ಯರಗಟ್ಟಿ

ನಿವೃತ್ತ ಕಾರ್ಮಿಕ ಇಲಾಖೆ ಉಪನಿರ್ದೇಶಕ ಅಡಿವೆಪ್ಪಾ ಗಡದವರಗೆ ಸನ್ಮಾನ

ನಿವೃತ್ತ ಕಾರ್ಮಿಕ ಇಲಾಖೆ ಉಪನಿರ್ದೇಶಕ ಅಡಿವೆಪ್ಪಾ ಗಡದವರಗೆ ಸನ್ಮಾನ

ಲೋಕದರ್ಶನ ವರದಿ

ನೇಸರಗಿ 11: ಸಮೀಪದ ಮೊಹರೆ ಗ್ರಾಮದಲ್ಲಿ ಶನಿವಾರ ದಿ. 09 ರಂದು ಬಸವೇಶ್ವರ ದೇವಸ್ಥಾದಲ್ಲಿ ನಿವೃತ್ತ ಯೋಧರು ಮತ್ತು ಕಾರ್ಮಿಕ ಇಲಾಖೆಯ ಉಪನಿರೀಕ್ಷಕರಾಗಿ ನಿವೃತ್ತಿ ಹೊಂದಿದ ಅಡಿವೆಪ್ಪಾ ವೀರಪ್ಪ ಗಡದವರ ಇವರನ್ನು ಗ್ರಾಮದ ಜಾಗತಿಕ ಲಿಂಗಾಯತ ಮಹಾಸಭಾ ಘಟಕ, ಬಸವೇಶ್ವರ ಯುವಸೇನೆ, ಶಿಕ್ಷಕರು ಹಾಗೂ ಗ್ರಾ.ಪಂ. ಸದಸ್ಯರು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಗ್ರಾಮದ ನಾಗರೀಕರು, ಹಿರಿಯರು, ಗ್ರಾ.ಪಂ. ಸದಸ್ಯರು ಹಾಗೂ ಬಸವದಳದ ಸದಸ್ಯರು ಉಪಸ್ಥಿತರಿದ್ದರು

ಸುದ್ದಿ ಓದಿ