ಸೌಂದತ್ತಿ

ಸವದತ್ತಿ ತಾಲೂಕು ಮಾಡಮಗೇರಿ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸನಾ ಶಿಬಿರ: ಪೌಷ್ಟಿಕ ಆಹಾರ ಸೇವನೆಯಿಂದ ಶರಿರ ಸದೃಢ: ಅರಿಬೆಂಚಿ

ಕಡಬಿ 09: ನಾವು ದಿನ ನಿತ್ಯ ಸೇವಿಸುವ ಆಹಾರ ಮೊದಲಿನ ಹಾಗೆ ಗುಣಮಟ್ಟದ ಆಹಾರವಿಲ್ಲ. ಕಲುಷಿತ ಗಾಳಿ, ಶುದ್ಧ ಕುಡಿಯುವ ನೀರು, ಹಾಗೂ ಉತ್ತಮ ಪರಿಸರ ಮಲಿನಹೊಂದಿ ಮನುಷ್ಯ ನಾನಾ ತರಹದ…

ಮಡಿವಾಳೇಶ್ವರ ಜಾತ್ರೆ: ಜೋಡೆತ್ತಿನ ಚಕ್ಕಡಿ ಶರ್ಯತ್ತು

ಕಡಬಿ 08: ಸ್ಥಳೀಯ ಮಡಿವಾಳೇಶ್ವರ ಜಾತ್ರಾ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಜೋಡೆತ್ತಿನ ಚಕ್ಕಡಿ ಶರ್ಯತ್ತು ಏರ್ಪಡಿಸಲಾಯಿತು ಪ್ರಥಮ ಬಹುಮಾನ 50,001 ರೂ.ಗಳನ್ನು ಬೆಡಕೆ ಗ್ರಾಮದ…

ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಮಠಗಳ ಕಾರ್ಯ ಶ್ಲಾಘನಿಯ: ಮಾಮನಿ

ಉಗರಗೋಳ(ತಾ.ಸವದತ್ತಿ) 07: ಉತ್ತರ ಕನರ್ಾಟಕ ಭಾಗದಲ್ಲಿ ಅಕ್ಷರ ದಾಸೋಹ ಮತ್ತು ಅನ್ನ ದಾಸೋಹದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವ ಮಠಮಾನ್ಯಗಳ ಕಾರ್ಯ ಶ್ಲಾಘನಿಯ ಎಂದು ಶಾಸಕ…

ತೆಗ್ಗಿಹಾಳ ಶಾಲೆಗೆ ಪರಿಸರಮಿತ್ರ ಹಳದಿ ಶಾಲೆ ಪ್ರಶಸ್ತಿ

ಮುನವಳ್ಳಿ 07: ಸಮೀಪದ ತೆಗ್ಗಿಹಾಳ ಗ್ರಾಮದ ತಲ್ಲೂರ ಕ್ರಾಸ್ದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಪ್ರಸಕ್ತ ಸಾಲಿನ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ…

ಪುರಾಣ-ಪ್ರವಚನ ಆಲಿಕೆಯಿಂದ ಜೀವನ ಪಾವನ: ಕಣವಿ

ಶಿರಸಂಗಿ 06: ಭಜನೆ, ಕೀರ್ತನೆ ಹಾಗೂ ಪುರಾಣ-ಪ್ರವಚನ ಆಲಿಸುವದರಿಂದ ಜೀವನ ಪಾವನವಾಗುತ್ತದೆ ಎಂದು ತಾಪಂ ಸದಸ್ಯ ಮಹಾರಾಜ ಕಣವಿ ಹೇಳಿದರು. ಸಮೀಪದ ಕಲ್ಲಾಪೂರ ಗ್ರಾಮದ ಕಲ್ಮೇಶ್ವರ…

ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೀಳನದ ಪೂರ್ವಭಾವಿ ಸಭೆ

ಕಡಬಿ 05: ಸಾಹಿತಿ ಹಿರಿಯ ಕವಿ ಡಾ. ವಾಯ್.ಎಂ.ಯಾಕೋಳ್ಳಿ ರಾಜ್ಯ ಸಮ್ಮಿಳನಕ್ಕೆ ಅಧ್ಯಕ್ಷರಾಗುವಂತಹ ಹೆಮ್ಮೇಯ ಕನರ್ಾಟಕ ರಾಜ್ಯದಲ್ಲಯೇ ಕುರುಬರ, ಹಾಗೂ ಕುಂಬಾರರ ಬಾಷೆಗಳ ವಿಮರ್ಷಕರು 25…

ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಧರ್ಮಟ್ಟಿ

ಕಡಬಿ 04: ಸತತ ಪರಿಶ್ರಮ ಮತ್ತು ಶ್ರದ್ಧಾ ಮನೋಭಾವದಿಂದ ಸಾಗಿದರೆ ಯಾವ ಸಾಧನೆಯೂ ಕಷ್ಟಕರವಲ್ಲ. ಸಾಧನೆಗೆ ಎಷ್ಟೇ ಅಡೆತಡೆಗಳಾದರೂ ಸಾಧಕರು ಹಿಂಜರಿಯಬಾರದು. ಮುಗಳಿಹಾಳ ಗ್ರಾಮದ ಶಾಲಾ…

ರಾಷ್ಟ್ರದ ಪ್ರಗತಿಗಾಗಿ ಕಡ್ಡಾಯವಾಗಿ ಮತದಾನ ಮಾಡಿ: ಕೊಣ್ಣೂರ

ಕಡಬಿ 02: ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಬೇಕು. ದೇಶದ ಅಳಿವು ಉಳಿವಿನ ಪ್ರಶ್ನೆ ಎಲ್ಲರ ಒಂದು ಮತದಲ್ಲಿರುತ್ತದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುವರ್ಣಗೌರಿ…

ಲಿಂಗರಾಜರ 158 ನೇ ಜಯಂತಿ

ಲೋಕದರ್ಶನ ವರದಿ ಶಿರಸಂಗಿ 14: ಸ್ಥಳೀಯ ಲಿಂಗರಾಜರ 158 ನೇ ಜಯಂತಿಯನ್ನು ಗ್ರಾಮದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಲಿಂಗರಾಜ ಸ್ಮಾರಕ ಶಿಕ್ಷಣ ಸಮಿತಿ, ಲಿಂಗರಾಜ ಉತ್ಸವ…

ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳಿಗೆ ಪಿಕನಿಕ್ ಪಜಲ್ ಕಾಯರ್ಾಗಾರ

ಮುನವಳ್ಳಿ 11: ವಿದ್ಯಾಥರ್ಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ನನಸಾಗಿಸುವ ಗುರಿಯೊಂದಿಗೆ ಅಭ್ಯಸಿಸಬೇಕು. ಪರೀಕ್ಷೆಗಳು…

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ನಟ ಎಸ್.ಶಿವರಾಂ ಭೇಟಿ

ಲೋಕದರ್ಶನ ವರದಿ ಉಗರಗೋಳ, 24: ಐತಿಹಾಸಿಕ ಪ್ರೇಕ್ಷಣೀಯ ಸ್ಥಳ, ಕಣ್ಕುಕ್ಕುವಂತಿರುವ ಗ್ರಾಮೀಣ ಸೊಗಡು ಹಾಗೂ ಪ್ರಾಚೀನತೆ ಹೊಂದಿರುವ ನಾಡು ಉತ್ತರ ಕನರ್ಾಟಕ. ದಕ್ಷಿಣ ಕನರ್ಾಟಕ…

ಜೀವನದ ಮರ್ಮವನ್ನು ಅರಿಯಲು ಭಗವದ್ಗೀತೆ ಪ್ರಕಟಣೆ: ಮುಕ್ತಾನಂದಶ್ರೀ

ಮುನವಳ್ಳಿ 23: ಮಾನವ ಹುಟ್ಟಿದ್ದು ಸಾಯಲಿಕ್ಕೆ, ಸತ್ತಿದ್ದು ಹುಟ್ಟಲಿಕ್ಕೆ ಈ ಭವ ಬಂಧನ ತಪ್ಪಿಸಲು ಫಲಾಪೇಕ್ಷೆ ಇಲ್ಲದ ಸೇವೆ ಹಾಗೂ ಅಗೋಚರ ಶಕ್ತಿಯ ಕುರಿತು ಚಿಂತನ ಮಾಡುವುದು…

ಸುದ್ದಿ ಓದಿ