ಹೂವಿನ ಹಡಗಲಿ

ಯುವಕ ಕಾಣೆ ; ಠಾಣೆ ಯಲ್ಲಿ ದೂರು

ಯುವಕ ಕಾಣೆ ; ಠಾಣೆ ಯಲ್ಲಿ ದೂರು

 ಹೂವಿನ ಹಡಗಲಿ -11- ಪಟ್ಟಣದ ಜೀವಾ ಗ್ರಾಫಿಕ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದ ಮುಂಡರಗಿ ಪಟ್ಟಣದ ಬಸವೇಶ್ವರ ಬಡವಾಣೆ ಶಿವಕುಮಾರ್ (31)ಹಡಗಲಿ ಪಟ್ಟಣದಿಂದ ಕಾಣೆಯಾಗಿದ್ದಾನೆ.  ಆಗಷ್ಟ್‌ 28 ರಂದು  ಹಡಗಲಿ ಪಟ್ಟಣದಿಂದ ಕಾಣೆಯಾಗಿರುತ್ತಾರೆ.  ಹೆಂಡತಿ ಜಯಶ್ರೀ ಎನ್ನುವರು ದೂರು ಕೊಟ್ಟಿದ್ದು ಹಡಗಲಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.      ಯಾರಿಗಾದರೂ ಕಂಡು ಬಂದಲ್ಲಿ ಈಕೆಳಕಂಡ ಮೊಬೈಲ್ ನಂಬರಗಳಿಗೆ  ಮಾಹಿತಿ ನೀಡಲು  ಸಾರ್ವಜನಿಕರಲ್ಲಿ ವಿನಂತಿ ಹೆಚ್ಚಿನ ಮಾಹಿತಿಗೆ: 9606355106: 9480805780 ಸಂಪರ್ಕಿಸಿ ಎಂದು ಕೋರಲಾಗಿದೆ. 


ಸುದ್ದಿ ಓದಿ