ಕಾಗವಾಡ

ಜಾನುವಾರಗಳ ಪ್ರದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ ಕಾಗವಾಡ 19: ಐನಾಪೂರ ಶ್ರೀ ಸಿದ್ಧೇಶ್ವರ ದೇವರ 50ನೇ ಸುವರ್ಣ ಜಾತ್ರಾ ಮಹೋತ್ಸವದ ಕೋನೆ ದಿನದಂದು ಜಾತ್ರೆ ನಿಮಿತ್ಯ ಆಗಮಿಸಿದ ಜಾನುವಾರಗಳ ಪ್ರದರ್ಶನ…

ಅನಧೀಕೃತ ಕಟ್ಟಡ ನಿರ್ಮಿಸಿದರೆ ಕಚೇರಿಗೆ ಮಾಹಿತಿ ನೀಡಬೇಕು

ಲೋಕದರ್ಶನ ವರದಿ ಕಾಗವಾಡ 18: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸರ್ಕಾರಿ ರಸ್ತೆ, ಗಲ್ಲಿ, ಉದ್ಯಾನ ಈ ಸ್ಥಳಗಳಲ್ಲಿ ಅನಧಿಕೃತವಾಗಿ ಯಾವುದೇ ಕಟ್ಟಡ ನಿಮರ್ಿಸಿದರೆ ಕೂಡಲೆ…

ಸಾಧನೆೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ ಕಾಗವಾಡ 18: ಯುವಕರು ಸಮಾಜದ, ಜನ್ಮ ನೀಡಿದ ತಂದೆ-ತಾಯಿ ಇವರ ಋಣ ತೀರಿಸಲು ತಮಗೆ ಲಭ್ಯವಾದ ಅವಕಾಶದ ಸದುಪಯೋಗ ಪಡೆದುಕೊಂಡು ಅತ್ಯುತ್ತಮ ಶಿಕ್ಷಣ ಬಳಿಕ ಉನ್ನತ…

ದೇಶಿ ಉಡುಗೆ ತೊಟ್ಟು ಸಂಭ್ರಮದ ಸಂಕ್ರಾಂತಿ ಆಚರಣೆ

ಲೋಕದರ್ಶನ ವರದಿ ಕಾಗವಾಡ 18: ಶಿವಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಪರಂಪರೆಕೂಟ ಇವುಗಳ ಆಶ್ರಯದಲ್ಲಿ ದಿ.16ರಂದು ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ದೇಶಿ ಅಡುಗೆ…

ಸ್ವಾಗತ ಕಮಾನ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ ಶೇಡಬಾಳ 17: ಶೇಡಬಾಳ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ನಂತರ ಅಭಿವೃದ್ಧಿ ಕಾಮಗಾರಿಗಳು ಯುದ್ಯೊಪಾದಿಯಲ್ಲಿ ಸಾಗುತ್ತಿರುವುದು ಸಂತಸದ…

ಶ್ರೀ ಸಿದ್ದೇಶ್ವರ ದೇವರ 50ನೇ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ ಕಾಗವಾಡ 17: ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದೇಶ್ವರ ದೇವರ 50ನೇ ಜಾತ್ರಾ ಮಹೋತ್ಸವದ ನಿಮಿತ್ಯ ಬೃಹತ ಕೃಷಿ ಮೇಳದಲ್ಲಿ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ…

ಕುದುರೆ ಓಡಿಸುವ ಸ್ಪರ್ಧೆಯಲ್ಲಿ ಹಿರೆಕುರಬರ ಪ್ರಥಮ

ಲೋಕದರ್ಶನ ವರದಿ ಕಾಗವಾಡ 17: ಐನಾಪೂರದಲ್ಲಿ ಜರುಗಿರುವ ಕುದುರೆ ಮೇಲೆ ಕುಳಿತು ಓಡಿಸುವ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀರಪ್ಪ ಹಿರೆಕುರಬರ ಪ್ರಥಮ…

'ಹನಿ ನೀರಾವರಿ ಮುಖಾಂತರ ಕಬ್ಬು ಬೆಳೆ ಲಾಭದಾಯಕ'

ಲೋಕದರ್ಶನ ವರದಿ ಕಾಗವಾಡ 17: ರೈತರ ವಾಣಿಜ್ಯ ಬೆಳೆಯಾಗಿರುವ ಕಬ್ಬು ಲಾಭದಾಯಕವಾಗಿ ಮಾಡಿಕೊಳ್ಳಲು ರೈತರು ಪಾರಂಪಾರಿಕ ಹಳೆ ಪದ್ಧತಿವನ್ನು ಅಳವಡಿಸಿಕೊಳ್ಳದೇ, ಹೊಸ ಹೊಸ ತಳಿಗಳು ಕಬ್ಬು…

3 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಪೂಜೆ

ಲೋಕದರ್ಶನ ವರದಿ ಕಾಗವಾಡ 14: ಕಳೇದ 20 ವರ್ಷಗಳಿಂದ ಮುಖ್ಯ ರಸ್ತೆಯಿಂದ ಜಮೀನಗಳಿಗೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗಾಗಿ ಕಾಗವಾಡ ಕ್ಷೇತ್ರದ ಜನರು ಬೇಡಿಕೆಯಿಟ್ಟಿದ್ದರು. ಆದರೆ, ಈ…

7ನೇ ವಾರ್ಷಿಕ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ ಶೇಡಬಾಳ 13: ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ ಸ್ವಂತ ಕಟ್ಟಡ, ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರ ವೇತನ ನೀಡುವುದು, ಸಂಸ್ಥೆಯನ್ನು…

ಗುಣಾತ್ಮಕ ಶಿಕ್ಷಣದಿಂದ ಸ್ಪಧರ್ಿಸಲು ಸಾಧ್ಯ: ಬಿಇಒ ಜೋಡಗೇರಿ

ಲೋಕದರ್ಶನ ವರದಿ ಕಾಗವಾಡ 13: ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮಕ್ಕಳನ್ನು ಮೊಬೈಲ್, ಟಿವಿ ಈ ಮಾಧ್ಯಮಗಳಿಂದ ದೂರು ಇಡಿಸಿರಿ…

ವಿದ್ಯಾಥರ್ಿಗಳಲ್ಲಿ ಲೈಂಗಿಕ ಜ್ಞಾನ ಕುರಿತು ಉಪನ್ಯಾಸ

ಲೋಕದರ್ಶನ ವರದಿ ಶೇಡಬಾಳ 10: ಹದಿಹರೆಯದ ಯುವಕ ಯುವತಿಯರಿಗೆ 12 ರಿಂದ 18 ವರ್ಷ ವಯಸ್ಸು ಹಲವಾರು ತಿರುವುಗಳನ್ನು ಪಡೆದುಕೊಳ್ಳುವ ವಯಸ್ಸಾಗಿದ್ದು, ಈ ವಯಸ್ಸಿನ ಯುವಕ ಯುವತಿಯರ…

ಸುದ್ದಿ ಓದಿ