ಸೌಂದತ್ತಿ ಸಾತಮ್ಮಾ ಗಂದಿಗೌಡ್ರ ನಿಧನ ಲೋಕದರ್ಶನ ವರದಿ 1 ಆಗಸ್ಟ್ 2023, 3:48 ಅಪರಾಹ್ನ ನವೀಕರಿಸಲಾಗಿದೆ: 15 ನವೆಂಬರ್ 2024, 9:32 ಪೂರ್ವಾಹ್ನ ಉಗರಗೋಳ 01: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮ ನಿವಾಸಿ ಸಾತಮ್ಮಾ ಮಲ್ಲಿಕಾಜರ್ುನಗೌಡ ಗಂದಿಗೌಡ್ರ(93) ನಿಧನರಾದರು.ಮೃತರು ಐವರು ಪುತ್ರರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ