ಗೋಕಾಕ್

ದಿ. 26 ರಂದು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ

ದಿ. 26 ರಂದು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ

ಘಟಪ್ರಭಾ 21: ದಿ 15 ರಂದು ಲಿಂಗೈಕ್ಯರಾದ ಅರಬಾವಿ ಮಠದ ಶ್ರೀಗಳಾದ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಾರಾದನೆಯನ್ನು ದಿ. 26 ರಂದು 10.00 ಗಂಟೆಗೆ  ಸಿದ್ಧ ಸಂಸ್ಥಾನಮಠ ಅರಭಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ.  

ಎಡೆಯೂರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಡಂಬಳ-ಗದಗ ಅವರ ಸಾನಿದ್ಯದಲ್ಲಿ ಜರಗುವದು. ಕಾರಣ ಸಮಸ್ತ ಹರಗುರು ಚರಮೂರ್ತಿಗಳ ಮತ್ತು ಗಣ್ಯಮಾನ್ಯ ಸದ್ಬಕ್ತರ ಉಪಸ್ಥಿತಿಯಲ್ಲಿ ನೇರವೆರುವ ಈ ಪುಣ್ಯಾರಾದನೆಯ ಕಾರ್ಯಕ್ರಮದಲ್ಲಿ ಅರಭಾವಿ ಮಠದ ಸಮಸ್ತ ಸದ್ಬಕ್ತರು ಪಾಲ್ಗೊಂಡು ಸೇವೆ ಸಲ್ಲಿಸಿ ಶ್ರೀಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ಸದ್ಬಕ್ತರು ಜಗದ್ಗುರು ಸಿದ್ಧ ಸಂಸ್ಥಾನಮಠ ಅರಭಾವಿಯವರು ಕೋರಿದ್ದಾರೆ. 


ಸುದ್ದಿ ಓದಿ