ರಕ್ಷಣಾ ಹಣಕಾಸು ನಿರ್ವಹಣೆಯಲ್ಲಿ ಗರಿಷ್ಠ ಡಿಜಿಟಲೀಕರಣ, ಸ್ವಯಂಚಾಲಿತ ವ್ಯವಸ್ಥೆ ಮತ್ತು ಪಾರದರ್ಶಕತೆಗೆ ರಾಜನಾಥ್ ಸಿಂಗ್ ಕರೆ
ನವದೆಹಲಿ, ಅ. 1 : ರಕ್ಷಣಾ ಹಣಕಾಸು ನಿರ್ವಹಣೆಯಲ್ಲಿ “ಗರಿಷ್ಠ ಡಿಜಿಟಲೀಕರಣ, ಗರಿಷ್ಠ ಸ್ವಯಂಚಾಲಿತ ವ್ಯವಸ್ಥೆ ಮತ್ತು ಗರಿಷ್ಠ ಪಾರದರ್ಶಕತೆ” ಸಾಧಿಸುವಂತೆ ರಕ್ಷಣಾ ಸಚಿವ ರಾಜನಾಥ್…