ಹೂವಿನ ಹಡಗಲಿ

ಮೋರಗೇರಿ ಗ್ರಾಮದಲ್ಲಿ ಯುವತಿ ಕಾಣೆ

ಮೋರಗೇರಿ ಗ್ರಾಮದಲ್ಲಿ ಯುವತಿ ಕಾಣೆ

ಹೂವಿನಹಡಗಲಿ :14- ತಾಲೂಕಿನ ಇಟ್ಟಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋರಗೇರಿ ಗ್ರಾಮದ ಯುವತಿಯೊಬ್ಬರು ಕಾಣೆಯಾಗಿದ್ದಾರೆ.ಗ್ರಾಮದ ಬಣಜಿಗರ ವೀಣಾ (23) ಕಾಣೆಯಾದ ಯುವತಿ.. ಇತ್ತೀಚಿಗೆ ವೀಣಾ ತಮ್ಮ ಮನೆಯಿಂದ ಯಾರಿಗೂ ಹೇಳದೆ ಹೊರಗಡೆ ಹೋಗಿ ಕತ್ತಲಾದರೂ ಮನೆಗೆ ಬಾರದ ಕಾರಣ ಸುತ್ತಲಿ ಗ್ರಾಮಗಳಲ್ಲಿ ಹಾಗೂ ತಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಿಗದ ಕಾರಣ ಅವರ ಅಣ್ಣ ಇಟ್ಟಿಗಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ