ಸೌಂದತ್ತಿ

ಜಿಲ್ಲಾ ಹಾಲು ಒಕ್ಕೂಟಕ್ಕೆ ಆಯ್ಕೆಗೊಂಡ ನೂತನ ನಿರ್ದೇಶಕರಿಗೆ ಸನ್ಮಾನ

ಮುನವಳ್ಳಿ 10: ಪಟ್ಟಣದ ದ್ಯಾಮನಗೌಡರ ಕಾಂಪ್ಲೆಕ್ಸ್ನಲ್ಲಿ ಸವದತ್ತಿ ತಾಲೂಕಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ವತಿಯಿಂದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟಕ್ಕೆ ನೂತನವಾಗಿ ಆಯ್ಕೆಗೊಂಡ…

ಲೋಕಕಲ್ಯಾಣಾರ್ಥ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿ ಸಿ ಯಲ್ಲಮ್ಮನಗುಡ್ಡದಲ್ಲಿ ಗಂಗಾಪೂಜೆ ಪರ್ಜನ್ಯ ಹೋಮ

ಉಗರಗೋಳ(ತಾ,ಸವದತ್ತಿ) 06: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಬೆಳಿಗ್ಗೆ ಲೋಕ ಕಲ್ಯಾಣಾರ್ಥವಾಗಿ ಹಾಗೂ ನಾಡಿನ ರೈತರ ಹಾಗೂ ನಾಡಿನ ಜನತೆಗೆ, ಉತ್ತಮ ಮಳೆ, ಬೆಳೆಗಾಗಿ…

ಯರಗಟ್ಟಿ: ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರ

ಲೋಕದರ್ಶನ ವರದಿ ಯರಗಟ್ಟಿ 06: ಇಲ್ಲಿನ ಯರಗಟಿ-ಬಾಗಲಕೋಟ ಹೆದ್ದಾರಿ ಪಕ್ಕದಲ್ಲಿ ಇತ್ತೀಚೆಗೆ ಗೃಹ ಮಂಡಳಿ ಹತ್ತಿರ ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿರುವ ಕುರಿಗಾಯಿ ರಾಮದುರ್ಗ…

ಜನರಲ್ಲಿ ಸ್ವಚ್ಛತೆ ಅಭಿಯಾನದ ಅರಿವು ಮೂಡಿಸಿ: ಲಮಾಣಿ

ಉಗರಗೋಳ(ತಾ.ಸವದತ್ತಿ)-1. ಸುಂದರ ಹಾಗೂ ನಿರ್ಮಲವಾದ ಸ್ವಚ್ಚ ಗ್ರಾಮವನ್ನಾಗಿ ಮಾಡಲು, ಜನರಲ್ಲಿ ಸ್ವಚ್ಛತೆ ಅಭಿಯಾನದ ಬಗ್ಗೆ ಅರಿವು ಮೂಡಿಸಿ, ಸದೃಢ ರಾಷ್ಟ್ರ ನಿಮರ್ಾಣಕ್ಕೆ ಗ್ರಾಮದ…

ಹೂಲಿ ಅಜ್ಜನವರ ಮಠಕ್ಕೆ ನೂತನ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಭೇಟಿ

ಶಿರಸಂಗಿ 04: ಸಮೀಪದ ಹೂಲಿ ಅಜ್ಜನವರ ಮಠಕ್ಕೆ ಕೇಂದ್ರದ ನೂತನ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಭೇಟಿ ನೀಡಿ ಅಜ್ಜನವರ ದರ್ಶನ ಪಡೆದುಕೊಂಡರು. ಕಾರ್ಯಕರ್ತರನ್ನು ಉದ್ದೇಶಿಸಿ…

ಮುನವಳ್ಳಿ: ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು: ನಾವಲಗಟ್ಟಿ

ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು: ನಾವಲಗಟ್ಟಿ ಲೋಕದರ್ಶನ ವರದಿ ಮುನವಳ್ಳಿ 24: ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಸೇವಾ…

ಸೊಲ್ಲಾಪೂರ ಸಿದ್ದರಾಮೇಶ್ವರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ

ಉಗರಗೋಳ(ತಾ.ಸವದತ್ತಿ) 04: ತಾಯಿ ತಂದೆ ಕಲಿಸುವ ಸಂಸ್ಕಾರ, ಗುರುಗಳು ಕಲಿಸುವ ವಿದ್ಯೆ, ಸಮಾಜ ಕಲಿಸುವ ಬದುಕುವ ಕಲೆ, ನಾವು ಯಾವ ರೀತಿಯಾಗಿ ಸ್ವೀಕರಿಸುತ್ತೇವೆ ಎಂಬುವದರ ಮೇಲೆ ನಮ್ಮ…

ಹದಗೆಟ್ಟ ಕಡಬಿ- ಬೋಳಕಡಬಿ ರಸ್ತೆ: ಪ್ರಯಾಣಿಕರ ಪರದಾಟ

ಕಡಬಿ 19: ಯರಗಟ್ಟಿ ತಾಲೂಕಿನ ಕಡಬಿಯಿಂದ ಬೋಳಕಡಬಿ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ತುಂಬಾ ಹದಗೆಟ್ಟಿದ್ದು ಈ ರಸ್ತೆಯನ್ನು ದುರಸ್ತಿ ಮಾಡದೆ ಸುಮಾರು ವರ್ಷಗಳಿಂದ ತಗ್ಗು ಗುಂಡಿಗಳನ್ನು…

ದವನದ ಹುಣ್ಣಿಮೆ: ಯಲ್ಲಮ್ಮ ದೇವಿಗೆ ವಿಶೇಷ ಪೂಜೆ

ಉಗರಗೋಳ(ತಾ.ಸವದತ್ತಿ) 19: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ದವನದ ಹುಣ್ಣಿಮೆ ಆಚರಿಸಲಾಯಿತು. ಕನರ್ಾಟಕ, ಮಹಾರಾಷ್ಟ್ರ, ಗೋವಾ, ತಮಿಳನಾಡು, ಕೇರಳ ರಾಜ್ಯಗಳಿಂದ…

ಮುನವಳ್ಳಿ ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಮುನವಳ್ಳಿ 08: ಪಟ್ಟಣದ ಜೈಂಟ್ಸ ಗ್ರುಪ್, ರಾಣಿ ಚೆನ್ನಮ್ಮ ಸಹೇಲಿ ಹಾಗೂ ಪುರಸಭೆ ಸ್ವೀಪ್ ಸಮಿತಿ, ಇವರ ಸಂಯುಕ್ತಾಶ್ರಯದಲ್ಲಿ ಏ. 7 ರಂದು ಮತದಾನ ಜಾಗೃತಿ ಜಾಥಾ ಪಟ್ಟಣದ ಪ್ರಮುಖ…

ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮ: ಇವಿಎಮ್, ವಿವಿಪ್ಯಾಟ್ ಬಳಕೆಯ ಪ್ರಾತ್ಯಕ್ಷಿಕೆ ಪ್ರದರ್ಶನ: ಮತಯಂತ್ರಗಳ ಜಾಗೃತಿ ಅಭಿಯಾನ

ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮ: ಇವಿಎಮ್, ವಿವಿಪ್ಯಾಟ್ ಬಳಕೆಯ ಪ್ರಾತ್ಯಕ್ಷಿಕೆ ಪ್ರದರ್ಶನ: ಮತಯಂತ್ರಗಳ ಜಾಗೃತಿ ಅಭಿಯಾನ ಉಗರಗೋಳ(ತಾ,ಸವದತ್ತಿ) 20: ಸುಭದ್ರ ಸಕರ್ಾರ ಹಾಗೂ…

ಶಿರಸಂಗಿ ಗುರುಕುಲ ವಿದ್ಯಾನಿಕೇತನ ಆಂಗ್ಲ ಶಾಲೆಯ ಸ್ನೇಹ ಸಮ್ಮೇಳನ

ಶಿರಸಂಗಿ 09: ಮಾತೃ ಹೃದಯದಿಂದ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಾಪಂ ಸದಸ್ಯ ಮಹಾರಾಜ ಕಣವಿ ಹೇಳಿದರು. ಸ್ಥಳೀಯ ಸಾರ್ವಜನಿಕ ಕ್ರೀಂಡಾಗಣದಲ್ಲಿ…

ಸುದ್ದಿ ಓದಿ