ವಾರಾಣಸಿಯಲ್ಲಿ ಗಾರ್ಮೆಂಟ್ ಘಟಕ ಉದ್ಘಾಟನೆ, ಗಂಗಾ ನದಿ ಮೇಲೆ ವಾಯುಪಡೆ ವೈಮಾನಿಕ ಪ್ರದರ್ಶನ ವೀಕ್ಷಣೆ; ಭುವನೇಶ್ವರದಲ್ಲಿ ಆರ್‌ಬಿಐ ದತ್ತಾಂಶ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ನವದೆಹಲಿ, ಅ. 24 : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶ ಮತ್ತು ಒಡಿಶಾಗೆ ಭೇಟಿ ನೀಡಲಿದ್ದು, ವಾರಾಣಸಿಯಲ್ಲಿ ನೂತನ ಗಾರ್ಮೆಂಟ್ ಉತ್ಪಾದನಾ ಘಟಕವನ್ನು…