“ಗೌರವಹಿಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ”
      ಸಿಂದಗಿ 12 : ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿಹಿಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ...
December 12, 02:34 PM   |   By Admin
ಅಮೃತ 02 ಯೋಜನೆಯಡಿ ಅಂದಾಜು ಮೊತ್ತ ರೂ.23.39 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ
             ಸಿಂದಗಿ 07:  ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿವಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯ...
December 07, 06:04 PM   |   By Admin
2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ; ವಿಶ್ರಾಂತ ಉಪನ್ಯಾಸಕ ಬಿ. ಎಸ್‌. ಬಿರಾದಾರಿಂದ ಉದ್ಘಾಟನೆ
              ಸಿಂದಗಿ 07: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ...
December 07, 05:56 PM   |   By Admin
‘ನಿಂತುಹೋದ ಯೋಜನೆಗಳನ್ನು ಪುನಃ ಆರಂಭಿಸಿ ಕೀರ್ತಿ ಕಾಂಗ್ರೆಸ್ ಸರಕಾರಕ್ಕಿದೆ’
          ಸಿಂದಗಿ 04: ರೈತರಿಗೆ ನೀಡುವ ಎಲ್ಲ ಯೋಜನೆಗಳು ಹಿಂದಿನ ಬಿಜೆಪಿ ಸರಕಾರದಿಂದ ನಿಂತು ಹೋಗಿದ್ದವು ಅವುಗಳನ್ನು ಪುನಃ ಆರಂಭಿಸಿದ ಕೀರ್ತಿ ಕಾಂಗ್...
December 04, 05:29 PM   |   By Admin
‘ಮುಂಜಾಗೃತೆಯಿಂದ ಏಡ್ಸ್‌ ತಡೆಗಟ್ಟಲು ಸಾಧ್ಯ’
          ಸಿಂದಗಿ 04; ವಿಶ್ವವ್ಯಾಪಿ ಏಡ್ಸ ಹರಡಿರುವ ಬಗ್ಗೆ ಸಾಕಷ್ಟು ಮಾಹಿತಿ ಇದೆ ಇದನ್ನು ಮುಂದೆ ಹರಡದಂತೆ ಮುಂಜಾಗೃತ ವಹಿಸಬೇಕು. ಸಾರ್ವಜನಿಕರು ಕಟ...
December 04, 05:27 PM   |   By Admin
51 ವರ್ಷಗಳ ಬಳಿಕ ವಕ್ಫ ಬೋರ್ಡನಿಂದ ಮುಕ್ತಗೊಂಡ ಸಿಂದಗಿ ವಿರಕ್ತಮಠ
            ಸಿಂದಗಿ 04: ಸತತ 51 ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ಪರಿಣಾಮ ನಮ್ಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸ...
December 04, 03:43 PM   |   By Admin
ಬಂದಾಳ ಗ್ರಾಮ ಸಂಯುಕ್ತ ಆಶ್ರಯದಲ್ಲಿ ಮಕ್ಕಳು ಮೊಬೈಲ್ ಬಿಡಿ, ಪುಸ್ತಕ ಹಿಡಿ ಕಾರ್ಯಕ್ರಮ
            ಸಿಂದಗಿ 04:  ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು  ಪಾಲಕರು ಮುಂದಾಗಬೇಕು ಎಂದು  ಶಿಕ್ಷಕ ...
December 04, 03:04 PM   |   By Admin
ಶಾಸಕ ಅಶೋಕ ಮನಗೂಳಿ ಹುಟ್ಟುಹಬ್ಬ: ಮಕ್ಕಳಿಗೆ ನೋಟ್‌ಬುಕ್ ವಿತರಣೆ
          ಸಿಂದಗಿ 30: ಶಾಸಕ ಅಶೋಕ ಮನಗೂಳಿ ಅವರು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಿ ಜನಮೆಚ್ಚುಗೆಗೆ ಪಾತ್ರರ...
November 30, 04:39 PM   |   By Admin
ಸಂವಿಧಾನ ದಿನಾಚರಣೆ ಕಾರ್ಯಕ್ರಮ
        ಸಿಂದಗಿ 28: ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ರೇ.ಚ.ರೇವಡಿಗಾರ (ವಿಜಯಪುರ ರಸ್ತೆ) ಯ ಮಾರ್ಗವಾಗಿ ಸಾಗಿ, ಸಂಗೋಳ್ಳಿ ರಾಯ...
November 28, 07:49 PM   |   By Admin
ಡಿವೈಎಸ್‌ಪಿ ಬಸವರಾಜ ಯಲಿಗಾರಗೆ ಡಾಕ್ಟರೇಟ್ ಪದವಿ
ಸಿಂದಗಿ 28: ಇತ್ತಿಚೇಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 14ನೆಯ ವಾರ್ಷಿಕ ಘಟಿಕೋತ್ಸವದಲ್ಲಿ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ವಿಜಯಪುರ ನಗರ ಡಿ...
November 28, 07:48 PM   |   By Admin

ಇತ್ತೀಚಿನ ಸುದ್ದಿ