾಡ 17: ಪಿಪಲ್ ಎಜ್ಯಕೇಶನ್ ಸೊಸೈಟಿ ಉಗಾರಖುರ್ದ ಶಿಕ್ಷಣ ಸಂಸ್ಥೆಯ ಪಿಇಎಸ್ ಇಂಡಪೆಂಡೆಂಟ ಪಿಯು ಕಾಲೇಜು ಹಾಗೂ ಬಿಬಿಎ, ಬಿಕಾಂ ಕಾಲೆಜು ಹಾಗೂ ಲಾಯನ್ಸ ಕ್ಲಬ್…

ಸುದ್ದಿ ಓದಿ