ರಾಣೆಬೆನ್ನೂರ

ಕಬ್ಬಿನ ಟ್ರ್ಯಾಕ್ಟರ್‍ಗೆ ಕಾರು ಡಿಕ್ಕಿ; ಮಹಿಳೆ ಸಾವು

ಕಬ್ಬಿನ ಟ್ರ್ಯಾಕ್ಟರ್‍ಗೆ ಕಾರು ಡಿಕ್ಕಿ; ಮಹಿಳೆ ಸಾವು

ರಾಣೀಬೆನ್ನೂರು.ಜ.13 ಕಬ್ಬನ್ನು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‍ನ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮಹಿಳೆಯೋರ್ವಳು ಮೃತಪಟ್ಟ ಘಟನೆ ಜರುಗಿದೆ. ಈ ಘಟನೆ ಇಂದು ಸಂಜೆ ಇಲ್ಲಿಯ ಪಿ.ಬಿ.ರಸ್ತೆಯ ಡಿಯೋಲ್ ಡಾಬಾದ ಎದುರು ಘಟನೆ ಜರುಗಿದ್ದು ಗ್ರಾಮೀಣ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸುದ್ದಿ ಓದಿ