ಸೌಂದತ್ತಿ

ಡಾ. ಅನು ಆರ್‌. ಅಮ್ಮನವರು ಶ್ರೀ ದೇವಿಯ ದರ್ಶನ

ಡಾ. ಅನು ಆರ್‌. ಅಮ್ಮನವರು ಶ್ರೀ ದೇವಿಯ ದರ್ಶನ

ಉಗರಗೋಳ 06: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಬುಧವಾರ ರಂದು ಅಜ್ಜನಕಟ್ಟೆ ದೊಡ್ಡಬೆಳವಂಗಲದ ಶ್ರೀರೇಣುಕಾ ಯಲ್ಲಮ್ಮ ಜೋಗಮ್ಮನ ಮಠದ ಡಾ. ಅನು ಆರ್‌. ಅಮ್ಮನವರು ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು,  

ದೇವಸ್ಥಾನ ವತಿಯಿಂದ ಡಾ, ಅನು ಆರ್‌. ಅಮ್ಮನವರನ್ನು ಶಾಲೂಹೊದಿಸಿ ಸತ್ಕರಿಸಿದರು. ಎಸ್ ಆರ್ ಗಿರಿಯಾಲ, ಮಲ್ಲನಗೌಡ ಪಾಟೀಲ, ಬಸನಗೌಡ ಪರುಷಋಷಿ, ಮಂಜನಗೌಡ ಸಂಧಿಮನಿ, ಬಸನಗೌಡ ಶೇಟ್ಟಿನಗೌಡ್ರ, ಅನೀಲ ಗುಡಿಮನಿ ಹಾಗೂ ಇತರರು ಇದ್ದರು. 


ಸುದ್ದಿ ಓದಿ