ಪ್ರತಿಯೊಂದು ಗ್ರಾಪಂಗಳಲ್ಲಿ ಕಡ್ಡಾಯವಾಗಿ ಪ್ರಜಾಪ್ರಭುತ್ವ ದಿನ ಆಚರಿಸಿ: ಹೆಗ್ಗಣ್ಣವರ
ಸವದತ್ತಿ 14: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆ.15ರಂದು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಪ್ರತಿಯೊಂದು ಗ್ರಾಂ.ಪಂಚಾಯತಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕೆಂದು ...
September 15, 10:44 AM   |   By Admin
ಆ.17ರಂದು ವಿವಿಧ ಧಾರ್ಮಿಕ ಆಚರಣೆಗಳಿಗೆ ಚಾಲನೆ
ಮಲ್ಲನಗೌಡ ಪಾಟೀಲ.ಉಗರಗೋಳ:   ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡದಲ್ಲೀಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶ್ರಾವಣ ಮಾಸದ ಆಚರಣೆಗಾಗಿ ಸಿದ್ಧತೆ ಭರದಿಂದ ಸಾಗಿವೆ. ಆ.17ರಂ...
September 14, 11:39 AM   |   By Admin
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಮೇಲಿದೆ: ದಂಡಿನ
ಸವದತ್ತಿ: ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಸ್ಯ ಸಂರಕ್ಷಣೆಯೊಂದಿಗೆ ಅರಣ್ಯ ಸಂಪತ್ತನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರ ಮೇಲಿದೆ ಎಂದು ಬಿಇಓ ಮೋಹನ ದಂಡಿನ ಹೇಳಿದರು....
September 12, 12:15 PM   |   By Admin
ಶರಣ ಸಂಸ್ಕೃತಿ ವಿನಯತೆಯ ಪ್ರತಿರೂಪ: ಕರುಣೇಶಗೌಡ ಜಿ.
ಲೋಕದರ್ಶನ ವರದಿಸವದತ್ತಿ 11: ವಿನಯತೆಯ ಪ್ರತಿರೂಪವೆ ಶರಣ ಸಂಸ್ಕೃತಿಯಾಗಿದ್ದು, ಕಾಯಕ ಮತ್ತು ದಾಸೋಹಕ್ಕೆ ಶರಣ ಸಂಸ್ಕೃತಿಯಲ್ಲಿ ವಿಶೇಷ ಮಹತ್ವ ನೀಡಿರುವದನ್ನು ನಾವು ಕಾಣಬಹುದಾಗಿದೆ ಎಂ...
September 11, 04:18 PM   |   By Admin
ಸಮಸ್ತ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ವೈದ್ಯ
ಸವದತ್ತಿ 09: ತಾಲೂಕಿನ ಪ್ರತಿಯೊಂದು ಸಮಾಜದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುವದರ ಜೊತೆಗೆ ತಾಲೂಕಿನ ಸಮಸ್ತ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ವಿಶ್ವಾಸ ವೈದ್ಯ ಹ...
September 09, 08:21 PM   |   By Admin
ಶ್ರೀ ಕುಮಾರೇಶ್ವರ ಮಹಾವಿದ್ಯಾಲಯದ ಬಾಲಕಿಯರ ಕಬಡ್ಡಿ ತಂಡಕ್ಕೆ ಪ್ರಥಮ ಸ್ಥಾನ
ಸವದತ್ತಿ 09: ತಾಲೂಕ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾಕೂಟದಲ್ಲಿ ಶ್ರೀ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಬಾಲಕಿಯರ ಕಬಡ್ಡಿ ತಂಡವು ಪ್ರಥಮ ಸ್ಥಾನವನ್ನು ...
September 09, 07:44 PM   |   By Admin
ಎಸ್.ಜಿ.ಶಿಂತ್ರಿ ಕಾಲೇಜ್ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿಸವದತ್ತಿ 09: ಸ್ಥಳೀಯ ಎಸ್.ಜಿ.ಶಿಂತ್ರಿ ಪಿಯು ಕಾಲೇಜಿನ ಕಬಡ್ಡಿ ತಂಡವು ಮುರಗೋಡದಲ್ಲಿ ನಡೆದ ತಾಲೂಕು ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ...
September 09, 02:33 PM   |   By Admin
ಹಿರೇಕುಂಬಿ ವಲಯಮಟ್ಟದ ಕ್ರೀಡಾಕೂಟಕ್ಕೆ ಅರವಿಂದ ಮಳಗೆ ಚಾಲನೆ
ಉಗರಗೋಳ09:   'ಸಶಕ್ತ ಭಾರತ ನಿಮರ್ಾಣಕ್ಕೆ ಸದೃಢವಾದ ಯುವಸಮೂಹ ಅಗತ್ಯ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು' ಎಂದು ಯಲ್ಲಮ್ಮ...
September 09, 01:17 PM   |   By Admin
ಕಾಂಗ್ರೆಸ್ ಸರಕಾರದ ವೈಫಲ್ಯತೆಗಳನ್ನು ಖಂಡಿಸಿ: ಬಿಜೆಪಿ ತಹಸೀಲ್ದಾರರಿಗೆ ಮನವಿ
ಸವದತ್ತಿ 06:  ರೈತರ ಬಗ್ಗೆ ಕಿಂಚಿತ್ತು ಚಿಂತನೆ ಇಲ್ಲದ ರಾಜ್ಯದ ಕಾಂಗ್ರೆಸ್ ಸರಕಾರವು ರೈತ ಮತ್ತು ಜನ ವಿರೋಧಿಯಾಗಿ ವರ್ತನೆ ಮಾಡುತ್ತಿದ್ದು, ಸರಕಾರವನ್ನು ಎಚ್ಚರಿಸುವ ನಿಟ್ಟಿನ...
September 06, 08:27 PM   |   By Admin
ಡಾ. ಅನು ಆರ್‌. ಅಮ್ಮನವರು ಶ್ರೀ ದೇವಿಯ ದರ್ಶನ
ಉಗರಗೋಳ 06: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಬುಧವಾರ ರಂದು ಅಜ್ಜನಕಟ್ಟೆ ದೊಡ್ಡಬೆಳವಂಗಲದ ಶ್ರೀರೇಣುಕಾ ಯಲ್ಲಮ್ಮ ಜೋಗಮ್ಮನ ಮಠದ ಡಾ. ಅನು ಆರ್‌. ಅಮ್ಮನವರು ಶ್ರೀದೇವಿಯ ದರ್ಶನ ಆ...
September 06, 04:53 PM   |   By Admin

ಇತ್ತೀಚಿನ ಸುದ್ದಿ