ಸೌಂದತ್ತಿ

ಕರ್ನಾಟಕ ಬಂಜಾರ ಕಲಾವಿದರ ಪ್ರತಿನಿಧಿಯಾಗಿ ಶ್ರೀನಿವಾಸ ಆಯ್ಕೆ

ಕರ್ನಾಟಕ ಬಂಜಾರ ಕಲಾವಿದರ ಪ್ರತಿನಿಧಿಯಾಗಿ ಶ್ರೀನಿವಾಸ ಆಯ್ಕೆ

ಸವದತ್ತಿ 17: ಬಂಜಾರ ಸಮುದಾಯದ ಕಲಾವಿದರ ಕಲೆಯನ್ನು ಹೊರತರುವ ಉದ್ದೇಶದಿಂದ ರಾಜ್ಯಾದ್ಯಂತ ಕರ್ನಾಟಕ ಬಂಜಾರ ಕಲಾವಿದರ ಕೈಪಿಡಿಯನ್ನು  ರೂಪಿಸಲು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ರಾಯಭಾಗ/ಕುಡಚಿ ತಾಲೂಕಿನ ಪ್ರತಿನಿಧಿಯಾಗಿ ಶ್ರೀನಿವಾಸ ಎಲ್ ಅವರನ್ನು ನೆಮಕ ಮಾಡಲಾಗಿದೆ.   

ರಾಜ್ಯ ಬಂಜಾರ ಕಲಾವಿದರ ಸಂಘದ ಸಂಪಾದಕ ಪ್ರೊ ಪಿ.ಕೆ.ಖಂಡೋಬಾಯವರು ಈ ವಿಷೇಶ ಜವಾಬ್ದಾರಿಯನ್ನು ಸಮಾಜದ ಕಲಾವಿದರನ್ನು  ಗುರುತಿಸಿ ಬೆಳೆಸುವ ಅವಕಾಶ ದೊರೆತ್ತಿದ್ದು, ಅದನ್ನು ಸರಿಯಾಗಿ ನಿಭಾಯಿಸುವದಾಗಿ ಶ್ರೀನಿವಾಸ ಲಮಾಣಿಯವರು ತಿಳಿಸಿದ್ದಾರೆ. 


ಸುದ್ದಿ ಓದಿ