ಬಿಸಿಯೂಟ ಬಡ ಮಹಿಳೆಯರನ್ನು ಕರ್ತವ್ಯದಿಂದ ವಜಾಗೊಳಿಸುತ್ತಿರುವ ಕ್ರಮ ಖಂಡಿಸಿ ಮನವಿ
ಸವದತ್ತಿ 14: ವಯೋಮಾನದ ನೆಪವೊಡ್ಡಿ ಬಿಸಿಯೂಟ ಬಡ ಮಹಿಳೆಯರನ್ನು ಕರ್ತವ್ಯದಿಂದ ವಜಾಗೊಳಿಸುತ್ತಿರುವ ಕುರಿತು ಸೋಮವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕಕರ ಸಂಘದಿಂದ ಗ್ರೇಡ್ 2 ತಹಶೀಲ...
June 14, 06:09 PM   |   By Admin
ಅಶಾಂತಿ, ದುಷ್ಕೃತ್ಯಕ್ಕೆ ಕ್ರಮ: ರೌಡಿ ಶೀಟರ್‌ಗಳಿಗೆ ಪಿಎಸೈ ಗುಡಗನಟ್ಟಿ ; ಖಡಕ್ ಎಚ್ಚರಿಕೆ ; 10 ಜನ ಶೀಟರ್ ಸನ್ನಡತೆಯಿಂದ ಹೊರಕ್ಕೆ
ಲೋಕದರ್ಶನ ವರದಿ ಸವದತ್ತಿ 02: ಮಾಸಿಕ ಹಾಗೂ ಚುನವಾಣಾ ಕುರಿತು ಇಲ್ಲಿನ ಪೋಲಿಸ್ ಠಾಣೆಯಲ್ಲಿ ಗುರುವಾರ ಸುಮಾರು 45 ರೌಡಿ ಶೀಟರಗಳಿಗೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ-ಸಮಾನತೆಗ...
June 02, 08:05 PM   |   By Admin
ಅಂತರಂಗಗಳ ಅನುಭಾವದ ವಚನಗಳು ಗ್ರಂಥ ಬಿಡುಗಡೆ
ಸವದತ್ತಿ 25: ಇಲ್ಲಿನ ಸಾಯಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ, ಚುಟುಕು ಸಾಹಿತ್ಯ ಪರಿಷತ್ತು, ಸಾಯಿ ಸದ್ಭಕ್ತ ಮಂಡಳಿ ಹಾಗೂ ನ್ಯಾಯವಾದಿಗಳ ಸಂಘದಿಂದ ಶಿವರಾಯ ಬ. ಕರಿಕಟ್ಟಿ ಅವರ ...
May 25, 04:23 PM   |   By Admin
ನಿಷೇಧಿಸಲಾಗಿದ್ದರೂ ಬಾಲ್ಯ ವಿವಾಹವನ್ನು ಸಂಪೂರ್ಣ ನಿಯಂತ್ರಿಸಲಾಗಿಲ್ಲ
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್‌. ಆರ್‌. ದೇಸಾಯಿ ಅಭಿಮತ: ಬಾಲ್ಯವಿವಾಹ ನಿಷೇಧ ಜಾಗೃತಿ ಜಾಥಾ  ಸವದತ್ತಿ 23: ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟ...
May 23, 07:49 PM   |   By Admin
ಬಸವ ಕಲ್ಯಾಣದ ಸಂಗಮೇಶ ದೇವರು ಅಭಿಮತ: 13ನೇ ಶರಣ ಸಂಗಮ ಕಾರ್ಯಕ್ರಮ
ಸವದತ್ತಿ 21: ಸಮಾಜದಲ್ಲಿನ ತಾರತಮ್ಯವನ್ನು ಶಾಂತಿಯುತವಾಗಿ ಹೋಗಲಾಡಿಸಲು ಮೌನದಿಂದ ಹೋರಾಡಿದ ಮಹಾನ್ ವ್ಯಕ್ತಿ ಗೌತಮ ಬುದ್ಧನೆಂದು ಬಸವ ಕಲ್ಯಾಣದ ಸಂಗಮೇಶ ದೇವರು ಹೇಳಿದರು.ಇಲ್ಲಿನ ರಾಮಲ...
May 21, 02:47 PM   |   By Admin
ನಾಗಮೋಹನದಾಸ ವರದಿ ಶೀಘ್ರ ಅನುಷ್ಠಾನಗೊಳಿಸಿ: ನಾಯಕ
ಲೋಕದರ್ಶನ ವರದಿಸವದತ್ತಿ 21: ಮೀಸಲಾತಿ ಇದ್ದಲ್ಲಿ ಮಾತ್ರ ಎಲ್ಲ ವರ್ಗದ ಜನರು ಆಥರ್ಿಕ ಹಾಗೂ ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಸಾಧ್ಯ. ಅಂಬೇಡ್ಕರ ಅವರು ದೂರದೃಷ್ಠಿಯಿಂದ ಮೀಸಲಾತಿಗೆ ಅ...
May 21, 02:38 PM   |   By Admin
ಪ್ರವಾಹ ನಿಯಂತ್ರಣ ತುರ್ತು ಸಭೆ
ಲೋಕದರ್ಶನ ವರದಿಸವದತ್ತಿ 21: ತಾಲೂಕಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ತಹಶೀಲ್ದಾರ ನೇತೃತ್ವದಲ್ಲಿ ಪ್ರವಾಹ ನಿಯಂತ್ರಣ ತುತರ್ು ಸಭೆ ಜರುಗಿತು. ತಹಶೀಲ್ದಾರ ಪ್ರಶಾಂತ ಪಾಟೀಲ ಮಾತನಾಡಿ...
May 21, 02:15 PM   |   By Admin
ಆಯುಷ್ಯಮಾನ್ ಯೋಜನೆಯ ಸದುಪಯೋಗ ಪಡೆದುಕೊಳ್ಳಿ : ಶಾಸಕ ಆನಂದ ಮಾಮನಿ ಕರೆ: ತಾಲೂಕಾ ಮಟ್ಟದ ಬೃಹತ ಉಚಿತ ಆರೋಗ್ಯ ಮೇಳ, ಜಾಗೃತಿ ಅಭಿಯಾನ
ಲೋಕದರ್ಶನ ವರದಿ ಸವದತ್ತಿ 01: ದೇಶ ಹಾಗೂ ರಾಜ್ಯದ ಜನತೆಯ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರ...
May 01, 09:33 PM   |   By Admin
ಹನುಮ ಜಯಂತಿ: ಆಂಜನೇಯ ಮೂರ್ತಿಗೆ ವಿಶೇಷ ಎಲೆ ಪೂಜೆ, ಅಭಿಷೇಕ
ಲೋಕದರ್ಶನ ವರದಿ ಸವದತ್ತಿ 17: ತಾಲೂಕಿನ ಶಿರಸಂಗಿ ಗ್ರಾಮದ ಹಾಳೂರು ಹಣಮಂತ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿ ಅಂಗವಾಗಿ ದೇವಸ್ಥಾನದ ಜಿರ್ಣೋದಾರ ಕಮೀಟಿ ವತಿಯಿಂದ ಆಂಜನೇಯ ಮೂ...
April 17, 09:13 PM   |   By Admin
ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ
ಉಗರಗೋಳ 16: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಯಲ್ಲಮ್ಮಾ ದೇವಸ್ಥಾನ ಪ್ರಾಂಗಣದಲ್ಲಿನ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹೂಲಿಯ ಹಿರೇಮಠ...
April 16, 08:40 PM   |   By Admin

ಇತ್ತೀಚಿನ ಸುದ್ದಿ