ಅಮವಾಸ್ಯೆ ಕೃಷ್ಣ ಪಾರಿಜಾತ ಕಾರ್ಯಕ್ರಮ
ಶಿರಸಂಗಿ 27: ಸಮೀಪದ ಕಲ್ಲಾಪುರ ಗ್ರಾಮದ ಕಲ್ಮೇಶ್ವರ ರಂಗ ಮಂಟಪದಲ್ಲಿ ಎಳ್ಳ ಅಮವಾಸ್ಯೆ ಅಂಗವಾಗಿ ಕಲ್ಮೇಶ್ವರ ಟ್ರಸ್ಟ್ ಕಮೀಟಿ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತ ಕಾರ್ಯಕ್ರ...
December 27, 02:30 PM   |   By Admin
ಯೋಗಪಟುಗಳಿಗೆ ಬಹುಮಾನ ವಿತರಣೆ
ಮುನವಳ್ಳಿ : ಇತ್ತೀಚಿಗೆ ಪಟ್ಟಣದ ಜೆ.ಎಸ್.ಪಿ.ಸಂಘದ ಬಿ.ಎಫ್.ಯಲಿಗಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಯೋಗಾಸನ ಸ್ಪಧರ್ೆ ಮಹಿಳೆಯರ ವಿಭಾಗ...
December 27, 02:27 PM   |   By Admin
ಛಾಯಾಗ್ರಹಣ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು
ಶಿರಸಂಗಿ 27: ಸವದತ್ತಿ ತಾಲೂಕಿನಲ್ಲಿ ಇಷ್ಟೊಂದು ಛಾಯಾಗ್ರಾಹಕರಿರುವದು ಸಂತಸದ ವಿಚಾರ. ಅದರಲ್ಲಿಯೂ ಸಂಘಟಿತರಾಗಿ ಸಂಘದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೀರಿ. ಛಾ...
December 27, 02:20 PM   |   By Admin
ಸೇತುವೆ ತಡೆಗೋಡೆಯ ಕಳಪೆ ಮಟ್ಟದ ಕಾಮಗಾರಿ
ತಲ್ಲೂರ 25: ಕಳೆದ ತಿಂಗಳ ಹಿಂದೆ ಸತತ ಸುರಿದ ಮಳೆಯಿಂದಾಗಿ ತಾಲೂಕಿನ ವಿವಿದ ಭಾಗಗಳಲ್ಲಿ ರಸ್ತೆಗಳು ಸೇತುವೆಗಳು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿವೆ. ಈ ಪೈಕಿ ಸವದತಿ ತಾಲೂಕಿನ ಸುಬ್...
December 25, 02:53 PM   |   By Admin
ಟಿಡಿಎಸ್, ಜಿ.ಎಸ್.ಟಿ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
ಸವದತ್ತಿ 13: ಶತಮಾನಗಳಿಂದ ದೇಶದಲ್ಲಿ ಸಹಕಾರಿ ಕ್ಷೇತ್ರವು ಸಾಕಷ್ಟು ಸೇವೆಯನ್ನು ಮಾಡಿಕೊಂಡು ಬಂದಿದ್ದು, ಈಗ ಈ ಕ್ಷೇತ್ರದ ಮೇಲೆ ಆದಾಯ ಮತ್ತು ಜಿಎಸ್ಟಿ ತೆರಿಗೆಯನ್ನು ಹೇರುತ್ತಿರುವುದ...
December 13, 03:34 PM   |   By Admin
ಸಮಾಜದಲ್ಲಿ ಸಲಹೆ ಮಾರ್ಗದರ್ಶನ ಮಹತ್ವ: ಶಾಸಕ ಆನಂದ
ಸವದತ್ತಿ 13:     ಸರಕಾರಿ ನೌಕರರಿಗೆ ನಿವೃತ್ತಿ ಎಂಬುದು ವಯೋಮಾನದ ಮೇಲೆ ಅವಲಂಬಿತವಾಗಿದ್ದರೂ ಸಹಿತ ನಿವೃತ್ತಿ ನಂತರ ಸಮಾಜದಲ್ಲಿ ಅವರ ಸಲಹೆ ಮತ್ತು ಮಾರ್ಗದರ್ಶನ ಮಹತ್ವದ ...
December 13, 03:30 PM   |   By Admin
ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ
ಲೋಕದರ್ಶನ ವರದಿಸವದತ್ತಿ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ ಪಕ್ಷದಿಂದ 12 ಸ್ಥಾನಗಳಲ್ಲಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸವದತ್ತಿ ಪಟ್ಟಣದಲ್ಲಿ ಬ...
December 09, 03:00 PM   |   By Admin
ಆರೋಪಿಗಳಿಗೆ ಏನ್ಕೌಂಟರ್ ಮಾಡಿರುವ ವಿಶ್ವನಾಥಗೆ ಗ್ರಾಮಸ್ಥರು ಸಿಹಿ ಹಂಚಿಕೆ
ತಲ್ಲೂರ : ಹೈದರಾಬಾದನಲ್ಲಿ ಪಶು ವೈದ್ಯಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳನ್ನು ಏನ ಕೌಂಟರ ಮಾಡಿರುವ ವಿಶ್ವನಾಥ ಸಜ್ಜನವರಿಗೆ ತಲ್ಲೂರ ಗ್ರಾಮಸ್ಥರಿಂದ ಶುಭಾಶಯ ಕೋರುತ್ತಾ ...
December 06, 02:52 PM   |   By Admin
ಮುನವಳ್ಳಿ: ಮಕ್ಕಳ ಮೇಲೆ ಪಾಲಕರ ನಿಗಾ ಇರಲಿ: ಮುರುಘೇಂದ್ರ ಶ್ರೀ
ಲೋಕದರ್ಶನ ವರದಿಮುನವಳ್ಳಿ 06: ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿ ಪಾಲಕರು ಸುಮ್ಮನಿರಬಾರದು ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಹಂತದಲ್ಲೂ ಶಿಕ್ಷಕರೊಂದಿಗೆ ಚ...
December 06, 11:05 AM   |   By Admin

ಇತ್ತೀಚಿನ ಸುದ್ದಿ