ರಾಷ್ಟ್ರೀಯ ವೈಕುಂಠ ದ್ವಾರ ದರ್ಶನದ ಟಿಕೆಟ್ ಬಿಡುಗಡೆ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ ತಿರುಮಲ, ನ. 27 — ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್ 20ರಿಂದ 29ರವರೆಗೆ ನಡೆಯಲಿರುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಮತ್ತು ಟೋಕನ್ ಬಿಡುಗಡೆ… 28 ನವೆಂ 2026