ರಾಯಬಾಗ

ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಭೂಮಿ ಪೂಜೆ

ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಭೂಮಿ ಪೂಜೆ

ರಾಯಬಾಗ: ಗ್ರಾಮೀಣದ ಶಾಹುಪಾರ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವೇಕ ಯೋಜನೆಯಡಿ ಮಂಜೂರಾದ 27.80 ಲಕ್ಷ ರೂ. ಅನುದಾನದಲ್ಲಿ 2 ಹೆಚ್ಚವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ರವಿವಾರ ಭೂಮಿ ಪೂಜೆ ನೆರವೇರಿಸಿದರು.

ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಬಸವರಾಜ ಕಾಂಬಳೆ, ಸಿ.ಎಸ್.ಕಾಂಬಳೆ, ಮಹೇಶ ಕರಮಡಿ, ವಿ.ಬಿ.ಅರಗೆ, ಸುಭಾಷ ಕಾಂಬಳೆ, ಜಯಪಾಲ ವಕೀಲಕರ, ಸದಾಶಿವ ಕಾಂಬಳೆ, ಮಲ್ಲಪ್ಪ ಕಾಂಬಳೆ, ರಾಮಾ ಕಾಂಬಳೆ, ಶ್ರೀಮಂತ ಶಿಂಧೆ, ಪೋಪಟ ಕಾಂಬಳೆ, ಫಕೀರ ಕಾಂಬಳೆ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ