ಉಭಯ ಸರ್ಕಾರಗಳಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು
ಆನಂದ ಮಾಮನಿ ಹೇಳಿಕೆ: ತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣೆ ಕಾರ್ಯಕ್ರಮಸವದತ್ತಿ 26: ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅಧಿಕಾರವನ್ನು ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗ್...
June 27, 02:39 PM   |   By Admin
ಸಭೆಗೆ ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಿ
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಸಭಾಧ್ಯಕ್ಷ ಆನಂದ ಮಾಮನಿಯಿಂದ  ಸವದತ್ತಿ 25: ಕೆಆರ್‌ಡಿಎಲ್ ಪ್ರಭುಕುಮಾರ, ಜಿ.ಪಂ. ಎಇಇ ಎಚ್‌.ಸಿ. ತಳವಾರ ಸ...
June 25, 05:28 PM   |   By Admin
ಯಲ್ಲಮ್ಮ ದೇವಸ್ಥಾನ ಹುಂಡಿ ಹಣ ಏಣಿಕೆ: ದಾಖಲೆ ಮೊತ್ತ ಸಂಗ್ರಹ
ಉಗರಗೋಳ 23: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಜೂ, 22, 23ರಂದು ಎರಡು ದಿನ ಹುಂಡಿ ಎಣಿಕೆ ಕಾರ್ಯ ಜರುಗಿತು.  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ...
June 23, 08:42 PM   |   By Admin
ವಾಹನ ಕಳ್ಳರ ಬಂಧನ
ಸವದತ್ತಿ 23: ಪಟ್ಟಣ ಸೇರಿ ವಿವಿಧೆಡೆ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸವದತ್ತಿ ಪೋಲಿಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಶಿಂಧೋಗಿ ಗ್ರಾಮದ ...
June 23, 07:22 PM   |   By Admin
ದೃಷ್ಠಿ ಕೇಂದ್ರದ ಲಾಭ ಪಡೆಯಿರಿ: ಆನಂದ ಮಾಮನಿ
ಸವದತ್ತಿ 23: ಪ್ರತಿ ಮಂಗಳವಾರ ನುರಿತ ವೈದ್ಯರಿಂದ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ದೃಷ್ಠಿ ಕೇಂದ್ರದಲ್ಲಿ ನೀಡಲಾಗುವುದು. ತಾಲೂಕಿನ ಜನತೆ ಇದರ ಸದುಪಯೋಗ ಪಡೆಯಿರೆಂದು ವಿಧಾನಸಭೆ ಉಪಸ...
June 23, 06:47 PM   |   By Admin
ಸಂಚಾರಿ ಪೀಠ ಕಾರ್ಯಾರಂಭ ವಿಳಂಬ ಖಂಡಿಸಿ ಪ್ರತಿಭಟನೆ
ಸವದತ್ತಿ 17: ಕನರ್ಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ವಿಳಂಬ ಮಾಡುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸಿ  ಬೆಳಗಾವಿ ನ್ಯಾಯವಾದಿ ಸಂಘದವರು ಹಮ್ಮಿಕೊಂಡ ಪ್ರತಿಭಟನೆಯನ...
June 17, 04:01 PM   |   By Admin
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ: ಕಾನೂನು ಅರಿವು ನೆರವು ಕಾರ್ಯಕ್ರಮ
ಸವದತ್ತಿ 16: ಸವದತ್ತಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಕಾರ್ಮಿಕ ಇಲಾಖೆ ಹಾಗೂ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಿ. 1...
June 16, 08:18 PM   |   By Admin
ಉಗರಗೋಳ : ಎನ್‌ಜಿಓ ಹೆಸರಲ್ಲಿ ವಂಚನೆ
ಬೇಜವಾಬ್ದಾರಿತನದ ಪಂಚಾಯತಿಯಿಂದ ಪೇಚಿಗೆ ಸಿಲುಕಿದ ಗ್ರಾಮಸ್ಥರು: ಗ್ರಾಮಸ್ಥರಿಂದ ಅರ್ಜಿ ಶುಲ್ಕವೆಂದು ಸಂಗ್ರಹಿಸಿದ ಹಣ ವಾಪಸ್ ಸವದತ್ತಿ: ಎನ್‌ಜಿಓ ಹೆಸರಿನಲ್ಲಿ ಹಿರಿಯ ನಾಗರಿಕರ...
June 15, 08:10 PM   |   By Admin
ದೃಷ್ಠಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ: ಮಾಮನಿ
ಸವದತ್ತಿ 15: ಇಲ್ಲಿನ ಮಾಮನಿ ಕಲ್ಯಾಣದಲ್ಲಿ ಸಿ.ಎಮ್ ಮಾಮನಿ ಚಾರಿಟೇಬಲ್ ಟ್ರಸ್ಟ್ ಹಾಗೂ ಎಮ್.ಎಮ್ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ಜೂ. 21 ರಂದು ಉದ್ಘಾಟಣೆಯಾಗಲಿರುವ ದೃಷ್ಠಿ ಕೇಂ...
June 15, 03:07 PM   |   By Admin
ಪೋಲಿಸ್ ಇಲಾಖೆಯಿಂದ ಮುಸ್ಲಿಮ್ ಮುಖಂಡರ ಶಾಂತಿ ಸಭೆ
ಸವದತ್ತಿ 15: ಇಲ್ಲಿನ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ಪೋಲಿಸ್ ಇಲಾಖೆಯಿಂದ ಮುಸ್ಲಿಮ್ ಸಮುದಾಯ, ಮಸೀದಿ ಮುಖಂಡರ ಮತ್ತು ವಕ್ಫ್ ಬೋಡರ್್ ಮುಖ್ಯಸ್ಥರ ಶಾಂತಿ ಸಭೆ ಜರುಗಿತು. ಡ...
June 15, 03:04 PM   |   By Admin

ಇತ್ತೀಚಿನ ಸುದ್ದಿ