ಸಂಗೀತ ಶಿಕ್ಷಕಿ ವಂದನಾ ಸತೀಶ ನೂಲ್ವಿರವರಿಗೆ ವಿಶ್ವ ಸಂಗೀತ ದಿನಾಚರಣೆ
ಹುಬ್ಬಳ್ಳಿ 02: ಶ್ಯಾಮಲಾ ಸಂಗೀತ ವಿದ್ಯಾಲಯದ ಸಂಗೀತ ಶಿಕ್ಷಕಿ ವಂದನಾ ಸತೀಶ ನೂಲ್ವಿ ಅವರಿಗೆ ವಿಶ್ವ ಸಂಗೀತ ದಿನಾಚರಣೆಯ ನಿಮಿತ್ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಗ್ರಂಥ ನೀಡಿ ಮಾಲಾರ್ಪಣೆ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹುತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸಿದ್ದಮ್ಮ ಅಡಿವೆನ್ನವರ, ಅನಸೂಯಾ ಪಾಟೀಲ, ಡಾ. ಶೋಭಾ ಬಿರಾದಾರ, ಶಾಂತಾ ಪಟ್ಟಣಶೆಟ್ಟಿ, ಪಾರ್ವತಿ ಮಠದ, ಗಂಗಾ ಸವಣೂರ, ಉಮಾ, ಸಾನ್ವಿ, ಹರ್ಷಿಕಾ, ಶ್ರೇಷ್ಟಾ, ಶ್ರೇಯಾ, ಅನ್ವಿಕಾ, ಅನ್ವಿತಾ, ಚಾರ್ವಿ, ಆರ್ಯನ್, ಮಾನ್ಯಾ, ತನುಶ್ರೀ, ಅಕ್ಷಯ, ಸ್ನೇಹಾ ಲಂಗೋಟಿ, ಕವಿತಾ,ಸಂತೋಷ ಅರಳಿಕಟ್ಟಿ, ಮಲ್ಲಿಕಾರ್ಜುನ ಜಾಬಿನ, ಮಂದಾರ, ದಾನೇಶ್ವರಿ, ಚಂದನ, ಚನ್ನಬಸವ ಉಜ್ಜನಶೆಟ್ಟರ, ಮುಂತಾದವರು ಉಪಸ್ಥಿತರಿದ್ದರು.