ಅನ್ನಭಾಗ್ಯ ಅಕ್ಕಿಗಾಗಿ ಸಾರ್ವಜನಿಕರ ಪರದಾಟ
ಲೋಕದರ್ಶನ ವರದಿ ಯರಗಟ್ಟಿ 30: ಸರವರ್ ಬೀಜಿ ಇರುವುದರಿಂದ ಪಡಿತರ ಧಾನ್ಯ ವಿತರಿಸಲು ವಿಳಂಬವಾಗಿದ್ದು ಸುಮಾರು ಎಂಟು ದಿನಗಳಿಂದ ಅನ್ನಬಾಗ್ಯ ದಾನ್ಯಾಗಳ ವಿತರಣಾ ಕೇಂದ್ರಗಳ ಮುಂದೆ ...
January 30, 07:51 AM   |   By Admin
'ಸಂಸ್ಕೃತಿ ಉಳಿಸಿ ಬೆಳೆಸುವದರಲ್ಲಿ ಮಠಗಳ ಪಾತ್ರ ಅನನ್ಯ'
'ಸಂಸ್ಕೃತಿ ಉಳಿಸಿ ಬೆಳೆಸುವದರಲ್ಲಿ ಮಠಗಳ ಪಾತ್ರ ಅನನ್ಯ'ಲೋಕದರ್ಶನ ವರದಿಮುನವಳ್ಳಿ : ದಿ. 16 ರಂದು ಸಂಜೆ ಪಟ್ಟಣದ ಸೋಮಶೇಖರಮಠದಲ್ಲಿ ಜರುಗಿದ ಲಿಂ. ಬಸವಲಿಂಗ ಮಹಾಸ್ವಾಮಿಗಳವರ 64 ನೇ ...
January 18, 08:20 AM   |   By Admin
ಸಂಕ್ರಮಣದ ನಿಮಿತ್ಯ ಸಂಭ್ರಮದ ತೆಪ್ಪೋತ್ಸವ
ಲೋಕದರ್ಶನ ವರದಿಮುನವಳ್ಳಿ 16: ಜ. 15 ರಂದು ಸಾಯಂಕಾಲ 5.30 ಗಂಟೆಗೆ ಇಲ್ಲಿನ ಶಿಂದೋಗಿ-ಮುನವಳ್ಳಿಯ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ನಿಮಿತ್ಯ ತೆಪ...
January 16, 07:05 AM   |   By Admin
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ
ಲೋಕದರ್ಶನ ವರದಿಮುನವಳ್ಳಿ 16: ಜ14ರಂದು ಪಟ್ಟಣದ ರೇಣುಕಾ ಸಕ್ಕರೆ ಕಾಖರ್ಾನೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು. ಕಾಖರ್ಾನೆಯ ಮುಖ್ಯ ವ್ಯವಸ್ಥಾಪಕ ಅಭಯ ಖೋ...
January 16, 07:03 AM   |   By Admin
ವಿದ್ಯಾರ್ಥಿಗಳ ಅಣುಕು ವಿಧಾನಸಭೆ ರಾಜಕೀಯ ಜ್ಞಾನ ತುಂಬಲು ಸಹಕಾರಿ
ಲೋಕದರ್ಶನ ವರದಿ ಯರಗಟ್ಟಿ 14: ಪ್ರಚಲಿತ ವಿದ್ಯಮಾನಗಳನ್ನು ಹಾಗೂ ರಾಜಕೀಯ ಜ್ಞಾನ ತುಂಬಲು ವಿದ್ಯಾಥರ್ಿಗಳ ಅಣುಕು ವಿಧಾನ ಸಭೆ ಅಧಿವೇಶನ ಸಹಕಾರಿ ಆಗುತ್ತದೆ ಎಂದು ಜಿಲ್ಲಾ ವಿಷಯ ಪ...
January 14, 06:08 AM   |   By Admin
ಯರಗಟ್ಟಿಗೆ ಮುಖ್ಯ ರಸ್ತೆ ಮರೀಚಿಕೆ
ಲೋಕದರ್ಶನ ವರದಿಸವದತ್ತಿ 11: ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಮ್ ಗ್ರಾಮದಿಂದ ಯರಗಟ್ಟಿಗೆ ಹೋಗುವ ಮುಖ್ಯ ರಸ್ತೆ ರೈನಾಪೂರ ಕ್ರಾಸದವರಗೆ ಆಮೇಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು...
January 11, 10:24 AM   |   By Admin
ಯಲ್ಲಮ್ಮ ದೇವಿ ದರ್ಶನ ಪಡೆದ ಸಚಿವ ವಿಜಯ ವಾಡೆತ್ತಿವಾರ
ಲೋಕದರ್ಶನ ವರದಿಉಗರಗೋಳ 11: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಮಹಾರಾಷ್ಟ್ರ ಸಕರ್ಾರದ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ ನಾಮದೇವರಾವ್ ವಾಡೆತ್ತಿವಾರ ಕುಟುಂಬ ಸಮೇತವಾಗಿ ಶನಿವಾ...
January 11, 10:16 AM   |   By Admin
ಬೆಳ್ಳಿ-ಬೆಡಗು ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ
ಲೋಕದರ್ಶನ ವರದಿಮುನವಳ್ಳಿ 9: ಇದೇ ಜ. 14 ಮತ್ತು 15 ರಂದು ಹರಿಹರ ದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹಾಗೂ ಪಂಚಮಸಾಲಿ ಜಗದ್ಗುರು ಪೀಠದಿಂದ ಜರುಗುವ ಹರಜಾತ್ರಾ ಮಹೋತ್ಸವ ಮತ್ತು ...
January 09, 02:21 PM   |   By Admin
ಪೌರತ್ವ ಕಾಯ್ದೆಯಿಂದ ಮುಸ್ಲಿಂ ಬಾಂಧವರಿಗೆ ತೊಂದರೆ ಇಲ್ಲ
ಲೋಕದರ್ಶನ ವರದಿ ಯರಗಟ್ಟಿ 08: ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಧಾಮರ್ಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೊಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆ...
January 08, 06:16 AM   |   By Admin
ಭಕ್ತರಿಂದ ಅಯ್ಯಪ್ಪ ಸ್ವಾಮೀಯ ಕುಂಭಮೇಳ
ಶಿರಸಂಗಿ 27: ಸಮೀಪದ ಕಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ಅಯ್ಯಪ್ಪ ಸ್ವಾಮೀಯ ಮಹಾಪೂಜೆ ಅಂಗವಾಗಿ ಸ್ಥಳೀಯ ಮಾಲಾಧಾರಿ ಭಕ್ತರಿಂದ ಅಯ್ಯಪ್ಪ ಸ್ವಾಮೀಯ ಭಾವಚಿತ್ರ ಕುಂಭಮೇಳದೊಂದಿಗೆ ಗ್ರಾಮದ...
December 27, 02:32 PM   |   By Admin

ಇತ್ತೀಚಿನ ಸುದ್ದಿ