ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ: ವೈದ್ಯ
ಸವದತ್ತಿ 05: ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸ್ಥ...
September 05, 07:14 PM   |   By Admin
ಜ್ಯೋತಿ ಅರ್ಬನ್ ಸೊಸೈಟಿ ಪ್ರಗತಿಯತ್ತ ಸಾಗುತ್ತಿರುವುದು ಹೆಮ್ಮೆ: ವೈದ್ಯ
ಸವದತ್ತಿ 05: ಆರ್ಥಿಕ ಸಂಸ್ಥೆಗಳು ಅಭಿವೃದ್ಧಿಯಾಗಬೇಕಿದ್ದಲ್ಲಿ ಆ ಸಂಸ್ಥೆಯ ಸದಸ್ಯರ ಸಹಕಾರ ಮತ್ತು ಆಡಳಿತ ಮಂಡಳಿಯ ಉತ್ತಮವಾದಂತ ಕಾರ್ಯನಿರ್ವಹಣೆ ಬಹುಮುಖ್ಯವಾಗಿದ್ದು, ಆ ನಿಟ್ಟಿನಲ್ಲ...
September 05, 07:10 PM   |   By Admin
ಕುಡಿಯುವ ನೀರಿನ ಟ್ಯಾಂಕ್, ಪೈಪ್ಲೈನ್ ಕಾಮಗಾರಿಗೆ ಗುದ್ದಲಿ ಪೂಜೆ
ಲೋಕದರ್ಶನ ವರದಿಉಗರಗೋಳ 04: ಪ್ರತಿಯೊಂದು ಹಳ್ಳಿಗಳಲಿ,್ಲ ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಲು ಮತ್ತು ಉತ್ತಮ ಪರಿಸರ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ  ನೀರಿನ ಪಾ...
September 04, 06:29 PM   |   By Admin
ಉಗ್ರಗಾಳಿ ಆಂಜನೇಯ ದೇವರಿಗೆ ಬೆಣ್ಣೆ ಪೂಜೆ
ಲೋಕದರ್ಶನ ವರದಿಉಗರಗೋಳ 04: ಶ್ರಾವಣ ಮಾಸದ ಅಂಗವಾಗಿ. ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಹೊರವಲಯಲ್ಲಿರುವ   ಉಗ್ರಗಾಳಿ ಆಂಜನೇಯ ದೇವರಿಗೆ ಶ್ರೀಕ್ಷೇತ್ರದಲ್ಲಿನ ವ್ಯಾಪಾರಸ್ಥ...
September 04, 06:26 PM   |   By Admin
ಕಾಂಗ್ರೆಸ್ ಸರಕಾರದ ಜನ ರೈತ ವಿರೋಧಿ ನೀತಿಯನ್ನು ಖಂಡಿಸಿ
ನಾಳೆ ಪಟ್ಟಣದಲ್ಲಿ ಬಿಜೆಪಿ ರೈತ ಮೋಚರ್ಚಾದಿಂದ ಬೃಹತ್ ಪ್ರತಿಭಟನೆಸವದತ್ತಿ 04: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ರೈತ ವಿರೋಧಿ ಹಾಗೂ ಜನ ವಿರೋಧಿ ನೀತಿಯನ್ನು ಖಂಡಿಸಿ ಸೆ....
September 04, 03:22 PM   |   By Admin
ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ
ಸವದತ್ತಿ 04: ಪಟ್ಟಣದ ಕರೀಕಟ್ಟಿ ರಸ್ತೆಯಲ್ಲಿರುವ ನಿಕ್ಕಮ್ ಕಲ್ಯಾಣ ಮಂಟಪದಲ್ಲಿ ಸೆ.5ರಂದು ಮುಂಜಾನೆ 9.30ಕ್ಕೆ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕ...
September 04, 03:20 PM   |   By Admin
ಶಿವಾಜಿರಾವ್ ಜಾಧವ ನಿಧನ
ಶಿವಾಜಿರಾವ್ ಜಾಧವ ನಿಧನಸವದತ್ತಿ:  ಪಟ್ಟಣದ ಮರಾಠ ಸಮಾಜದ ಹಿರಿಯರಾದ ಶಿವಾಜಿರಾವ್ ಹನಮಂತರಾವ್ ಜಾಧವ (63) ಶನಿವಾರದಂದು ನಿಧನರಾಗಿರುತ್ತಾರೆ.ಮೃತರು ಪತ್ನಿ, ಇಬ್ಬರು ಪುತ್ರರನ್ನ...
September 04, 12:43 PM   |   By Admin
ಸವದತ್ತಿ ಟಿಎಪಿಸಿಎಮ್ಎಸ್ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ
ಲೋಕದರ್ಶನ ವರದಿಸವದತ್ತಿ 02: ಸ್ಥಳೀಯ ದಿ.ಸವದತ್ತಿ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ  ಸವದತ್ತಿಯ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶ...
September 02, 06:23 PM   |   By Admin
ಮುಧೋಳದಲ್ಲಿ ರೈತರ ಮೇಲಿನ ಹಲ್ಲೆಯನ್ನು ಖಂಡಿಸಿ ಮನವಿ
ಸವದತ್ತಿ 02: ರೈತ ಸಂಘದ ಮುಖಂಡ ಯಲ್ಲಪ್ಪ ಹೆಗಡೆಯವರ ಮೇಲೆ ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವತಿಯಿಂದ ಶುಕ...
September 02, 03:26 PM   |   By Admin
ಶಶಿಕಲಾ ಮಾಳಿ ನೇತ್ರ, ದೇಹ ದಾನ
ಸವದತ್ತಿ 02: ಪಟ್ಟಣದ ನಿವೃತ್ತ ಮುಖ್ಯೋಪಾಧ್ಯಯ ಶಶಿಕಲಾ ತಿಪ್ಪಣ್ಣ ಮಾಳಿ (75) ಇವರು ಶುಕ್ರವಾರದಂದು ನಿಧನರಾಗಿದ್ದು, ಇವರ ಅಂತಿಮ ಇಚ್ಚೆಯಂತೆ ಮಕ್ಕಳಾದ ಡಾ.ಅರುಣ ಮಾಳಿಯವರು ತಮ್ಮ ತಾ...
September 02, 03:24 PM   |   By Admin

ಇತ್ತೀಚಿನ ಸುದ್ದಿ